HOME » NEWS » Trend » VIJAY MALLYA THIRD MARRIAGE JOKES IN TWITTER 1

ಸಾಲದ ನೋವಿನಿಂದ ಮೂರನೇ ಮದುವೆಗೆ ಸಿದ್ಧರಾದ ವಿಜಯ್ ಮಲ್ಯ; ಟ್ವಿಟರ್​ನಲ್ಲಿ ನಿಲ್ಲದ ಜೋಕ್​ಗಳ ಸುರಿಮಳೆ


Updated:March 29, 2018, 12:00 PM IST
ಸಾಲದ ನೋವಿನಿಂದ ಮೂರನೇ ಮದುವೆಗೆ ಸಿದ್ಧರಾದ ವಿಜಯ್ ಮಲ್ಯ; ಟ್ವಿಟರ್​ನಲ್ಲಿ ನಿಲ್ಲದ ಜೋಕ್​ಗಳ ಸುರಿಮಳೆ
  • Share this:
ಸಾಲ ಹಾಗೂ 9000 ಸಾವಿರ ಕೋಟಿ ಹಣ ವಂಚಿಸಿ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯ ನಿಶ್ಚಿತೆಯಾಗಿ ಕಾಲ ಕಳೆಯುತ್ತಿದ್ದಾರೆ. ಸಾಲದ ಹೊರೆ ಮರೆತು ಲಂಡನ್​ನಲ್ಲಿ ವಿಲಾಸಿ ಜೀವನ ನಡೆಸುತ್ತಿರುವ ಮಲ್ಯ ಈಗ ಮೂರನೇ ಮದುವೆ ಸಂಭ್ರಮದಲ್ಲಿದ್ದಾರೆ.

ತಮ್ಮ ಕಿಂಗ್ ಫಿಷರ್ ಏರ್​ಲೈನ್ಸ್​ನಲ್ಲಿ ಗಗನ ಸಖಿಯಾಗಿದ್ದ ಪಿಂಕಿ ಲಲ್ವಾನಿ ಜೊತೆ 62 ವರ್ಷದ ಮಲ್ಯ ಮದುವೆ ಸಿದ್ಧತೆ ನಡೆಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಟ್ವಿಟರ್​ನಲ್ಲಿ ಮಲ್ಯ ಕುರಿತಾದ ಜೋಕ್​ಗಳು ಹರಿದಾಡುತ್ತಿದೆ.

ಮೂರನೇ ಮದುವೆಯಾಗುತ್ತಿರುವ ವಿಜಯ್ ಮಲ್ಯ  ಅದಷ್ಟು ಬೇಗ ಇನ್ನು ಮೂರು ಮದುವೆಯಾಗಿ ಐಪಿಎಲ್​ನಲ್ಲಿ ಆರ್​ಸಿಬಿ ಟ್ರೋಫಿಗಿಂತ ಹೆಚ್ಚು ಪತ್ನಿಯರನ್ನು ಹೊಂದಲಿದ್ದಾರೆ.

 ಸಾಲದ ನೋವಿನಲ್ಲಿರುವ ಕಾರಣದಿಂದ ವಿಜಯ್ ಮಲ್ಯ ಮೂರನೇ ಮದುವೆಯಾಗುತ್ತಿದ್ದಾರೆ.ಸಾಮಾನ್ಯ ಜೀವನದಲ್ಲಿ

ಮಗ: ಅಪ್ಪ ನಾನು ಒಂದು ಹುಡುಗಿಯನ್ನು ಮದುವೆಯಾಗಬೇಕೆಂದಿದ್ದೇನೆ.

ಮೆಂಟೊಸ್ ಜೀವನದಲ್ಲಿ

ವಿಜಯ್ ಮಲ್ಯ : ಮಗ ನಾನು ಒಂದು ಮದುವೆಯಾಗಬೇಕೆಂದಿದ್ದೇನೆ.ಮದುವೆ ವಿಷಯದಲ್ಲಿ ವಿಜಯ ಮಲ್ಯ 2ನ್ನು 3ಆಗಿ ಯಾಕೆ ಮಾಡುತ್ತಿದ್ದಾರೆ.ಎಸ್​ಬಿಐ ವಿಜಯ್​ ಮಲ್ಯ ದಿನವನ್ನು ರಜಾದಿನವಾಗಿ ಘೋಷಿಸಲಿದೆ.ಎಸ್​ಬಿಐ ಅಧಿಕಾರಿ: ನಿಮ್ಮ ಲೋನ್ ಹಾಗೆ ಇದೆ.  ಇಂಟ್ರೆಸ್ಟ್  ಎಲ್ಲಿದೆ?

ವಿಜಯ್ ಮಲ್ಯ:  ಮದುವೆಯಾಗುವುದರಲ್ಲಿದೆ.ವಿಜಯ ಮಲ್ಯ ಓಡಿ ಹೋಗಿದ್ದಾರೆ ಮತ್ತಿವಾಗ ಮದುವೆಯಾಗುತ್ತಿದ್ದಾರೆ. ಇದನ್ನೇ ಹೇಳುವುದು ಓಡಿ ಹೋಗಿ ಮದುವೆಯಾಗುವುದು ಎಂದು.ಚಿತ್ರ 1: ಮದುವೆಯಲ್ಲಿ ಇದು ನಡೆಯುತ್ತದೆ.

ಮಗ: ಯಾರ ಮದುವೆ.

ಚಿತ್ರ 2: ನಿಮ್ಮ ಅಪ್ಪನ ಮದುವೆ.

 

ಮಲ್ಯ ಈ ಮೊದಲು 1986-87ರಲ್ಲಿ ಮಾಜಿ ಏರ್ ಇಂಡಿಯಾ ಗಗನ ಸಖಿ ಸಮೀರ್ ತ್ಯಾಬ್ಜಿಯನ್ನು ಮದುವೆಯಾಗಿದ್ದರು. ಬಳಿಕ 1993ರಲ್ಲಿ ರೇಖಾ ಮಲ್ಯ ಮದುವೆಯಾಗಿದ್ದರು. ಸಿದ್ಧಾರ್ಥ್, ಲೀನಾ  ತಾನ್ಯ ರೇಖಾ ಮಲ್ಯ ಮಕ್ಕಳು.
First published: March 29, 2018, 11:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading