News18 India World Cup 2019

ಮನುಷ್ಯನ ಮುಖವನ್ನು ಹೋಲುವ ಪರ್ಸ್​; ಸಾಮಾಜಿಕ ಜಾಲತಾಣದಲ್ಲಿ ವೈರಲ್​

ಜಪಾನ್​ ಮೂಲದ ಡಿಜೆಯೊಬ್ಬರು ಈ ವಿಚಿತ್ರ ಪರ್ಸ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.  ನೋಡಲು ಮನುಷ್ಯನ ಬಾಯಿಯನ್ನು ಹೋಲುತ್ತಿದ್ದು, ತುಟಿ, ಹಲ್ಲು ಕೂಡ ಒಳಗೊಂಡಿದೆ.

news18
Updated:June 8, 2019, 11:29 PM IST
ಮನುಷ್ಯನ ಮುಖವನ್ನು ಹೋಲುವ ಪರ್ಸ್​; ಸಾಮಾಜಿಕ ಜಾಲತಾಣದಲ್ಲಿ ವೈರಲ್​
ಮೌತ್​ ಪರ್ಸ್
news18
Updated: June 8, 2019, 11:29 PM IST
ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಯಾವುದಾದರೊಂದು ಫೋಟೋ, ವಿಡಿಯೋಗಳು ವೈರಲ್​​ ಆಗುತ್ತಿರುತ್ತವೆ. ಅದೇ ಸಾಲಿಗೆ ಮನುಷ್ಯನ್ನೊಬ್ಬನ ಬಾಯಿಯನ್ನು ಹೋಲುವ ‘ಮೌತ್​ ಪರ್ಸ್‘​ ಸುದ್ದಿಯಾಗಿದೆ.

ಜಪಾನ್​ ಮೂಲದ ಡಿಜೆಯೊಬ್ಬರು ಈ ವಿಚಿತ್ರ ಪರ್ಸ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.  ನೋಡಲು ಮನುಷ್ಯನ ಬಾಯಿಯನ್ನು ಹೋಲುತ್ತಿದ್ದು, ತುಟಿ, ಹಲ್ಲು ಕೂಡ ಒಳಗೊಂಡಿದೆ. ಈ ವಿಚಿತ್ರ ಪರ್ಸ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು. ಬರೋಬ್ಬರಿ 13 ಲಕ್ಷ ​ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.


Loading...

 



 




View this post on Instagram




 

人肉小銭入れ作りました


A post shared by doooo (@doooo_cds) on




First published:June 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...