VIDEO: ಟಿಕ್ ಟಾಕ್-ಯೂ ಟ್ಯೂಬ್ ಸ್ಟಾರ್​ಗಳ ಬರ್ಬರ ಹತ್ಯೆ; ಇವರ ಸಾವಿಗೆ ಕಾರಣವೇನು ಗೊತ್ತಾ?

ಟಿಕ್ ಟಾಕ್ ಆ್ಯಪ್ ಬಳಸುವ ಸಾಕಷ್ಟು ಜನರು ಈ ಆ್ಯಪ್ ಮೂಲಕ ಜನಪ್ರೀಯತೆ ಪಡೆದಿದ್ದು ಸದುಪಯೋಗ ಪಡೆಯುತ್ತಿರುವ ವಿಚಾರವು ಒಂದೆಡೆಯಾದರೆ, ಇನ್ನೂ ಕೆಲವರು ದುರುಪಯೋಗ ಪಡಿಸಿಕೊಂಡು ಜೀವವನ್ನು ಕಳೆದುಕೊಂಡ ಪ್ರಸಂಗವು ಇದೆ.

Harshith AS | news18
Updated:February 20, 2019, 5:08 PM IST
VIDEO: ಟಿಕ್ ಟಾಕ್-ಯೂ ಟ್ಯೂಬ್ ಸ್ಟಾರ್​ಗಳ ಬರ್ಬರ ಹತ್ಯೆ; ಇವರ ಸಾವಿಗೆ ಕಾರಣವೇನು ಗೊತ್ತಾ?
ಟಿಕ್ ಟಾಕ್ ಆ್ಯಪ್ ಬಳಸುವ ಸಾಕಷ್ಟು ಜನರು ಈ ಆ್ಯಪ್ ಮೂಲಕ ಜನಪ್ರೀಯತೆ ಪಡೆದಿದ್ದು ಸದುಪಯೋಗ ಪಡೆಯುತ್ತಿರುವ ವಿಚಾರವು ಒಂದೆಡೆಯಾದರೆ, ಇನ್ನೂ ಕೆಲವರು ದುರುಪಯೋಗ ಪಡಿಸಿಕೊಂಡು ಜೀವವನ್ನು ಕಳೆದುಕೊಂಡ ಪ್ರಸಂಗವು ಇದೆ.
  • News18
  • Last Updated: February 20, 2019, 5:08 PM IST
  • Share this:
ಇತ್ತೀಚಿನ ದಿನಗಳಲ್ಲಿ ಜನಪ್ರೀಯತೆ ಪಡೆಯುತ್ತಿರುವ ‘ಟಿಕ್ ಟಾಕ್‘ ಅಪ್ಲಿಕೇಶನ್ ಸಖತ್ ಟ್ರೆಂಡ್ ಆಗುತ್ತಿದೆ. ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳ ತನಕ ಎಲ್ಲರೂ ಟಿಕ್ ಟಾಕ್ ವಿಡಿಯೋ ಮಾಡಿ ಎಜಾಂಯ್ ಮಾಡುತ್ತಾರೆ. ತಮಗಿಷ್ಟವಾದ ಹಾಡು, ಸಿನೆಮಾಗಳ ಡೈಲಾಗಳಿಗೆ ತಕ್ಕಂತೆ ಡಬ್ ಸ್ಮಾಶ್ ಮಾಡುತ್ತ ತಮ್ಮ ಪ್ರತಿಭೆಯನ್ನು ತೋರ್ಪಡಿಕೊಳ್ಳುತ್ತಿದ್ದಾರೆ. ಹುಡುಗಿಯರಂತೂ ದಿನದ 24 ಗಂಟೆಗಳ ಕಾಲ ಡಬ್ ಸ್ಮಾಶ್ ಮಾಡುವ ಕಾಯಕದಲ್ಲಿ  ತಲ್ಲೀನರಾಗಿ ವೀಡಿಯೊ ಅಪ್ಲೋಡ್ ಮಾಡುತ್ತಿರುತ್ತಾರೆ.

‘ಟಿಕ್ ಟಾಕ್‘ ಆ್ಯಪ್ ಬಳಸುವ ಸಾಕಷ್ಟು ಜನರು  ಇದರ ಸದುಪಯೋಗ ಪಡೆಯುತ್ತಿರುವ ವಿಚಾರವು ಒಂದೆಡೆಯಾದರೆ, ಇನ್ನೂ ಕೆಲವರು ದುರುಪಯೋಗ ಪಡಿಸಿಕೊಂಡು ಜೀವವನ್ನು ಕಳೆದುಕೊಂಡ ಪ್ರಸಂಗವು ಇದೆ.

ಇದನ್ನೂ ಓದಿ: ರಾಜ್ಯದಲ್ಲೂ ಸಂಚರಿಸಲಿದೆ ಇಲೆಕ್ಟ್ರಿಕ್​ ಬಸ್​ ; ಇದು ಮೋದಿ ಸರ್ಕಾರದ ಹೊಸ ಯೋಜನೆ

ಆದರೆ ಇಲ್ಲಿ ನೀಡಿರುವ ವಿಡಿಯೋದಲ್ಲಿ ‘ಟಿಕ್ ಟಾಕ್‘ ಮತ್ತು ಯೂ ಟ್ಯೂಬ್ ಚಾನೆಲ್​ಗಳನ್ನು ದುರುಪಯೋಗ ಪಡಿಸಿಕೊಂಡು ಜೀವ ಕಳೆದುಕೊಂಡ ಸಂಗತಿಗಳನ್ನ ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಗಳಿಸಿಕೊಳ್ಳಲು,  ಲೈಕ್ಸ್ ಪಡೆದುಕೊಳ್ಳಲು ಮತ್ತು ವೇಗವಾಗಿ ಪ್ರಸಿದ್ಧಿ ಪಡೆಯಲು ಹೋಗಿ ಸಾವನಪ್ಪಿದ ಘಟನೆ ಬಗ್ಗೆ ತಿಳಿಸಲಾಗಿದೆ.

First published:February 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ