ತೆಲಂಗಾಣದ ಈ ಯುವಕನಿಗೆ ಟ್ರಂಪ್​ ದೇವರು !


Updated:June 28, 2018, 11:34 PM IST
ತೆಲಂಗಾಣದ ಈ ಯುವಕನಿಗೆ ಟ್ರಂಪ್​ ದೇವರು !

Updated: June 28, 2018, 11:34 PM IST
ತೆಲಂಗಾಣದ ಯುವಕನೊಬ್ಬ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಅವರನ್ನು ದೇವರಂತೆ ಪೂಜಿಸುವ ವಿಡಿಯೋ ವೈರಲ್​ ಆಗಿದೆ.

ತೆಲಂಗಾಣದ ಜನ್ ಗಾಂವ್ ಜಿಲ್ಲೆಯ ನಿವಾಸಿ ಬುಸ್ಸಾ ಕೃಷ್ಣಾ ಎಂಬವರ ಕುಟುಂಬ ಪ್ರತಿನಿತ್ಯ ಡೊನಾಲ್ಡ್​ ಟ್ರಂಪ್​ ಚಿತ್ರಕ್ಕೆ ಕುಂಕುಮವಿಟ್ಟು, ಹೂವಿನ ಮಾಲೆ,ಹಣ್ಣು, ಅಗರ್​ಬತ್ತಿ ಸೇರಿದಂತೆ ಸಾಮಾನ್ಯ ದೇವರಿಗೆ ಪೂಜಿಸುವ ರೀತಿಯಲ್ಲೇ ಟ್ರಂಪ್​ಗೂ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ.

ಹಿಂದೂಸ್ತಾನ್​ ವರದಿ ಪ್ರಕಾರ ಕಳೆದ ವರ್ಷ ತೆಲಂಗಾಣ ಎಂಜೀನಿಯರ್​ ಶ್ರೀನಿವಾಸ್ ಕುಚಿಬೋಟ್ಲಾ ಹತ್ಯೆ ಬಳಿಕ ಬುಸ್ಸಾ ಕೃಷ್ಣ ಟ್ರಂಪ್​ಗೆ ಪೂಜೆ ಮಾಡಲು ಆರಂಭಿಸಿದ್ದಾನಂತೆ. ಕನಿಷ್ಟ ಈ ರೀತಿ ಮಾಡುವುದರಿಂದಾದರೂ ಅಮೆರಕದಲ್ಲಿರುವವರಿಗೆ ಭಾರತೀಯರು ಉದಾರತೆಯನ್ನು ಅರ್ಥಮಾಡಿಕೊಳ್ಳಲಿ ಎಂದು ಮಾಡುತ್ತಿದ್ದೇನೆ ಎಂದು ಕೃಷ್ಣಾ ಹೇಳಿದ್ದಾರೆ. ಮೊದಲೆಲ್ಲಾ ಇವರ ನಡತೆ ಕಂಡು ಹಲವರು ಮನಶಾಸ್ತ್ರಜ್ಞರನ್ನು ಸಂಪರ್ಕಿಸುವಂತೆ ಹೇಳಿದ್ದರಂತೆ.

 


Watch: Telangana man worshiping Trump


Watch the story of 31-year-old Bussa Krishna is a huge fan of Trump.The resident of Jangoan, Telangana treats Trump like God.He offers him prayers, milk, fruit and even blood

Loading...

First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ