VIDEO: ಸಖತ್​ ವೈರಲ್​ ಆಗುತ್ತಿದೆ ಶ್ವಾನದ ಜೊತೆಗಿನ ‘ಬಾಲ್​​ ರೂಂ‘ ಡ್ಯಾನ್ಸ್​

ಖ್ಯಾತ ಸಂಗೀತಗಾರ ಜಾರ್ಜ್ ಮೈಕಲ್​ನ ‘ ಕ್ಯಾರ್​ಲೆಸ್​ ವಿಶ್ಪರ್​‘ ಹಾಡಿಗೆ  ವ್ಯಕ್ತಿ ತನ್ನ ಇಷ್ಟದ ಶ್ವಾನದ ಜೊತೆ ಬಾಲ್​ ರೂಂ ನೃತ್ಯ ಮಾಡಿದ್ದಾನೆ.  ವಿಡಿಯೋದಲ್ಲಿ ಕಪಲ್ಸ್​ಗಳ ಬಾಲ್​ ರೂಂ ನೃತ್ಯ ಮಾಡುತ್ತಿರುವುದು ಒಂದೆಡೆಯಾದರೆ ಈ ವ್ಯಕ್ತಿ ಮಾತ್ರ ಶ್ವಾನದ ಜೊತೆ ಡ್ಯಾನ್ಸ್​ ಮಾಡುತ್ತಿದ್ದಾನೆ. ಸಾಮಾಜಿಕ ತಾಣದಲ್ಲಿ ಈ ವಿಡಿಯೋ ನೋಡಿದ ವೀಕ್ಷಕರು ವ್ಯಕ್ತಿಯ ಶ್ವಾನ ಪ್ರೀತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು.  ಶ್ವಾನ ಪ್ರೇಮಿಗಳಿಗೆ ಈ ನೃತ್ಯ ಸ್ಫೂರ್ತಿಯನ್ನು ನೀಡಿದೆ

news18
Updated:February 22, 2019, 12:08 PM IST
VIDEO: ಸಖತ್​ ವೈರಲ್​ ಆಗುತ್ತಿದೆ ಶ್ವಾನದ ಜೊತೆಗಿನ ‘ಬಾಲ್​​ ರೂಂ‘ ಡ್ಯಾನ್ಸ್​
ಬಾಲ್​​ ರೂಂ ಡ್ಯಾನ್ಸ್
news18
Updated: February 22, 2019, 12:08 PM IST
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ವೀಡಿಯೋಗಳದ್ದೇ ಹಾವಳಿ. ಜನರು ಒಂದಕ್ಕಿಂತ ಒಂದು ವಿಶೇಷವಾದ ವಿಡಿಯೋಗಳನ್ನು ಸೆರೆ ಹಿಡಿದು ಸಾಮಾಜಿಕ ತಾಣದಲ್ಲಿ ಅಪ್ಲೋಡ್​ ಮಾಡುತ್ತಾ ವೀವರ್ಸ್​, ಕಮೆಂಟ್​ಗಳ ಸುರಿಮಳೆ ಗಿಟ್ಟಿಸಿಕೊಳ್ಳುತ್ತಾರೆ. ಕಣ್ಣ ಮುಂದೆ ಕಂಡ ಕೆಲವು ಕ್ಷಣಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಯೂ ಟ್ಯೂಬ್​, ಟ್ಟಿಟ್ಟರ್​ ಅಪ್ಲೋಡ್​ ಮಾಡುತ್ತಾರೆ.

ಆದರೆ ಇಲ್ಲಿ ಒಬ್ಬ ವ್ಯಕ್ತಿ ಶ್ವಾನದ ಜೊತೆ ಬಾಲ್​ ರೂಂ ನೃತ್ಯ ಮಾಡುತ್ತಿರುವ ವಿಡಿಯೋ ಚಿತ್ರಣವನ್ನು ಸೆರೆ ಹಿಡಿದು ಸಾಮಾಜಿಕ ತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಶ್ವಾನದ ಜೊತೆ ಡ್ಯಾನ್ಸ್​ ಮಾಡುತ್ತಿರುವ ಈ ವಿಡಿಯೋ ಸಖತ್​​ ವೈರಲ್​ ಆಗುತ್ತಿದ್ದು.  ಸಾಕಷ್ಟು ವೀವರ್ಸ್​ ಮತ್ತು ಕಮೆಂಟ್​ಗಳು ಬರುತ್ತಿವೆ. ಶ್ವಾನ ಪ್ರೇಮಿಗಳಂತೂ ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಇದನ್ನೂ ಓದಿ: Steve Irwin’s Birthday Google Doodle: ವನ್ಯಜೀವಿ ರಕ್ಷಕ ಸ್ಟೀವ್​ ಇರ್ವಿನ್​ಗೆ ಗೂಗಲ್​ ಡೂಡಲ್​ ಗೌರವ

ಖ್ಯಾತ ಸಂಗೀತಗಾರ ಜಾರ್ಜ್ ಮೈಕಲ್​ನ ‘ ಕ್ಯಾರ್​ಲೆಸ್​ ವಿಶ್ಪರ್​‘ ಹಾಡಿಗೆ  ವ್ಯಕ್ತಿ ತನ್ನ ಇಷ್ಟದ ಶ್ವಾನದ ಜೊತೆ ಬಾಲ್​ ರೂಂ ನೃತ್ಯ ಮಾಡಿದ್ದಾನೆ.  ವಿಡಿಯೋದಲ್ಲಿ ಕಪಲ್ಸ್​ಗಳ ಬಾಲ್​ ರೂಂ ನೃತ್ಯ ಮಾಡುತ್ತಿರುವುದು ಒಂದೆಡೆಯಾದರೆ ಈ ವ್ಯಕ್ತಿ ಮಾತ್ರ ಶ್ವಾನದ ಜೊತೆ ಡ್ಯಾನ್ಸ್​ ಮಾಡುತ್ತಿದ್ದಾನೆ. ಸಾಮಾಜಿಕ ತಾಣದಲ್ಲಿ ಈ ವಿಡಿಯೋ ನೋಡಿದ ವೀಕ್ಷಕರು ವ್ಯಕ್ತಿಯ ಶ್ವಾನ ಪ್ರೀತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು.  ಶ್ವಾನ ಪ್ರೇಮಿಗಳಿಗೆ ಈ ನೃತ್ಯ ಸ್ಫೂರ್ತಿಯನ್ನು ನೀಡಿದೆ.

 



First published:February 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...