• Home
  • »
  • News
  • »
  • trend
  • »
  • Viral Video: ಮಗನ ಆನ್​ಲೈನ್​ ತರಗತಿ ವೇಳೆ ಬೆತ್ತಲಾಗಿ ಕಾಣಿಸಿಕೊಂಡ ತಾಯಿ; ಮುಂದೇನಾಯಿತು ಗೊತ್ತಾ?

Viral Video: ಮಗನ ಆನ್​ಲೈನ್​ ತರಗತಿ ವೇಳೆ ಬೆತ್ತಲಾಗಿ ಕಾಣಿಸಿಕೊಂಡ ತಾಯಿ; ಮುಂದೇನಾಯಿತು ಗೊತ್ತಾ?

Photo: Google

Photo: Google

ತೈವಾನ್​ ಎಂಬ ಬಾಲಕ ಆನ್​ಲೈನ್​ ತರಗತಿ ಕೇಳುತ್ತಿರುವಾಗ ಆತನ ತಾಯಿ ಬೆತ್ತಲಾಗಿ ಓಡಾಡುತ್ತಿರುವುದು ಕಂಡುಬಂದಿದೆ.

  • Share this:

    ಆನ್​ಲೈನ್​ ತರಗತಿಗಳು ಪ್ರಾರಂಭವಾಗಿನಿಂದ ಒಂದಲ್ಲಾ ಒಂದು ಅವಾಂತರಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಮಗನ ಆನ್​ಲೈನ್​ ತರಗತಿ ವೇಳೆ ತಾಯಿಯೊಬ್ಬಳು ಬೆತ್ತಲಾಗಿ ಕಾಣಿಸಿಕೊಂಡಿರುವ ದೃಶ್ಯ ವೈರಲ್​ ಆಗಿದೆ. ಕೊರೋನಾ ಅವಾಂತರದಿಂದಾಗಿ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷತೆಯನ್ನು ನೀಡುವ ನಿಟ್ಟಿನಲ್ಲಿ ಆನ್​ಲೈನ್​ ತರಗತಿ ನಡೆಯುತ್ತಿದೆ. ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತುಕೊಂಡು ಪಾಠ ಕೇಳುತ್ತಿದ್ದಾರೆ. ಹೀಗಿರುವಾಗ ಪುಟ್ಟ ಬಾಲಕನೊಬ್ಬ ಆನ್​ಲೈನ್​ ತರಗತಿ ಕೇಳುತ್ತಿರುವ ವೇಳೆ ಆತನ ತಾಯಿ ಬೆತ್ತಲಾಗಿ ಒಡಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.




    ತೈವಾನ್​ ಎಂಬ ಬಾಲಕ ಆನ್​ಲೈನ್​ ತರಗತಿ ಕೇಳುತ್ತಿರುವಾಗ ಆತನ ತಾಯಿ ಬೆತ್ತಲಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಕಂಡ ಶಿಕ್ಷಕಿ ತೈವಾನ್​ ಬಳಿ ಕ್ಯಾಮೆರಾ ಆಫ್​ ಮಾಡಲು ಹೇಳುತ್ತಾರೆ. ಇತ್ತ ತೈವಾನ್​ ತಾಯಿಗೆ ಕ್ಯಾಮೆರಾ ಆನ್​ ಆಗಿರುವ ವಿಚಾರ ಕೇಳಿ ಅಲ್ಲಿಂದ ಓಡಿ ಹೋಗುತ್ತಾರೆ.


    ವಿಡಿಯೋ ಕೃಪೆ: ಡೈಲಿಮೇಲ್​



    14 ಸೆಕೆಂಡ್​ವುಳ್ಳ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಂಗ್​ ಸಿಂಬಾ ಹೆಸರಿನ ಟ್ವಿಟ್ಟರ್​​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಜೂಮ್​ ಕ್ಲಾಸ್​​ಗಳನ್ನು ಅಂತ್ಯಮಾಡಿ ಎಂದು ಬರೆದುಕೊಂಡಿದ್ದಾರೆ.

    First published: