Viral News: ಈ ಮುಸ್ಲಿಂ ದೇಶದಲ್ಲಿ ಮನೆಯ ಗೋಡೆಯ ಮೇಲೆ ಪತ್ನಿ ಫೋಟೋ ಹಾಕಲೇಬೇಕು!

ಮುಸ್ಲಿಂ ರಾಷ್ಟ್ರವಾಗಿದ್ದರಿಂದ ಬಹುಪತ್ನಿತ್ವ ಸಹ ಇದೆ. ಎಷ್ಟೇ ಮದುವೆಯಾದ್ರೂ ಇಲ್ಲಿ ಮನೆಯ ಗೋಡೆಯ ಮೇಲೆ ಪತ್ನಿಯರ ಫೋಟೋ ಹಾಕಲಾಗುತ್ತದೆ.

ಬ್ರೂನಿ

ಬ್ರೂನಿ

  • Share this:
ಪತಿ ಮತ್ತು ಪತ್ನಿ(Husband And Wife)ಯ ನಡುವಿನ ಸಂಬಂಧ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂದು ಹೇಳಲಾಗುತ್ತಿದೆ. ದಂಪತಿ (Couple)ನಡುವಿನ ಸಂಬಂಧ ಚೆನ್ನಾಗಿದ್ರೆ ಅದು ಸುಖಿ ಸಂಸಾರ ಆಗಿರುತ್ತದೆ. ಸುಖಿ ಸಂಸಾರ ಅಂದ್ರೆ ಅದರಲ್ಲಿ ಪ್ರೀತಿ, ಸಮರ್ಪಣೆ, ಅರ್ಥ ಮಾಡಿಕೊಳ್ಳುವಿಕೆ ಅಂತಹ ಅಂಶಗಳೆಲ್ಲ ಒಳಗೊಂಡಿರುತ್ತವೆ. ಆದ್ರೆ ಕೆಲ ಮನೆಗಳಲ್ಲಿ ದಂಪತಿ ನಡುವೆ ಹೊಂದಾಣಿಕೆ ಇರಲ್ಲ. ಪತ್ನಿಗೆ ಸರಿಯಾದ ಗೌರವ ಸಿಕ್ಕಿರಲ್ಲ. ಮಹಿಳೆ (Woman) ಎಂಬ ಕಾರಣಕ್ಕೆ ಎಷ್ಟೋ ಅವಕಾಶಗಳಿಂದ ವಂಚಿತರಾಗಿರುವ ಉದಾಹರಣೆಗಳಿವೆ. ಇನ್ನು ಕೆಲವು ಭಾಗಗಳಲ್ಲಿ ಪುರುಷ (Man) ತಮ್ಮ ಹೆಸರಿನ ಜೊತೆ ಪತ್ನಿಯ ಹೆಸರು ಸೇರಿಸಿಕೊಳ್ಳುತ್ತಾರೆ. ಮನೆ ಮುಂದೆಯೂ ಮೊದಲು ಪತ್ನಿಯ ಹೆಸರು ಇರಿಸಲಾಗುತ್ತದೆ.

ಮುಸ್ಲಿಂ ರಾಷ್ಟ್ರ(Muslim Country)ವೊಂದರಲ್ಲಿ ವಿಚಿತ್ರ ಪದ್ಧತಿ ಇದೆ. ಇಲ್ಲಿ ವ್ಯಕ್ತಿ ತನ್ನ ಮನೆಯ ಗೋಡೆ ಮೇಲೆ ಪತ್ನಿಯ ಫೋಟೋ (Wife Photo) ಹಾಕಬೇಕು. ಆದ್ರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನಗಳು ಇಲ್ಲದಿದ್ರೂ, ಬಹುದಿನಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮುಸ್ಲಿಂ ರಾಷ್ಟ್ರವಾಗಿದ್ದರಿಂದ ಬಹುಪತ್ನಿತ್ವ ಸಹ ಇದೆ. ಎಷ್ಟೇ ಮದುವೆಯಾದ್ರೂ ಇಲ್ಲಿ ಮನೆಯ ಗೋಡೆಯ ಮೇಲೆ ಪತ್ನಿಯರ ಫೋಟೋ ಹಾಕಲಾಗುತ್ತದೆ.

ವಿಚಿತ್ರ ಕಾನೂನಗಳಿಂದ ಸುದ್ದಿಯಲ್ಲಿರುವ ರಾಷ್ಟ್ರ

ಈ ದೇಶದ ಹೆಸರು ಬ್ರೂನಿ(Brunei), ಭಾರತದಂತೆ ಇದು ಸಹ  ಬ್ರಿಟಿಷರ ಆಳ್ವಿಕೆಯನ್ನು ಕಂಡಿದೆ.. 1 ಜನವರಿ 1984ರಲ್ಲಿ ಸ್ವತಂತ್ರ ಪಡೆದ ಬ್ರುನೈ ದೇಶದಲ್ಲಿ ರಾಜರ ಆಳ್ವಿಕೆ ನಡೆಯುತ್ತಿದೆ. ಈ ದೇಶ ತನ್ನ ಹಲವು ವಿಚಿತ್ರ ಕಾನೂನುಗಳಿಂದ ಆಗಾಗ ಸುದ್ದಿಯಲ್ಲಿರುತ್ತದೆ. ಇಲ್ಲಿಯ ರಾಜನೇ ಆರು ಮದುವೆ ಆಗಿದ್ದಾನೆ.

ಇದನ್ನೂ ಓದಿ:  Viral Video: ಜೈಲಿನಿಂದ ಎಸ್ಕೇಪ್ ಆಗೋದು ಹೇಗೆ ಅಂತ ಪೊಲೀಸರಿಗೆ ಡೆಮೋ ಕೊಟ್ಟ ಖೈದಿ

ಬ್ರೂನಿಯಲ್ಲಿ ರಾಜರ ಆಳ್ವಿಕೆ

ಬ್ರೂನಿಯಲ್ಲಿ  ಇಂದಿಗೂ ರಾಜಪ್ರಭುತ್ವ ನಡೆಯುತ್ತಿದೆ. ಇಂದಿಗೂ ಇಲ್ಲಿನ ಮಹಿಳೆಯರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಉದಾಹರಣೆಗೆ ಇಂದಿಗೂ ಇಲ್ಲಿನ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ಇಲ್ಲ. ಸದಾ ವಿಶಿಷ್ಠ ಪದ್ಧತಿಗಳಿಂದ ಈ ದೇಶ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುತ್ತದೆ.

ಇನ್ನು ವಿಶೇಷ ಅಂದ್ರೆ ಕೆಲವರು ರಾಜನ ಫೋಟೋವನ್ನು ಸಹ ತಮ್ಮ ಮನೆಯ ಗೋಡೆಗಳಲ್ಲಿ ಹಾಕಲಾಗಿರುತ್ತದೆ.

ಮನೆಗಳಿಗಿಂತ ಕಾರುಗಳು ಹೆಚ್ಚು

ಬ್ರೂನಿಯ ಸುಲ್ತಾನ ವಿಶ್ವದ ಶ್ರೀಮಂತ ರಾಜರಲ್ಲಿ ಒಬ್ಬರಾಗಿದ್ದಾರೆ. ಈ ರಾಜನನ್ನು ಶತಕೋಟಿಗಳ ಒಡೆಯ ಎಂದು ಕರೆಯಲಾಗುತ್ತದೆ. ಬ್ರೂನಿಯ ರಾಜನ ಬಳಿ ಏಳು ಸಾವಿರ ವಾಹನಗಳಿವೆ.

ಬ್ರೂನಿಯ ದೇಶದ ಜನರಿಗೆ ಮನೆಗಳನ್ನು ಹೊಂದಿರದಿದ್ರೂ ಕಾರ್ ಗಳ ಮಾಲೀಕರಾಗಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಗ್ಗವಾಗಿರುವ ಕಾರಣ ಇಲ್ಲಿಯ ಜನರ ಬಳಿ ಕಾರ್ ಗಳನ್ನು ಹೊಂದಿದ್ದಾರೆ.

Longest Car: ಜಗತ್ತಿನ ಅತೀ ಉದ್ದದ ಕಾರಿನಲ್ಲಿದೆ ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್

ವಿಶ್ವದ ಅತಿ ಉದ್ದದ ಕಾರನ್ನು ಅಂತಿಮವಾಗಿ ಪುನಃಸ್ಥಾಪಿಸಲಾಗಿದೆ. ಈಗ ಅದು ವಿಹಾರಕ್ಕೆ ಸಿದ್ಧವಾಗಿದೆ. 1 ಮಾರ್ಚ್ 2022 ರಂದು, ಸೂಪರ್ ಲೈಮೋ 30.54 ಮೀಟರ್ (100 ಅಡಿ ಮತ್ತು 1.50 ಇಂಚು) ಉದ್ದಕ್ಕೆ ಉರುಳಿತು. ಅದರ 1986 ರ ದಾಖಲೆಯ ಸ್ವಲ್ಪ ದಿನಗಳ ಮಟ್ಟಿಗೆ ಬ್ರೇಕ್ ಆಗಿತ್ತು.


 26 ಚಕ್ರಗಳ ಕಾರು

1986 ರಲ್ಲಿ ಬರ್ಬ್ಯಾಂಕ್, ಕ್ಯಾಲಿಫೋರ್ನಿಯಾದಲ್ಲಿ ಪ್ರಸಿದ್ಧ ಕಾರ್ ಕಸ್ಟಮೈಜರ್ ಜೇ ಓಹ್ರ್ಬರ್ಗ್ ನಿರ್ಮಿಸಿದ, "ದಿ ಅಮೇರಿಕನ್ ಡ್ರೀಮ್" ಮೂಲತಃ 18.28 ಮೀಟರ್ (60 ಅಡಿ), 26 ಚಕ್ರಗಳ ಮೇಲೆ ಸುತ್ತುತ್ತದೆ ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಒಂದು ಜೋಡಿ V8 ಎಂಜಿನ್ಗಳನ್ನು ಹೊಂದಿತ್ತು. ಓರ್ಬರ್ಗ್ ನಂತರ ಲೈಮೋವನ್ನು 30.5 ಮೀಟರ್ (100 ಅಡಿ) ಉದ್ದಕ್ಕೆ ವಿಸ್ತರಿಸಿದರು.

ಇದನ್ನೂ ಓದಿ:  Red ant: ಕೆಂಪಿರುವೆಯ ಚಟ್ನಿ ಮಾತ್ರವಲ್ಲ, ಈ ಡಾಬಾದಲ್ಲಿ ಅದರ ಸೂಪ್, ಉಪ್ಪಿನಕಾಯಿಯೂ ಸಿಗುತ್ತೆ!

ಅದರ ಅಗಾಧ ಗಾತ್ರವನ್ನು ದೃಷ್ಟಿಕೋನಕ್ಕೆ ಹಾಕಲು, ಹೆಚ್ಚಿನ ಕಾರುಗಳು 12 ರಿಂದ 16 ಅಡಿ (3.6 ರಿಂದ 4.2 ಮೀಟರ್) ನಡುವೆ ಅಳತೆ ಮಾಡುತ್ತವೆ. ವಾಸ್ತವವಾಗಿ, ನೀವು ಒಂದೇ ಫೈಲ್ ಲೈನ್‌ನಲ್ಲಿ 12 ಸ್ಮಾರ್ಟ್ ಫೋರ್ಟ್‌ಟೂ ಕಾರುಗಳನ್ನು ನಿಲುಗಡೆ ಮಾಡಬಹುದು ಮತ್ತು ಅಮೆರಿಕನ್ ಡ್ರೀಮ್ ಇನ್ನೂ ಎಲ್ಲಕ್ಕಿಂತ ಹೆಚ್ಚು ಉದ್ದವಾಗಿರುತ್ತದೆ.

Published by:Mahmadrafik K
First published: