• Home
 • »
 • News
 • »
 • trend
 • »
 • Video Viral: ನಡುರಸ್ತೆಯಲ್ಲೇ ಯುವತಿಯರ ಸೆಲ್ಫಿ ಕ್ರೇಜ್; ಸಣ್ಣ ತಪ್ಪಿಗೆ ತೆತ್ತಿದ್ದು ಭಾರೀ ಬೆಲೆ

Video Viral: ನಡುರಸ್ತೆಯಲ್ಲೇ ಯುವತಿಯರ ಸೆಲ್ಫಿ ಕ್ರೇಜ್; ಸಣ್ಣ ತಪ್ಪಿಗೆ ತೆತ್ತಿದ್ದು ಭಾರೀ ಬೆಲೆ

.

.

ಅಂದವಾಗಿ ಸೀರೆ ಉಟ್ಟುಕೊಂಡ ಯುವತಿಯರಿಬ್ಬರು ರಸ್ತೆ ಬದಿಯಲ್ಲಿನ ಕಾರ್​ ಮುಂದೆ ನಿಂತು ಸೆಲ್ಫಿ ತೆಗೆಯಲು ಮುಂದಾಗುತ್ತಾರೆ. ತಮಗೆ ಅರಿವಿಲ್ಲದಂತೆ ಸೆಲ್ಫಿ ತೆಗೆಯುದರಲ್ಲಿ ಮುಳುಗಿಹೋಗಿರುತ್ತಾರೆ. ಸಾಕಷ್ಟು ವಾಹನಗಳು ಅವರ ಮುಂದೆ ಹೋದರು ಅದಾವುದು ಅವರ ಗೋಚರಕ್ಕೆ ಬಾರದೆ ಸೆಲ್ಫಿ ತೆಗೆಯುತ್ತಿರುತ್ತಾರೆ. ಆದರೆ ಅಷ್ಟರಲ್ಲಿ ಬೈಕ್​ ಸವಾರನೊಬ್ಬ ಈ ಸೆಲ್ಫಿ ಮಹಿಳೆಯರಿಗೆ ಶಾಕ್​ ಕೊಟ್ಟುಬಿಟ್ಟಿದ್ದಾನೆ.

ಮುಂದೆ ಓದಿ ...
 • Share this:

  ಸೆಲ್ಫಿ ಕ್ರೇಜ್​ ನಿಮಗಿದ್ಯಾ? ಎಲ್ಲೆಂದರಲ್ಲಿ ಸೆಲ್ಲಿ ತೆಗೆಸಿಕೊಳ್ಳುವ ಅಭ್ಯಾಸವಿದೆಯಾ? ಹಾಗಿದ್ದರೆ ಕೊಂಚ ಎಚ್ಚರಿಕೆಯಿಂದ ಇರುವುದು ಒಳಿತು. ಏಕೆಂದರೆ ರಸ್ತೆ ಬದಿಯಲ್ಲಿ ಮೈಮರೆತು ಸೆಲ್ಫಿಗೆ ಪೋಸು ನೀಡುತ್ತಿದ್ದ ಯುವತಿಯರ ಮೊಬೈಲ್​ ಏನಾಗಿದೆ ಎಂದು ನೀವೆ ನೋಡಿ..


  ಅಂದವಾಗಿ ಸೀರೆ ಉಟ್ಟುಕೊಂಡ ಯುವತಿಯರಿಬ್ಬರು ರಸ್ತೆ ಬದಿಯಲ್ಲಿನ ಕಾರ್​ ಮುಂದೆ ನಿಂತು ಸೆಲ್ಫಿ ತೆಗೆಯಲು ಮುಂದಾಗುತ್ತಾರೆ. ತಮಗೆ ಅರಿವಿಲ್ಲದಂತೆ ಸೆಲ್ಫಿ ತೆಗೆಯುದರಲ್ಲಿ ಮುಳುಗಿಹೋಗಿರುತ್ತಾರೆ. ಸಾಕಷ್ಟು ವಾಹನಗಳು ಅವರ ಮುಂದೆ ಹೋದರು ಅದಾವುದು ಅವರ ಗೋಚರಕ್ಕೆ ಬಾರದೆ ಸೆಲ್ಫಿ ತೆಗೆಯುತ್ತಿರುತ್ತಾರೆ. ಆದರೆ ಅಷ್ಟರಲ್ಲಿ ಬೈಕ್​ ಸವಾರನೊಬ್ಬ ಈ ಸೆಲ್ಫಿ ಮಹಿಳೆಯರಿಗೆ ಶಾಕ್​ ಕೊಟ್ಟುಬಿಟ್ಟಿದ್ದಾನೆ.  ರಸ್ತೆ ಪಕ್ಕ ಸೆಲ್ಫಿ ತೆಗೆಯುತ್ತಿದ್ದ ಯುವತಿಯರನ್ನು ಕಂಡು ಬೈಕ್​ ಸವಾರ ಅವರ ಕೈಯಲ್ಲಿದ್ದ ಮೊಬೈಲ್​ ತೆಗೆದುಕೊಂಡು ಎಸ್ಕೇಪ್​ ಆಗಿದ್ದಾನೆ. ಆತ ಎಸ್ಕೇಪ್​ ಆಗಿದ್ದೇ ತಡ ಮಹಿಳೆಯರು ಕಳ್ಳ ಕಳ್ಳ ಎಂದು ಬೊಬ್ಬೆ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್​ ಆಗಿದೆ.


  ಇದನ್ನೂ ಓದಿ: ಸ್ಥಳೀಯ ಶಾಸಕರಾಗಿ ಕ್ರೈಸ್ತರಿಗೆ ಡಿಕೆ ಶಿವಕುಮಾರ್​ ಸಹಾಯ ಮಾಡಿದ್ದು ತಪ್ಪಲ್ಲ: ಐವಾನ್​​​ ಡಿಸೋಜಾ


  ಇದನ್ನೂ ಓದಿ: ಹೇಗೆ ನಡೀತಿದೆ ಗೊತ್ತಾ ‘ರಾಬರ್ಟ್‘ ಲೈವ್ ರೆಕಾರ್ಡಿಂಗ್?; ವಿಡಿಯೋ ವೈರಲ್​

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು