Viral: 'ಭರತ್​ ಅನೆ ನೇನು' ಸಿನಿಮಾದ ಯಶಸ್ಸಿನ ಸಂಭ್ರಮ: ಪತ್ನಿಗೆ ಮುತ್ತಿಟ್ಟ ನಟ ಮಹೇಶ್​ ಬಾಬು

news18
Updated:April 23, 2018, 4:58 PM IST
Viral: 'ಭರತ್​ ಅನೆ ನೇನು' ಸಿನಿಮಾದ ಯಶಸ್ಸಿನ ಸಂಭ್ರಮ: ಪತ್ನಿಗೆ ಮುತ್ತಿಟ್ಟ ನಟ ಮಹೇಶ್​ ಬಾಬು
news18
Updated: April 23, 2018, 4:58 PM IST
ನ್ಯೂಸ್​ 18 ಕನ್ನಡ 

ಟಾಲಿವುಡ್​ ನಟ ಮಹೇಶ್ ಬಾಬು ಸದ್ಯ ಆಗಸದಲ್ಲಿ ತೇಲುತ್ತಿದ್ದಾರೆ.  ಕಳೆದ ಶುಕ್ರವಾರಷ್ಟೆ ತೆರೆ ಕಂಡ 'ಭರತ್​ ಅನೆ ನೇನು' ಸಿನಿಮಾ ಯಶಸ್ಸಿನ ಹಾದಿಯಲ್ಲಿದೆ. ಇಲ್ಲಿಯವರೆಗೆ ವಿಶ್ವದಾದ್ಯಂತ 160 ಕೋಟಿ ಲೂಟಿ ಮಾಡಿದೆ ಈ ಸಿನಿಮಾದಿಂದಾಗಿ ಸದ್ಯ ಸುದ್ದಿಯಲ್ಲಿರುವ ಮಹೇಶ್​ ಬಾಬು ಸದ್ಯ ಮತ್ತೊಂದು ವಿಷಯದಿಂದ ಸುದ್ದಿಯಲ್ಲಿದ್ದಾರೆ.

ಮಹೇಶ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ಫೋಟೋ ಪ್ರಕಟಿಸಿದ್ದು, ಅದರಲ್ಲಿ ಅವರು ತಮ್ಮ ಪತ್ನಿ ಶಿಲ್ಪಾ ಅವರಿಗೆ ಮುತ್ತಿಡುತ್ತಿದ್ದಾರೆ. ಈ ಫೋಟೋ ಜತೆಗೆ ಮಹೇಶ್​ ತನ್ನ ಪತ್ನಿಗೆ ಥ್ಯಾಂಕ್ಯೂ ಮೈ ಲವ್​ ಎಂದು ಬರೆದಿದ್ದರೆ, ಅದಕ್ಕೆ ಶಿಲ್ಪ ಸಹ ಪ್ರತಿಕ್ರಿಯಿಸಿದ್ದಾರೆ. ಸದ್ಯ ಟಾಲಿವುಡ್​ನ ಈ ಪ್ರಣಯದ ಹಕ್ಕಿಗಳ ಈ ಫೋಟೋ ವೈರಲ್​ ಆಗುತ್ತಿದೆ.

 

 

 

Loading...Thankyou my love ❤


A post shared by Mahesh Babu (@urstrulymahesh) on


ಮಹೇಶ್​ ಬಾಬು ಮೊದಲ ಬಾರಿಗೆ ತಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿದ ಒಂದು ಫೋಸ್ಟ್​ ಮಾಡಿರುವುದು. ಅವರು ತಮ್ಮ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಂದೂ ಹಂಚಿಕೊಂಡಿಲ್ಲ. ಇದರಿಂದಾಗಿಯೇ ಈ ಫೋಟೋ ಎಲ್ಲೆಡೆ ಇಷ್ಟೊಂದು ಸುದ್ದಿ ಮಾಡುತ್ತಿದೆ. ಈ ಹಿಂದೆ ನಟ ಶಾಹಿದ್​ ಸಹ ತಮ್ಮ ಪತ್ನಿಗೆ ಚುಂಬಿಸುವ ಚಿತ್ರವನ್ನು ಪ್ರಕಟಿಸಿದ್ದರು. ಈ ಫೋಟೋ ಜನರಿಂದ ಮೆಚ್ಚುಗೆ ಪೆಡೆದುಕೊಂಡಿತ್ತು.

 Happy first anniversary my love. @mira.kapoor you are my sunshine.


A post shared by Shahid Kapoor (@shahidkapoor) on
First published:April 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...