Viral Video : ಮದುವೆ ಮಂಟಪಕ್ಕೆ ರೋಡ್ ರೋಲರ್ ಮೂಲಕ ಆಗಮಿಸಿದ ವರ
ವರ ತನ್ನ ಮದುವೆಗೆ ಹಳೆಯ ವಿಂಟೇಜ್ ಕಾರಿನಲ್ಲಿ ಪ್ರಯಾಣಿಸಬೇಕೆಂಬ ಕನಸು ಕಂಡಿದ್ದ. ಅನೇಕರು ಮದುವೆಗಳಲ್ಲಿ ವಿಂಟೇಜ್ ಕಾರುಗಳನ್ನು ಬಳಸುದರಿಂದ, ಭಿನ್ನವಾಗಿ ಇರಲೆಂದು ರೋಡ್ ರೋಲರ್ ಮೂಲಕ ಆಗಮಿಸಿದ್ದಾನೆ.
news18
Updated:February 7, 2019, 11:22 AM IST
news18
Updated: February 7, 2019, 11:22 AM IST
ಪ್ರತಿಯೊಬ್ಬರು ತಮ್ಮ ಮದುವೆ ಇತರರ ಮದುವೆಗಿಂತ ಭಿನ್ನವಾಗಿರಲೆಂದು ಯೋಚಿಸುತ್ತಾರೆ. ಆದರೆ ಕೊಲ್ಕತ್ತಾದಲ್ಲೊಬ್ಬ ವರ ಮದುವೆ ಮಂಟಪಕ್ಕೆ ರೋಡ್ ರೋಲರ್ ಮೂಲಕ ಆಗಮಿಸಿ ಭಿನ್ನವಾಗಿ ಮದುವೆಯಾಗಿದ್ದಾನೆ.
ಇದನ್ನೂ ಓದಿ: ಮುತ್ತೂಟ್ ಫೈನಾನ್ಸ್ನಿಂದ ಹತ್ತು ಕೋಟಿ ಮೌಲ್ಯದ ಚಿನ್ನ ಲೂಟಿ ಮಾಡಿದ ಖದೀಮರು

Loading...