News18 India World Cup 2019

ಭಾರತೀಯ ಯುದ್ಧ ವಿಮಾನದ ಈ ವಿಡಿಯೋ ನೋಡಿದ್ದೀರ?


Updated:September 11, 2018, 1:00 PM IST
ಭಾರತೀಯ ಯುದ್ಧ ವಿಮಾನದ ಈ ವಿಡಿಯೋ ನೋಡಿದ್ದೀರ?

Updated: September 11, 2018, 1:00 PM IST
ಲಘು ಯುದ್ಧ ವಿಮಾನ ತೇಜಸ್​ ತನ್ನ ಕಾರ್ಯಾರಂಭಕ್ಕೆ ಕ್ಷಣಗಣನೆ ಎಣಿಸುತ್ತಿದ್ದು, ಸೋಮವಾರದಂದು ಪರೀಕ್ಷಾರ್ಥವಾಗಿ ಒಂದು ವಿಮಾನದಿಂದ ಮತ್ತೊಂದು ವಿಮಾನಕ್ಕೆ ಇಂಧನ ಸಾಗಿಸುವ ತಾಲೀಮನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ದೇಸೀ ತಂತ್ರಜ್ಞಾನದಲ್ಲಿ ನಿರ್ಮಾಣವಾಗುತ್ತಿರುವ ಲಘು ಯುದ್ಧ ವಿಮಾನ ತೇಜಸ್,​ ಸಾಕಷ್ಟು ಪರೀಕ್ಷೆಗೆ ಒಳಪಟ್ಟಿದ್ದು ಇದೀಗ ಆಕಾಶದಲ್ಲೇ ಮತ್ತೋಂದು ವಿಮಾನಕ್ಕೆ ಇಂಧನ ಪೂರೈಸುವ ತಂತ್ರಜ್ಞಾನದ ಪರೀಕ್ಷೆಯಲ್ಲಿ ಯಶಸ್ವಿ ಕಂಡಿದ್ದು ಈ ವಿಡಿಯೋ ಕೂಡಾ ವೈರಲ್​ ಆಗಿದೆ.


Loading...

ಹಿಂದೂಸ್ಥಾನ್​ ಏರೋನಾಟಿಕ್​ ಲಿಮಿಟೆಡ್​ ವರದಿ ಪ್ರಕಾರ, 20,000 ಅಡಿ ಎತ್ತರದಲ್ಲಿ ಈಎಫ್​ ಐಎಲ್​78 ವಿಮಾನಕ್ಕೆ ಎಲ್​ಸಿಎ ತೇಜಸ್​ 1900 ಕಿಲೋ ಇಂಧನವನ್ನು ಪೂರೈಸಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...