Festival Offer: ಈ ಹಬ್ಬದ ಸೀಸನ್‌ನಲ್ಲಿ ಹೊಚ್ಚ ಹೊಸ vivo V21 Neon Spark ನೊಂದಿಗೆ ಪ್ರಜ್ವಲಿಸಿ

Neon Spark ಕೇವಲ ನಿಸರ್ಗವನ್ನು ಉಲ್ಲೇಖಿಸುತ್ತಿಲ್ಲ. ಹಸಿರು-ಹಳದಿ ಮಿಶ್ರಿತ ಬಣ್ಣವು ಫ್ಯಾಷನ್ ಪ್ರಿಯರಿಗೆ ಅತ್ಯಂತ ಆನಂದ ನೀಡುವುದಾಗಿದ್ದು, ಅದು ಸಾಂಪ್ರದಾಯಿಕ ಉಡುಗೆಯ ಮಲೈಕಾ ಅರೋರಾ ಇರಲಿ ಅಥವಾ ಊಹಿಸಲು ಅಸಾಧ್ಯವಾದ ರಣವೀರ್ ಸಿಂಗ್ ಇರಲಿ, ಇಬ್ಬರೂ ಇತ್ತೀಚಿನ ಸಂದರ್ಭಗಳಲ್ಲಿ Neon Green ಉಡುಗೆಗಳನ್ನು ತೊಟ್ಟಿರುವುದನ್ನು ನಾವು ಕಾಣಬಹುದು.

Vivo V21 Neon Spark

Vivo V21 Neon Spark

 • Share this:
  ನೀವು ಬಣ್ಣಗಳನ್ನು ನೋಡಿದಾಗ ಅವುಗಳಲ್ಲಿ ಬಹುತೇಕ ಬಣ್ಣಗಳು ನೋಡಲು ಸುಂದರವೆನಿಸಬಹುದು, ಅವುಗಳೊಂದಿಗೆ ಬದುಕಬಹುದು ಎಂದೆನಿಸಬಹುದು ಅಥವಾ ಈ ಎಲ್ಲಾ ಭಾವನೆಗಳೂ ಉಂಟಾಗುವುದು ಸರ್ವೇಸಾಮಾನ್ಯ. ಅದೇ ರೀತಿ, ನಿಮ್ಮೊಂದಿಗೆ ವಾಸ್ತವವಾಗಿ ಮಾತನಾಡುವ, ನಿಮ್ಮ ಅಂತರಾಳವನ್ನು ಉದ್ದೀಪಿಸುವ ಮತ್ತು ನೀವು ಅವುಗಳೊಂದಿಗೆ ಸೇರಿಕೊಳ್ಳುವಂತೆ ಮಾಡುವ ಬಣ್ಣಗಳು ಇವೆ. ಊಹಿಸಬಹುದಾದ ಶ್ರೇಣಿಗಳನ್ನು ಈ ಬಣ್ಣಗಳು ಅನುಸರಿಸುವುದಿಲ್ಲ, ಬದಲಾಗಿ ಅವುಗಳು ನಿಮ್ಮ ಮೂಡ್‌ನ ಅನುಸಾರವಾಗಿ ರಾತ್ರಿಯಿಂದ ಹಗಲಿಗೆ ಚಲಿಸುತ್ತವೆ ಮತ್ತು ಬದಲಾಗುತ್ತವೆ, ನೀವು ಪ್ರತಿ ದಿನವನ್ನು ಕಳೆದಂತೆಲ್ಲಾ ಅವು ನಿಮ್ಮ ಮೂಡ್‌ಗಳನ್ನು ಪ್ರತಿಬಿಂಬಿಸುತ್ತವೆ. ಅಂತಹ ಒಂದು ಬಣ್ಣವೆಂದರೆ Neon Spark – vivo V21 ಅನ್ನು ಶ್ರೀಮಂತಗೊಳಿಸಿದ ಹೊಸ ಬಣ್ಣವಾಗಿದೆ ಮತ್ತು ಅದೇ ಕಾರಣಕ್ಕೆ ನಮ್ಮ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಲಾಗುವುದಿಲ್ಲ.

  ನೀವು ಸ್ಮಾರ್ಟ್‌ಫೋನ್‌ಗಳನ್ನು ಇಡೀ ದಿನ ಬಳಸುವುದರಿಂದ ಮತ್ತು ಅವುಗಳ ವೈಬ್‌ಗಳು ನಿಮ್ಮ ಒಟ್ಟಾರೆ ಮನಸ್ಥಿತಿಯನ್ನು ಅತಿ ಹೆಚ್ಚು ಪ್ರಭಾವಿತಗೊಳಿಸುವುದರಿಂದಾಗಿ ಸ್ಮಾರ್ಟ್‌ಫೋನ್‌ಗಳ ಬಣ್ಣಗಳು ಅತಿ ಮುಖ್ಯವಾಗಿವೆ. Neon Spark ಅನ್ನು – ಅದರ ಎಲ್ಲಾ ಶಕ್ತಿಯುತ, ಅತ್ಯಾಕರ್ಷಕ ಮತ್ತು ಜೀವಂತಿಕೆಯ ವೈಬ್‌ಗಳೊಂದಿಗೆ ಆರಿಸಿಕೊಳ್ಳುವುದು, ನಿಮ್ಮ ದೈನಂದಿನ ಜೀವನದಲ್ಲಿ ಈ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳಲು ಅತ್ಯುತ್ತಮ ವಿಧಾನವಾಗಿದೆ.

  ಇದನ್ನೂ ಓದಿ: Vivo Y3s: ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​ ಪರಿಚಯಿಸಿದ ವಿವೋ.. ಹೇಗಿದೆ ಗೊತ್ತಾ?

  ಈ ಬಣ್ಣವು ನೀವು ಕೇಳಿರುವುದನ್ನು ಮಾಡುವ ಅಗತ್ಯವೇನಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುವಿರಾ? ಇಲ್ಲಿ ಸಾಕಷ್ಟು ಕಾರಣಗಳಿವೆ, ಆದರೂ, ನಾವು ನಿಮಗೆ ನಮ್ಮ ಪ್ರಮುಖ ಮೂರು ಕಾರಣಗಳನ್ನು ನೀಡುತ್ತೇವೆ:-

  Vivo V21 Neon Spark shines this festival season with all the new smartphone know price features and offers.

  ನೈಜ ಪ್ರಕೃತಿಯ ಎಳೆಬಿಸಿಲು

  Neon Spark ನಿಸರ್ಗದ ನೈಜ ಬಣ್ಣವನ್ನು ತನ್ನಲ್ಲಿ ಇರಿಸಿಕೊಂಡು ಅದನ್ನು ಹೊರಸೂಸುತ್ತದೆ. ನೀವು ಅದನ್ನು ನೋಡಿದಾಗ ಶಾಂತತೆ, ಸೌಹಾರ್ದತೆ ಮತ್ತು ಉತ್ಸಾಹವನ್ನು ಪುಟಿದೇಳಿಸುವ ಅಂಶಗಳನ್ನು ಅನುಭವಿಸುವಿರಿ ಹಾಗೂ ಇದರಿಂದಾಗಿ ನಿಮ್ಮ ಮನಸ್ಸು ಉತ್ತೇಜಿತಗೊಳ್ಳುತ್ತದೆ. ದಟ್ಟ ಹಸಿರಿನ ನಡುವೆ ಪ್ರಕಾಶಮಾನವಾದ, ಹೊಳೆಯುವ ಸೂರ್ಯನ ಕಿರಣಗಳು ಪ್ರವೇಶಿಸುವ ಸುಂದರ ನೋಟವು ಪ್ರಕಾಶಮಾನಗಿದ್ದರೂ, ಹಿತವಾಗಿ, ಆಕರ್ಷಕವಾಗಿರುತ್ತದೆ, ಈ ಎಲ್ಲವೂ ಒಟ್ಟಿಗೆ ದೊರೆಯುವ ಬಣ್ಣದ ಕುರಿತು ಒಮ್ಮೆ ಕಲ್ಪಿಸಿಕೊಳ್ಳಿ. ನಾವು ವಾಸಿಸುವ ಕಾಂಕ್ರೀಟ್ ಕಾಡಿನ ನಡುವೆ ಇದ್ದು, ನಿಸರ್ಗಕ್ಕೆ ಮರುಳುವುದನ್ನು ಕಲ್ಪಿಸಿಕೊಳ್ಳಿ. Neon Spark ನ ಆಕರ್ಷಕ ಗುಣವು ಅದೇ ರೀತಿಯ ಅನುಭವ ನೀಡುವ ಮೂಲಕ ನಿಮ್ಮನ್ನು ಅಕ್ಷರಃ ಮನೋಲ್ಲಾಗೊಳಿಸುತ್ತದೆ.

  Vivo V21 Neon Spark shines this festival season with all the new smartphone know price features and offers.

  ಫ್ಯಾಷನ್ಪ್ರಿಯರಾಗಿರಿ

  Neon Spark ಕೇವಲ ನಿಸರ್ಗವನ್ನು ಉಲ್ಲೇಖಿಸುತ್ತಿಲ್ಲ. ಹಸಿರು-ಹಳದಿ ಮಿಶ್ರಿತ ಬಣ್ಣವು ಫ್ಯಾಷನ್ ಪ್ರಿಯರಿಗೆ ಅತ್ಯಂತ ಆನಂದ ನೀಡುವುದಾಗಿದ್ದು, ಅದು ಸಾಂಪ್ರದಾಯಿಕ ಉಡುಗೆಯ ಮಲೈಕಾ ಅರೋರಾ ಇರಲಿ ಅಥವಾ ಊಹಿಸಲು ಅಸಾಧ್ಯವಾದ ರಣವೀರ್ ಸಿಂಗ್ ಇರಲಿ, ಇಬ್ಬರೂ ಇತ್ತೀಚಿನ ಸಂದರ್ಭಗಳಲ್ಲಿ Neon Green ಉಡುಗೆಗಳನ್ನು ತೊಟ್ಟಿರುವುದನ್ನು ನಾವು ಕಾಣಬಹುದು. ಅಲ್ಲದೆ, ಫ್ಯಾಷನ್ ಮತ್ತು ಲೈಫ್‌ಸ್ಟೈಲ್‌ನಾದ್ಯಂತ Neon Green ಬಣ್ಣವು ಸೀಸನ್‌ 2021ರ ಬಣ್ಣ ಎಂಬುದು ಗಮನಿಸಬೇಕಾದ ಅದ್ಭುತ ಸಂಗತಿಯೇ ಸರಿ.

  ಇದನ್ನೂ ಓದಿ: Vivo X70 Pro+: ಆಕರ್ಷಕ ಫೀಚರ್ಸ್ ಹೊಂದಿರುವ​​ ದುಬಾರಿ ಬೆಲೆಯ ಸ್ಮಾರ್ಟ್​ಫೋನ್​ ಪರಿಚಯಿಸಿದ ವಿವೊ

  ಒಂದು ವೇಳೆ ನಿಮ್ಮ ವೈಬ್ ಹೊಸ, ರೋಮಾಂಚಕ, ಬೋಲ್ಡ್ ಹಾಗೂ ತಪ್ಪಿಸಿಕೊಳ್ಳಲಾರದ ರೀತಿಯದ್ದಾಗಿದ್ದರೆ, ಫ್ಲೋರೆಸೆಂಟ್ ಬಣ್ಣಗಳೊಂದಿಗಿನ Neon Green ಔಟ್‌ಫಿಟ್, ಮುಂಬರುವ ದಿನಗಳ, ಲಾಕ್‌ಡೌನ್-ನಂತರದ ನಿಮ್ಮ ವಾರ್ಡ್‌ರೋಬ್ ಅನ್ನು ಆಕ್ರಮಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಸಾಮಾನ್ಯ ಆಯ್ಕೆಗಳಿಂದ ಹೊರಬಂದು ನಿಮ್ಮನ್ನು ನೀವು ಅಭಿವ್ಯಕ್ತಿಗೊಳಿಸಲು Neon Spark ಬಣ್ಣದ vivo V21ನ ಜೊತೆಗೆ ಮುಂದುವರಿಯಿರಿ ಮತ್ತು ರಿಯಲ್ ಫ್ಯಾಷನ್‌ಪ್ರಿಯರಾಗಿರಿ.

  Vivo V21 Neon Spark shines this festival season with all the new smartphone know price features and offers.

  ಸರಿಸಾಟಿಯಿಲ್ಲದ ಡಿವೈಸ್ ಅನುಭವ

  ಪ್ರಕೃತಿಯ ಶಾಂತಗೊಳಿಸುವ ಸ್ವಭಾವದಿಂದ ಉತ್ತೇಜಿತವಾಗಿರುವ ಬಣ್ಣಗಳು ಮತ್ತು ಈ ಸೀಸನ್‌ನ ಬಣ್ಣ, ಇವೆರಡೂ ಸಮ್ಮಿಳಿತಗೊಂಡು, ನಿಮಗೆ vivo V21 ದೊರೆಯುತ್ತಿದೆ, ಹಾಗಾಗಿಯೇ ಇದು ಉಳಿದೆಲ್ಲವುಗಳಿಗಿಂತ ಬೆಸ್ಟ್-ಲುಕ್ ಅನ್ನು ಹೊಂದಿದೆ. ಇದರ ಅತ್ಯುನ್ನತ ವೈಶಿಷ್ಟ್ಯತೆಗಳು ನಿಮ್ಮನ್ನು ಅಚ್ಚರಿಗೊಳಿಸುವುದಷ್ಟೇ ಅಲ್ಲದೆ, ನಿಮ್ಮ ಗೆಳೆಯರ ನಡುವೆ ನಿಮ್ಮನ್ನು ಟ್ರೆಂಡ್‌ಸೆಟ್ಟರ್ ಆಗಿ ಮಾಡುತ್ತದೆ.

  ಇವೆಲ್ಲವುಗಳನ್ನೂ ಮೀರಿ, ನಾವು ಕಲ್ಪಿಸಿಕೊಳ್ಳುವ ಯಾವುದೇ ಸ್ಮಾರ್ಟ್‌ಫೋನ್ ಬಣ್ಣಗಳಿಗಿಂತ ಇದು ಅತ್ಯಂತ ಪ್ರಬಲವಾದ ಬಣ್ಣವಾಗಿದೆ. ಅದು ಲೈಮ್‌ಗ್ರೀನ್‌ನ ತಾಜಾತನ ಮತ್ತು ಶಾಂತತೆಯೇ ಇರಲಿ, neon fluorescenceನ ಕಾಂತಿ ಮತ್ತು ಉತ್ತೇಜನವಿರಲಿ ಅಥವಾ ಯುವ ಸಮುದಾಯವನ್ನು, ಆಕ್ಟೀವ್ ವೇರ್ ಮತ್ತು ಬ್ಯೂಟಿ ಮಾರುಕಟ್ಟೆಗಳನ್ನು ಪ್ರಬಲ ಚಂಡಮಾರುತದ ರೀತಿ ತನ್ನಡೆ ಸೆಳೆಯುವ ತನ್ನ ಮನಮೋಹಕ ಬಣ್ಣವೇ ಆಗಿರಲಿ, ಇವೆಲ್ಲವುಗಳಿಂದಾಗಿ vivo V21 Neon Spark ಸರಿಸಾಟಿ ಇಲ್ಲದ ಡಿವೈಸ್ ಆಗಿದೆ ಎನ್ನಬಹುದು.

  ಇದನ್ನೂ ಓದಿ: Vivo Y20T: 20 ಗಂಟೆ ಸಿನಿಮಾ, 8 ಗಂಟೆ ಗೇಮಿಂಗ್​ಗಾಗಿ ಬಳಸಬಹುದು! ಸಖತ್ತಾಗಿದೆ ಬಜೆಟ್​ ಬೆಲೆಯ ವಿವೋ Y20T ಫೋನ್​

  ಮುನ್ನಡೆಯಿರಿ, ಫ್ಯಾಷನ್ ಪುಟಗಳಲ್ಲಿ ಮನೆಮಾತಾಗಿರುವ ಜೊತೆಗೆ, ನಿಸರ್ಗದಲ್ಲಿ ಆಳವಾದ, ಭದ್ರ ಬೇರುಗಳನ್ನು ಹೊಂದಿರುವ, ಸೂಜಿಗಲ್ಲಿನಂತೆ ಸೆಳೆಯುವ ಬಣ್ಣದ ಮೇಲೆ ಒಮ್ಮೆ ಕೈಯಾಡಿಸಿ. ಒಂದೇ ಬೋಲ್ಡ್ ಸ್ಟ್ರೋಕ್‌ನಲ್ಲಿ ನಿಮ್ಮ ಲುಕ್ ಅನ್ನು ಶ್ರೀಮಂತಗೊಳಿಸುತ್ತದೆ. ನಿಮ್ಮನ್ನು ಗ್ಲಾಮರಸ್ ಆಗಿ ಮಾಡುವ neon green ಫೋನ್ ಅನ್ನು ನೀವು ನಿಮ್ಮದೇ ಆದ ಫ್ಯಾಷನ್ ಶೈಲಿಗೆ ಸೇರಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದು vivo V21 Neon Sparkನೊಂದಿಗೆ ನಿಮ್ಮ ಫ್ಯಾಷನ್, ಜೀವನೋತ್ಸಾಹ ಮತ್ತು ಲವಲವಿಕೆಯನ್ನು ಉದ್ದೀಪಿಸುವ ಸಮಯವಾಗಿದೆ.
  Published by:Soumya KN
  First published: