ಉಫ್...ಈ ರೂಪದರ್ಶಿ ಧರಿಸುವ ಒಳ ಉಡುಪಿನ ಬೆಲೆ ಕೇಳಿದ್ರೆ ದಂಗಾಗ್ತೀರಾ..!

zahir | news18
Updated:November 8, 2018, 10:10 PM IST
ಉಫ್...ಈ ರೂಪದರ್ಶಿ ಧರಿಸುವ ಒಳ ಉಡುಪಿನ ಬೆಲೆ ಕೇಳಿದ್ರೆ ದಂಗಾಗ್ತೀರಾ..!
Picture: Evan Agostini/Invision/AP
zahir | news18
Updated: November 8, 2018, 10:10 PM IST
-ನ್ಯೂಸ್ 18 ಕನ್ನಡ

ಫ್ಯಾಷನ್​ ಲೋಕವು ಇತ್ತೀಚೆಗೆ ದುಬಾರಿ ಬೆಲೆಯ ವಸ್ತುಗಳಿಂದಲೇ ಸಖತ್ ಸುದ್ದಿಯಾಗುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ವಿಕ್ಟೋರಿಯಾ ಸಿಕ್ರೆಟ್ ಫ್ಯಾಷನ್ ಶೋ. ಏಕೆಂದರೆ ಈ ಫ್ಯಾಷನ್ ಶೋನಲ್ಲಿ ಮಾಡೆಲ್ ಎಲ್ಸಾ ಹೊಸ್ಕ್​ ಧರಿಸಲಿರುವ ಬ್ರಾ ಬೆಲೆ ಬರೋಬ್ಬರಿ 7 ಕೋಟಿ 25 ಲಕ್ಷ ರೂ ಎಂದರೆ ನಂಬಲೇ ಬೇಕು.

ಸಾಮಾನ್ಯವಾಗಿ 200, 500 ಸಾವಿರಗಳವರೆಗಿನ ಒಳ ಉಡುಪು ನೋಡಿರುವ ಮಂದಿಗೆ ಇದೊಂದು ಅಚ್ಚರಿ ಕೂಡ ಹೌದು. ನ್ಯೂಯಾರ್ಕ್​​ನಲ್ಲಿ ನಡೆಯಲಿರುವ ಈ ಫ್ಯಾಷನ್​ ಶೋನಲ್ಲಿ ಅಧ್ಭುತ ವಿನ್ಯಾಸದ ಬ್ರಾ ಧರಿಸಿ ಎಲ್ಸಾ ಹೋಸ್ಕ್ ಬೆಕ್ಕಿನ ನಡಿಗೆ ಮೂಲಕ ಕಿಚ್ಚು ಹಚ್ಚಲಿದ್ದಾರೆ.

ಇದನ್ನೂ ಓದಿ: ನಾಯಿ ಪೂಜೆ ಮಾಡಿ ದೀಪಾವಳಿ ಆಚರಿಸುತ್ತಾರೆ ಈ ದೇಶದ ಮಂದಿ..!

ಈ ಒಳಉಡುಪನ್ನು ಆಫ್ರಿಕಾದಲ್ಲಿ ದೊರೆಯುವ ವಿಶೇಷ ವಜ್ರಗಳಿಂದ  ವಿನ್ಯಾಸಗೊಳಿಸಿರುವುದು ವಿಶೇಷ. ಹಲವಾರು ಡೈಮಂಡ್ ಡಿಸೈನರ್​ಗಳ 930 ಗಂಟೆಗಳ ಸತತ ಪ್ರಯತ್ನದಿಂದ ವಿಕ್ಟೋರಿಯಾ ಫೆಂಟಸಿ ಬ್ರಾ ಸಿದ್ದವಾಗಿದೆ. ಇನ್ನು ರೂಪದರ್ಶಿ ಎಲ್ಸಾ ಈ ಬ್ರಾ ಧರಿಸಿ  ಮಾದಕತೆ ಭಂಗಿಯಲ್ಲಿ ಪೋಸ್ ಕೊಡುವುದು ಮಾತ್ರ ಬಾಕಿ.  ಒಟ್ಟಿನಲ್ಲಿ ದುಬಾರಿ ದುನಿಯಾದಲ್ಲಿ ಬ್ರಾ ಕೂಡ ದುಬಾರಿಯಾಗಿ ವಿಶ್ವದ ಗಮನ ಸೆಳೆದಿದೆ.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626