• Home
  • »
  • News
  • »
  • trend
  • »
  • Sabarimala 2022: ಶಬರಿಮಲೆಗೆ ಹರಿದು ಬಂದ ಭಕ್ತಸಾಗರ, ಅವ್ಯವಸ್ಥೆ ಆಗುವ ಮುನ್ನವೇ ಎಚ್ಚೆತ್ತುಕೊಂಡ ಕೇರಳ ಸರ್ಕಾರ

Sabarimala 2022: ಶಬರಿಮಲೆಗೆ ಹರಿದು ಬಂದ ಭಕ್ತಸಾಗರ, ಅವ್ಯವಸ್ಥೆ ಆಗುವ ಮುನ್ನವೇ ಎಚ್ಚೆತ್ತುಕೊಂಡ ಕೇರಳ ಸರ್ಕಾರ

ಶಬರಿಮಲೆ 2022

ಶಬರಿಮಲೆ 2022

ಈ ಬಾರಿ ಶಬರಿಮಲೆಯಲ್ಲಿ ಭಾರೀ ಮಳೆ ಇದ್ದರೂ ಕೂಡ ಭಕ್ತಾದಿಗಳ ಸಾಗರ ಹೆಚ್ಚೇ ಇದೆ. ಪ್ರತೀ ವರ್ಷದಂತೆ ಈ ಬರೀಯೂ ಪೂಜೆಗಳು ನೆರವೇರುತ್ತದೆ. ಶಬರಿಮಲೆ ಯಾತ್ರೆಗೆ ಆಟೋ ರಿಕ್ಷಾ ಮತ್ತು ಸರಕು ಸಾಗಣೆ ವಾಹನಗಳಿಗೆ ಅವಕಾಶವಿಲ್ಲ ಮತ್ತು ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಶಿರಸ್ತ್ರಾಣ ಧರಿಸಬೇಕು ಎಂದು ಘೋಷಿಸಲಾಗಿದೆ.

ಮುಂದೆ ಓದಿ ...
  • Share this:

What are the rules in Shabarimale governament, How many devotees are allowed per day in Sabarimala, Who is Worshipped in Sabarimala, Is it Raining in Shabarimala, Malyala hero entry in Temple, Shabarimala 2022, Is Sabarimala under government, pooje in Shabarimale, kannad News, karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಶಬರಿಮಲೆ 2022, ಶಬರಿಮಲೆ ಸರ್ಕಾರ ಹಾಕಿದ ರೂಲ್ಸ್​ಗಳು, ಭಕ್ತಾದಿಗಳು ಶಬರಿಮಲೆಗೆ ಬರಬಹುದಾ, ಮಳೆ ಇದ್ಯಾ ಶಬರಿಮಲೆಯಲ್ಲಿ, ಮಹಿಳೆಯರಿಗೆ ಅವಕಾಶ ಇದ್ಯಾ ಶಬರಿಮಲೆಯಲ್ಲಿ
ಭಾರೀ ಮಳೆ ಬರ್ತಾ ಇದ್ರೂ ಕೂಡ ಭಕ್ತಾದಿಗಳು ಸಂಖ್ಯೆಯಲ್ಲಿ ನೂಕುನುಗ್ಗಲು  ಬಂದು ನೆರೆದಿದ್ದಾರೆ ಶಬರಿ ಮಲೆಯಲ್ಲಿ.  ಕಳೆದ 3 ದಿನದಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಮಂದಿ ಸ್ವಾಮಿಯ ದರ್ಶನ ಪಡೆದಿದ್ದಾರೆ. ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪನ ದೇವಸ್ಥಾನವನ್ನು ಕಳೆದ ಬುಧವಾರ ಸಂಜೆ ಮಂಡಲ ಪೂಜೆಗಾಗಿ ನೆರವೇರಿತು.

What are the rules in Shabarimale governament, How many devotees are allowed per day in Sabarimala, Who is Worshipped in Sabarimala, Is it Raining in Shabarimala, Malyala hero entry in Temple, Shabarimala 2022, Is Sabarimala under government, pooje in Shabarimale, kannad News, karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಶಬರಿಮಲೆ 2022, ಶಬರಿಮಲೆ ಸರ್ಕಾರ ಹಾಕಿದ ರೂಲ್ಸ್​ಗಳು, ಭಕ್ತಾದಿಗಳು ಶಬರಿಮಲೆಗೆ ಬರಬಹುದಾ, ಮಳೆ ಇದ್ಯಾ ಶಬರಿಮಲೆಯಲ್ಲಿ, ಮಹಿಳೆಯರಿಗೆ ಅವಕಾಶ ಇದ್ಯಾ ಶಬರಿಮಲೆಯಲ್ಲಿ
ಇದರ ಬೆನ್ನಲ್ಲೇ ತಮಿಳುನಾಡು, ಕೇರಳ ಸೇರಿದಂತೆ ನಾನಾ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ತುಂತುರು ಮಳೆಯ ನಡುವೆಯೇ ದರ್ಶನ ಪಡೆದರು. ಹೀಗಾಗಿ ಮೊದಲ ದಿನವಾದ ಗುರುವಾರವೇ ದರ್ಶನ ಪಡೆದ ಭಕ್ತರ ಸಂಖ್ಯೆ 50 ಸಾವಿರ ದಾಟಿದೆ.

What are the rules in Shabarimale governament, How many devotees are allowed per day in Sabarimala, Who is Worshipped in Sabarimala, Is it Raining in Shabarimala, Malyala hero entry in Temple, Shabarimala 2022, Is Sabarimala under government, pooje in Shabarimale, kannad News, karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಶಬರಿಮಲೆ 2022, ಶಬರಿಮಲೆ ಸರ್ಕಾರ ಹಾಕಿದ ರೂಲ್ಸ್​ಗಳು, ಭಕ್ತಾದಿಗಳು ಶಬರಿಮಲೆಗೆ ಬರಬಹುದಾ, ಮಳೆ ಇದ್ಯಾ ಶಬರಿಮಲೆಯಲ್ಲಿ, ಮಹಿಳೆಯರಿಗೆ ಅವಕಾಶ ಇದ್ಯಾ ಶಬರಿಮಲೆಯಲ್ಲಿ
ಎರಡನೇ ದಿನವಾದ ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಪಾದಯಾತ್ರೆ ಆರಂಭವಾಗಿದ್ದು, ಬೆಳಗ್ನಗಿನ ಜಾವ 4 ಗಂಟೆಯಿಂದಲೇ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

What are the rules in Shabarimale governament, How many devotees are allowed per day in Sabarimala, Who is Worshipped in Sabarimala, Is it Raining in Shabarimala, Malyala hero entry in Temple, Shabarimala 2022, Is Sabarimala under government, pooje in Shabarimale, kannad News, karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಶಬರಿಮಲೆ 2022, ಶಬರಿಮಲೆ ಸರ್ಕಾರ ಹಾಕಿದ ರೂಲ್ಸ್​ಗಳು, ಭಕ್ತಾದಿಗಳು ಶಬರಿಮಲೆಗೆ ಬರಬಹುದಾ, ಮಳೆ ಇದ್ಯಾ ಶಬರಿಮಲೆಯಲ್ಲಿ, ಮಹಿಳೆಯರಿಗೆ ಅವಕಾಶ ಇದ್ಯಾ ಶಬರಿಮಲೆಯಲ್ಲಿ
ಮಲಯಾಳಂನ ಖ್ಯಾತ ನಟ ದಿಲೀಪ್-ಬಮ್ ಸ್ವಾಮಿಯ ಭಕ್ತ ಸಮೂಹದ ನಡುವೆ ದರ್ಶನ ಪಡೆದರು. ಇದೇ ವೇಳೆ ಬೊಂಬಾಯಿ, ನಿಲಕ್ಕಲ್, ಎರಿಮೇಲಿ ಮೊದಲಾದೆಡೆ ನಿರಂತರ ಮಳೆಯಿಂದಾಗಿ ಬೆಟ್ಟ ಹತ್ತಲು ಕಷ್ಟವಾಗುತ್ತಿದೆ ಎಂದು ಭಕ್ತರು ತಿಳಿಸಿದರು. ಶಬರಿಮಲೆಯಲ್ಲಿ ನಿರಂತರ ಮಳೆ ಸುರಿದಾಗಲೂ ಭಕ್ತರು ನೀರಿಗಿಳಿದು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.

What are the rules in Shabarimale governament, How many devotees are allowed per day in Sabarimala, Who is Worshipped in Sabarimala, Is it Raining in Shabarimala, Malyala hero entry in Temple, Shabarimala 2022, Is Sabarimala under government, pooje in Shabarimale, kannad News, karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಶಬರಿಮಲೆ 2022, ಶಬರಿಮಲೆ ಸರ್ಕಾರ ಹಾಕಿದ ರೂಲ್ಸ್​ಗಳು, ಭಕ್ತಾದಿಗಳು ಶಬರಿಮಲೆಗೆ ಬರಬಹುದಾ, ಮಳೆ ಇದ್ಯಾ ಶಬರಿಮಲೆಯಲ್ಲಿ, ಮಹಿಳೆಯರಿಗೆ ಅವಕಾಶ ಇದ್ಯಾ ಶಬರಿಮಲೆಯಲ್ಲಿ
ಈ ವೇಳೆ ಕೇರಳ ರಸ್ತೆ ಸಾರಿಗೆ ಇಲಾಖೆಯು ಶಬರಿಮಲೆ ಯಾತ್ರೆಗೆ ಆಟೋ ರಿಕ್ಷಾ ಹಾಗೂ ಸರಕು ಸಾಗಣೆ ವಾಹನಗಳಿಗೆ ಅವಕಾಶವಿಲ್ಲ ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವವರು ಕಡ್ಡಾಯವಾಗಿ ಶಿರಸ್ತ್ರಾಣ ಧರಿಸಬೇಕು ಎಂದು ಘೋಷಿಸಲಾಗಿದೆ.

What are the rules in Shabarimale governament, How many devotees are allowed per day in Sabarimala, Who is Worshipped in Sabarimala, Is it Raining in Shabarimala, Malyala hero entry in Temple, Shabarimala 2022, Is Sabarimala under government, pooje in Shabarimale, kannad News, karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಶಬರಿಮಲೆ 2022, ಶಬರಿಮಲೆ ಸರ್ಕಾರ ಹಾಕಿದ ರೂಲ್ಸ್​ಗಳು, ಭಕ್ತಾದಿಗಳು ಶಬರಿಮಲೆಗೆ ಬರಬಹುದಾ, ಮಳೆ ಇದ್ಯಾ ಶಬರಿಮಲೆಯಲ್ಲಿ, ಮಹಿಳೆಯರಿಗೆ ಅವಕಾಶ ಇದ್ಯಾ ಶಬರಿಮಲೆಯಲ್ಲಿ
ಇದೇ ವೇಳೆ ಶಬರಿಮಲೆ ದರ್ಶನ ಮುಗಿಸಿ ಕನ್ಯಾಕುಮಾರಿ ಮಾರ್ಗವಾಗಿ ವಾಪಸಾಗುವ ಭಕ್ತರು ತಿಲಪರಪು ಜಲಪಾತದಲ್ಲಿ ಆನಂದ ಸ್ನಾನ ಮಾಡುತ್ತಾರೆ.

What are the rules in Shabarimale governament, How many devotees are allowed per day in Sabarimala, Who is Worshipped in Sabarimala, Is it Raining in Shabarimala, Malyala hero entry in Temple, Shabarimala 2022, Is Sabarimala under government, pooje in Shabarimale, kannad News, karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಶಬರಿಮಲೆ 2022, ಶಬರಿಮಲೆ ಸರ್ಕಾರ ಹಾಕಿದ ರೂಲ್ಸ್​ಗಳು, ಭಕ್ತಾದಿಗಳು ಶಬರಿಮಲೆಗೆ ಬರಬಹುದಾ, ಮಳೆ ಇದ್ಯಾ ಶಬರಿಮಲೆಯಲ್ಲಿ, ಮಹಿಳೆಯರಿಗೆ ಅವಕಾಶ ಇದ್ಯಾ ಶಬರಿಮಲೆಯಲ್ಲಿ
ಶಬರಿಮಲೆಗೆ ಭೇಟಿ ನೀಡುವ ಅಯ್ಯಪ್ಪ ಭಕ್ತರು ತಿಲಪರಪು ಜಲಪಾತಕ್ಕೂ ಬರುವುದರಿಂದ ಈ ಭಾಗದ ವ್ಯಾಪಾರಿಗಳು ಸಂತಸಗೊಂಡಿದ್ದಾರೆ. ಹಾಗೆಯೇ ಭಕ್ತರ ದಂಡು ಕೂಡ ಹಾಗೆಯೇ ಇದೆ.

What are the rules in Shabarimale governament, How many devotees are allowed per day in Sabarimala, Who is Worshipped in Sabarimala, Is it Raining in Shabarimala, Malyala hero entry in Temple, Shabarimala 2022, Is Sabarimala under government, pooje in Shabarimale, kannad News, karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಶಬರಿಮಲೆ 2022, ಶಬರಿಮಲೆ ಸರ್ಕಾರ ಹಾಕಿದ ರೂಲ್ಸ್​ಗಳು, ಭಕ್ತಾದಿಗಳು ಶಬರಿಮಲೆಗೆ ಬರಬಹುದಾ, ಮಳೆ ಇದ್ಯಾ ಶಬರಿಮಲೆಯಲ್ಲಿ, ಮಹಿಳೆಯರಿಗೆ ಅವಕಾಶ ಇದ್ಯಾ ಶಬರಿಮಲೆಯಲ್ಲಿ
ಈ ಬಾರಿಯ ಶಬರಿ ಮಲೆಯ ದರ್ಶನವು ಯಾವುದೇ ಅಡತಡೆಗಳು ಇಲ್ಲದೆ ನಡೆಯುತ್ತಿದೆ. ಹೀಗೇಯೇ ಮಾಲೆಯನ್ನು ಹಾಕಿದ ಭಕ್ತಾದಿಗಳು ಬಂದು ದರ್ಶನವನ್ನು ಪಡೆಯುತ್ತಿದ್ದಾರೆ.

First published: