ಮಾರ್ಕ್ ಜುಕರ್​ಬರ್ಗ್ ಸೇರಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಮನೆ ಹೇಗಿದೆ ಗೊತ್ತಾ?

ಅಂದಹಾಗೆ ಶ್ರೀಮಂತ ವ್ಯಕ್ತಿಗಳ ಮನೆ ಹೇಗಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಅದಕ್ಕೆ ಈ ವಿಡಿಯೋದಲ್ಲಿದೆ ಉತ್ತರ

 ಜೆಫ್​ ಬೆಜೊಸ್ ಮನೆ

ಜೆಫ್​ ಬೆಜೊಸ್ ಮನೆ

  • Share this:
    ಸಾವಿರಾರು ಕೋಟಿ ಆಸ್ತಿ ಹೊಂದಿರುವ ಅನೇಕರು ನಮ್ಮ ವಿಶ್ವದಲ್ಲಿದಾರೆ. ಅಮೆಜಾನ್​ ಮುಖ್ಯಸ್ಥ ಜೆಫ್​ ಬೆಜೊಸ್​, ಬಿಲಿಗೇಟ್, ಮಾರ್ಕ್​ ಜುಕರ್​​ಬರ್ಗ್​, ಮುಕೇಶ್​ ಅಂಬಾನಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

    ಎಲ್ಲರಿಗೂ ಗೊತ್ತಿರುವಂತೆ, ಈ ವಿಶ್ವದ ಶ್ರೀಮಂತರ ಸಾಲಿನಲ್ಲಿರುವ ವ್ಯಕ್ತಿಗಳ ಲೈಫಸ್ಟೈಲ್​ ಬೇರೆಯದೇ ರೀತಿಯಲ್ಲಿರುತ್ತದೆ. ಐಷಾರಾಮಿ ಬಂಗಲೆ, ಕಾರು, ಕೆಲಸ ಮಾಡಲು ನೂರಾರು ಆಳುಗಳು.

    ಅಂದಹಾಗೆ ಶ್ರೀಮಂತ ವ್ಯಕ್ತಿಗಳ ಮನೆ ಹೇಗಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಅದಕ್ಕೆ ಈ ವಿಡಿಯೋದಲ್ಲಿದೆ ಉತ್ತರ. ಇವರ ಮನೆಗಳನ್ನು ನೋಡಿದರೆ ನೀವು ಕಣ್ಣು ಮಿಟಿಸುಕಿದೋ ಗ್ಯಾರಂಟಿ. ಹೌದು, ವಿಶ್ವದ ಶ್ರೀಮಂತ ವ್ಯಕ್ತಿಗಳು ಎನಿಸಿಕೊಂಡವರು ಸಾಕಷ್ಟು ದೊಡ್ಡ ದೊಡ್ಡ ಮನೆಗಳನ್ನೇ ಕಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

    First published: