Viral Video: ಬಿಕಿನಿ ತೊಟ್ಟು ಫ್ಲೈಟ್ ಹತ್ತೋಕೆ ಬಂದ ಮಹಿಳೆ, ಬಟ್ಟೆ ಕಡಿಮೆಯಾದ್ರೂ ಮಾಸ್ಕ್ ತಪ್ಪದೇ ಧರಿಸಿದ್ಲು!

Watch Viral Video: ವಿಡಿಯೋದಲ್ಲಿ ಬಿಳಿಯ ಕೂದಲಿನ ಮಹಿಳೆ ಹಸಿರು ಬಣ್ಣದ ಬಿಕಿನಿ ತೊಟ್ಟು ನಡೆದುಕೊಂಡು ಹೋಗುತ್ತಿರುವ ದೃಶ್ಯ ಇದಾಗಿದೆ. ಆಕೆಯ ಕೈಯಲ್ಲಿ ಮತ್ತು ಬೆನ್ನಿಗೆ ಬ್ಯಾಗ್ (Bag)​ ಏರಿಸಿಕೊಂಡು ಮುಖಕಕ್ಕೆ ಬಿಳಿಯ ಬಣ್ಣದ ಮಾಸ್ಕ್ (Mask) ಧರಿಸಿಕೊಂಡು ಮಹಿಳೆ ಒಡಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿಕಿನಿ ಧರಿಸಿರುವ ಮಹಿಳೆ

ಬಿಕಿನಿ ಧರಿಸಿರುವ ಮಹಿಳೆ

 • Share this:
  ಮಹಿಳೆಯೊಬ್ಬರು ಬಿಕಿನಿ (Bikini) ಮತ್ತು ಮುಖಕ್ಕೆ ಮಾಸ್ಕ್​ (Mask)  ಧರಿಸಿ ವಿಮಾನ ನಿಲ್ದಾಣದಲ್ಲಿ (Airport) ಓಡಾಡುತ್ತಿರುವ ವಿಡಿಯೋವೊಂದು ಆನ್​ಲೈನ್​ನಲ್ಲಿ ಹರಿದಾಡುತ್ತಿದೆ. ಇನ್​ಸ್ಟಾಗ್ರಾಂ (Instagram)ಖಾತೆಯೊಂದು ಮಹಿಳೆಗೆ ಬಿಕಿನಿ ತೊಟ್ಟು ವಿಮಾನ ನಿಲ್ದಾನದಲ್ಲಿ ನಡೆಯುತ್ತಿರುವ ದೃಶ್ಯವನ್ನು ಹಂಚಿಕೊಂಡಿದೆ.

  ವಿಡಿಯೋದಲ್ಲಿ ಬಿಳಿಯ ಕೂದಲಿನ ಮಹಿಳೆ ಹಸಿರು ಬಣ್ಣದ ಬಿಕಿನಿ ತೊಟ್ಟು ನಡೆದುಕೊಂಡು ಹೋಗುತ್ತಿರುವ ದೃಶ್ಯ ಇದಾಗಿದೆ. ಆಕೆಯ ಕೈಯಲ್ಲಿ ಮತ್ತು ಬೆನ್ನಿಗೆ ಬ್ಯಾಗ್ (Bag)​ ಏರಿಸಿಕೊಂಡು ಮುಖಕಕ್ಕೆ ಬಿಳಿಯ ಬಣ್ಣದ ಮಾಸ್ಕ್ (Mask) ಧರಿಸಿಕೊಂಡು ಮಹಿಳೆ ಒಡಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಮಹಿಳೆ ಕೈಯಲ್ಲಿ ವಿಮಾನ ಟಿಕೆಟ್ ಹಿಡಿದುಕೊಂಡು ಅದನ್ನು​ ನೋಡುದರಲ್ಲಿ ಬ್ಯುಸಿ ಇದ್ದಂತೆ ಕಾಣುತ್ತಿದೆ. ಅಲ್ಲೇ ಇದ್ದ  ವ್ಯಕ್ತಿ ತನ್ನ ಸ್ಮಾರ್ಟ್​ಫೊನ್​ ಮೂಲಕ ಮಹಿಳೆಗೆ ಗೊತ್ತಾಗದಂತೆ ವಿಡಿಯೋ ಚಿತ್ರೀಕರಿಸಿದ್ದಾರೆ. ಹೂಮನ್​ಸೋ​ಫಾರ್​​ ಸ್ಪಿರೀಟ್​ ಏರರ್​ಲೈನ್ಸ್​ ಖಾತೆಯಲ್ಲಿ ಶೇರ್​ ಮಾಡಲಾಗಿದೆ.

  ವಿಡಿಯೋಗೆ ‘‘ ಆಕೆ ಮುಖಕ್ಕೆ ಮುಖವಾಡ ಧರಸಿದ್ದಾಳೆ’‘ ಎಂದು ಅಡಿಬರಹ ನೀಡಲಾಗಿದೆ

  ಇನ್ನು ಮಹಿಳೆ ವಿಮಾನ ನಿಲ್ದಾಣದಲ್ಲಿ ಬಿಕಿನಿ ತೊಟ್ಟು ಓಡಾಡುತ್ತಿರುವ ದೃರ್ಶಯಕವನ್ನು 38, ಸಾವರಕ್ಕೂ ಅದೀಕ ಜನರು ವೀಕ್ಷಿಸಿದ್ದಾರೆ. ಕೊರೋನಾ ಸಂಯದಲ್ಲಿ ಆಕೆ ಫೇಸ್​ ಮಾಸ್ಕ್​ ಧರಿಸಿ ಎಚ್ಚರಿಕೆಯಿಂದ ಓಡಾಡುತ್ತಿದ್ದಾಳೆ. ಮಾತ್ರವಲ್ಲದೆ ಕೊರೋನಾ (Corona) ಮಾರ್ಗಸೂಚಿ ಅನುಸರಿಸುತ್ತಿದ್ದಾಳೆ. ಅನೇಕರು ಆಕೆಯನ್ನು ಕಂಡು ವಿಮಾನ ಹತ್ತುವುದನ್ನು ನಿಲ್ಲಿಸಬೇಕು ಎಂದು ಕಾಮೆಂಟ್​​ ಬರೆದಿದ್ದಾರೆ.

  ಇದನ್ನು ಓದಿ: Heart Attack: ಎಚ್ಚರ..! ವಾರದಲ್ಲಿ ಈ ದಿನವೇ ಹೆಚ್ಚಾಗಿ ಹೃದಯಘಾತ ಬರುತ್ತಂತೆ!


  ಅದರಲ್ಲಿ ಒಬ್ಬ ‘‘ ಕನಿಷ್ಠ ಆಕೆ ಮುಖವಾಡ ಧರಿಸಿದ್ದಾಖೆ, ಅದು ಮುಖ್ಯವಾಗಿದೆ ಎಂದು ಬರೆದರೆ, ಮತ್ತೊಬ್ಬ ವಿಮಾನಗಳನ್ನು ಹಿಡಿಯಿರಿ ಭಾವನೆಗಳನ್ನಲ್ಲ‘‘ ಎಂದು ಬರೆದಿದ್ದಾರೆ.

  ಇದನ್ನು ಓದಿ: Ganesh Festival: ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಸಿಗಲಿದೆ ವಿನಾಯಿತಿ; ನಾಳೆ ಸಭೆ ಬಳಿಕ ಹೊರಬೀಳಲಿದೆ ಮಾರ್ಗಸೂಚಿ

  ಕೆಲವು ಘಟನೆಗಳು ನೆಟ್ಟಿಗರನ್ನು ಅಚ್ಚರಿಗೆ ದೂಡುವಂತೆ ಮಾಡುತ್ತದೆ. ಅದರಂತೆ ಈ ದೃಶ್ಯ ಕೂಡ ಮಹಿಳೆಯ ವೇಷಕಂಡು ಅನೇಕರನ್ನು ಅಚ್ಚರಿ ಪಡುವಂತೆ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಿಕಿನಿ ತೊಟ್ಟು ಓಡಾಡುವುದಕ್ಕೂ ಮುನ್ನ ಯಾರೆಲ್ಲಾ ತಮ್ಮತ್ತ ಗಮನ ಹರಿಸುತ್ತಿದ್ದಾರೆ ಮತ್ತು ವಿಡಿಯೋ ಚಿತ್ರೀಕರಿಸುತ್ತಿದ್ದಾರೆ ಎಂದು ಗಮನಿಸುವುದು ಮುಖ್ಯ. ಯಾಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಯಾರು ಯಾವಾಗ ಬೇಕಾಧರು ವೈರಲ್​ ಆಗಬಹುದು.
  Published by:Harshith AS
  First published: