VIDEO: ಎದುರಾಳಿಯ ಒಂದು ಅಂಕ ಕಿತ್ತ ನಾಯಿ: ಫುಟ್ಬಾಲ್ ಪಂದ್ಯಾಟದಲ್ಲಿ ಅಪರೂಪದ ಘಟನೆ

ಅರ್ಜೆಂಟೀನಾದ ಮೂರನೇ ವಿಭಾಗದ ಜುವೆಂಡುಡ್ ಯೂನಿಡಾ ಹಾಗೂ ಡೆಲ್ನೊನ್ರೆಸ್ ಡೆ ಬೆಲ್ಗೊನೊ ನಡುವಣ ಪಂದ್ಯದಲ್ಲಿ ಈ ಘಟನೆ ನಡೆದಿದೆ

Vinay Bhat | news18
Updated:December 6, 2018, 11:34 AM IST
VIDEO: ಎದುರಾಳಿಯ ಒಂದು ಅಂಕ ಕಿತ್ತ ನಾಯಿ: ಫುಟ್ಬಾಲ್ ಪಂದ್ಯಾಟದಲ್ಲಿ ಅಪರೂಪದ ಘಟನೆ
Image credits: @golazoargentino / Twitter
Vinay Bhat | news18
Updated: December 6, 2018, 11:34 AM IST
ಬ್ರೆಜಿಲ್​ನಲ್ಲಿ ನಡೆದ ಫುಟ್ಭಾಲ್ ಪಂದ್ಯಾಟವೊಂದರಲ್ಲಿ ಗೋಲ್​​ ಕೀಪರ್ ಬದಲು ನಾಯಿ ಬಂದು ಚೆಂಡನ್ನು ತಡೆದ ಅಪರೂಪದ ಘಟನೆ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಅರ್ಜೆಂಟೀನಾದ ಮೂರನೇ ವಿಭಾಗದ ಜುವೆಂಡುಡ್ ಯೂನಿಡಾ ಹಾಗೂ ಡೆಲ್ನೊನ್ರೆಸ್ ಡೆ ಬೆಲ್ಗೊನೊ ನಡುವಣ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಡೆಲ್ನೊನ್ರೆಸ್ ತಂಡದ ಗೋಲ್ ಕೀಪರ್ ಅವರು ಚೆಂಡನ್ನು ತನ್ನ ತಂಡದ ಆಟಗಾರರತ್ತ ಅಟ್ಟಲು ಯತ್ನಿಸುತ್ತಾರೆ. ಆದರೆ, ಎದುರಾಳಿ ತಂಡದ ಆಟಗಾರ ಇದನ್ನು ತಡೆದು ಚೆಂಡನ್ನು ನೆಟ್​​ನೊಳಗೆ ಅಟ್ಟಲು ಯತ್ನನಿಸಿದರು. ಇನ್ನೇನು ಚೆಂಡು ನೆಟ್​​ನೊಳಗೆ ಹೋಗಬೇಕು ಎನ್ನುವಷ್ಟರಲ್ಲಿ ನಾಯಿ ಒಡಿ ಬಂದಿದ್ದು, ತಂಡಕ್ಕೆ ಒಂದು ಅಂಕ ಸಿಗುವುದನ್ನೂ ತಪ್ಪಿಸಿದೆ. ಅದು ಹೇಗೆ ಎಂಬುದು ಈ ವಿಡಿಯೋದಲ್ಲೇ ನೋಡಿ...

ಇದನ್ನೂ ಓದಿಟೀಂ ಇಂಡಿಯಾದಿಂದ ಕಳಪೆ ಆರಂಭ: 6 ವಿಕೆಟ್ ಪತನ


Loading...ಸದ್ಯ ಈ ವಿಡಿಯೋ ಸಾಮಾಜಾಕ ತಾಣಗಳಲ್ಲಿ ಎಲ್ಲಡೆ ಹರಿದಾಡುತ್ತಿದ್ದು, ಸಾಕಷ್ಟು ಕಮೆಂಟ್​ಗಳು ಬರುತ್ತಿವೆ.

    First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626