‘TiK ToK‘ ಆ್ಯಪ್​ನಲ್ಲಿ ಸದ್ದು ಮಾಡುತ್ತಿದೆ ನೇಪಾಳ ಬಾಲಕ ಹಾಡಿದ ಹಾಡು

ಇತ್ತೀಚೆಗೆ ನೇಪಾಳದ 21 ವರ್ಷದ ಬುದ್ಧ ಲಾಮ ಹೆಸರಿನ ಬಾಲಕ ‘ಸಾನಿ‘(ಬುದ್ಧ) ಎಂಬ ಹಾಡನ್ನು ಯ್ಯೂಟೂಬ್​ ಚಾನೆಲ್​ನಲ್ಲಿ ಬಿಡುಗಡೆಗೊಳಿಸಿದ್ದ. ನೇಪಾಳ ಜನರ ಮೆಚ್ಚುಗೆ ಗಳಿಸಿದ ಈ ಹಾಡು ಆನಂತರ ‘ಟಿಕ್​ ಟಾಕ್‘​ ಆ್ಯಪ್​ನಲ್ಲಿ ಕಾಣಿಸಿಕೊಂಡಿತು.

news18
Updated:February 2, 2019, 10:30 PM IST
‘TiK ToK‘ ಆ್ಯಪ್​ನಲ್ಲಿ ಸದ್ದು ಮಾಡುತ್ತಿದೆ ನೇಪಾಳ ಬಾಲಕ ಹಾಡಿದ ಹಾಡು
ಬುದ್ಧ ಲಾಮ
news18
Updated: February 2, 2019, 10:30 PM IST
ಇಪ್ಪತ್ತೊಂದು ವರ್ಷದ ಬಾಲಕ ಹಾಡಿದ ‘ಸಾನಿ‘ ಹಾಡು ‘ಟಿಕ್​ ಟಾಕ್‘​ ಆ್ಯಪ್​ನಲ್ಲಿ ಭಾರಿ ಸದ್ದು ಮಾಡುತ್ತಿದ್ದು ಬಾಲಕನಿಗೆ ಮತ್ತಷ್ಟು ಪ್ರಶಂಶೆಗಳು ಲಭಿಸುತ್ತಿದೆ. ಇತ್ತೀಚೆಗೆ ನೇಪಾಳದ 21 ವರ್ಷದ ಬುದ್ಧ ಲಾಮ ಹೆಸರಿನ ಬಾಲಕ ‘ಸಾನಿ‘(ಬುದ್ಧ) ಎಂಬ ಹಾಡನ್ನು ಯ್ಯೂಟೂಬ್​ ಚಾನೆಲ್​ನಲ್ಲಿ ಬಿಡುಗಡೆಗೊಳಿಸಿದ್ದ. ನೇಪಾಳ ಜನರ ಮೆಚ್ಚುಗೆ ಗಳಿಸಿದ ಈ ಹಾಡು ಆನಂತರ ‘ಟಿಕ್​ ಟಾಕ್‘​ ಆ್ಯಪ್​ನಲ್ಲಿ ಕಾಣಿಸಿಕೊಂಡಿತು.

ಇದನ್ನೂ ಓದು: ಭಾರತೀಯ ಸೇನೆಯಲ್ಲಿದೆ ೧೦ ಪ್ರಬಲ ಶಸ್ತ್ರಾಸ್ತ್ರ ಗಳು: ಯಾವುವು ಗೊತ್ತಾ?

ಟಿಕ್​ ಟಾಕ್​ ಆ್ಯಪ್​ ಬಳಕೆಯ ಜನರು ಸಾಕಷ್ಟಿದ್ದು,  ನೇಪಾಳದ ‘ಸಾನಿ‘ ಹಾಡು ದೇಶ-ವಿದೇಶಗಳಿಗೆ ಪಸರಿಸಿದೆ. ಸಾಕಷ್ಟು ಜನರು  ಈ ಹಾಡಿಗೆ  ಹೆಜ್ಜೆ ಹಾಕಿ ತಮ್ಮ ಟಿಕ್​ ಟಾಕ್​ ಆ್ಯಪ್​ನಲ್ಲಿ ವಿಡಿಯೊ ಹರಿಯ ಬಿಡುತ್ತಿದ್ದಾರೆ.

ಕೃಪೆ: ಟಿಕ್​ ಟಾಕ್​ ಮ್ಯೂಸಿಕಲಿ

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ