• Home
 • »
 • News
 • »
 • trend
 • »
 • Viral Video: ಒಂದು ಕೋಟಿಗೂ ಅಧಿಕ ವೀಕ್ಷಣೆ ಕಂಡ ಹೈಸ್ಕೂಲ್ ಹುಡುಗಿಯ ಈ ವಿಡಿಯೋ!

Viral Video: ಒಂದು ಕೋಟಿಗೂ ಅಧಿಕ ವೀಕ್ಷಣೆ ಕಂಡ ಹೈಸ್ಕೂಲ್ ಹುಡುಗಿಯ ಈ ವಿಡಿಯೋ!

ಜಿದ್ದಾನಾ ದಸ್ತುರಿಯಾ

ಜಿದ್ದಾನಾ ದಸ್ತುರಿಯಾ

ಜಿದ್ದಾನಾ ದಸ್ತುರಿಯಾ ಸೀನುವ ವಿಡಿಯೋ 762,000 ಬಾರಿ ಶೇರ್​ ಆಗಿದೆ. ಒಂದು ವಾರದೊಳಗೆ ಒಂದು ಕೋಟಿ ವೀಕ್ಷಣೆ ಕಂಡಿದೆ

 • Share this:

  ಸಾಮಾಜಿಕ ಜಾಲತಾಣದಲ್ಲಿ ಯಾವುದಾರೊಂದು ವಿಡಿಯೋ ಅಪ್ಲೋಡ್​ ಮಾಡಿದರೆ ಸಾಕು ನಿಮಿಷಾರ್ಧದಲ್ಲೇ ವೈರಲ್​ ಆಗುತ್ತದೆ. ಕೆಲವೊಮ್ಮೆ ವಿಡಿಯೋ ಉತ್ತಮ ಕಂಟೆಟ್​ ಇದ್ದು ವೈರಲ್​ ಆಗುತ್ತದೆ. ಇನ್ನು ಕೆಲವೊಮ್ಮೆ ಯಾವುದೇ ವಿಶೇಷತೆ ಇಲ್ಲದ ವಿಡಿಯೋ ಕೂಡ ಭಾರೀ ಜನರಿಂದ ವೀಕ್ಷಣೆ ಪಡೆಯುತ್ತದೆ. ಅದರಂತೆ ಇಲ್ಲೊಂದು  ಹೈಸ್ಕೂಲ್​​ ಹುಡುಗಿಯೊಬ್ಬಳ ವಿಡಿಯೋ ಇದೆ. ಈ ವಿಡಿಯೋ ಯಾವ ಕಾರಣಕ್ಕಾಗಿ ಅಷ್ಟೊಂದು ವೀಕ್ಷಣೆ ಪಡೆದಿದೆ ಎಂದು ಗೊತ್ತಾದರೆ ಅಚ್ಚರಿ ಪಡೋದರಲ್ಲಿ ಅನುಮಾನವೇ ಇಲ್ಲ!.


  ಇಂಡೋನೇಷ್ಯಾದ ವಿದ್ಯಾರ್ಥಿನಿ ಒಬ್ಬಳು ಸೀನಿರುವ ವಿಡಿಯೋ ಇದಾಗಿದೆ. ಅಷ್ಟು ಮಾತ್ರವಲ್ಲ ಈ ವಿಡಿಯೋ ಬರೋಬ್ಬರಿ ಒಂದು ಕೋಟಿ ವೀಕ್ಷಣೆ ಕಂಡಿದೆ ಎಂದರೆ ನಂಬುತ್ತೀರಾ?.


  ಈಸ್ಟ್​ ಜಾವಾ ಬಾನ್ಯುವಾಂಗಿ ನಗರದ ನಿವಾಸಿಯಾಗಿರುವ ಜಿದ್ದಾನಾ ದಸ್ತುರಿಯಾ ತನ್ನದೇ ಸೀನುವ ವಿಡಿಯೋವನ್ನು ಸೆರೆಹಿಡಿಯುತ್ತಾಳೆ. ನಂತರ ಈ ವಿಡಿಯೋವನ್ನು ಆಕಸ್ಮಿಕವಾಗಿ ಟಿಕ್​ಟಾಕ್​ಗೆ ಪೋಸ್ಟ್​ ಮಾಡಿದ್ದಳು. ಆದರೆ ಒಂದು ವಾರದಲ್ಲಿ ಈ ವಿಡಿಯೋ 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.


  ಇನ್ನು ಜಿದ್ದಾನಾ ದಸ್ತುರಿಯಾ ಸೀನುವ ವಿಡಿಯೋ 762,000 ಬಾರಿ ಶೇರ್​ ಆಗಿದೆ. ಒಂದು ವಾರದೊಳಗೆ ಒಂದು ಕೋಟಿ ವೀಕ್ಷಣೆ ಕಂಡಿದೆ.
  ಮತ್ತೊಂದು ಸಿನಿಮಾ ರಿಮೇಕ್ ಮಾಡಲು ಹೊರಟ ಚಿರಂಜೀವಿ?

  Published by:Harshith AS
  First published: