(VIDEO) ಮೈದಾನದಲ್ಲಿ ಒದ್ದಾಡುತ್ತಿದ್ದ ಪುಟ್ಟ ಹಕ್ಕಿಯನ್ನು ರಕ್ಷಿಸಿದ ಸ್ಪೈನ್​ ಆಟಗಾರ


Updated:June 23, 2018, 3:40 PM IST
(VIDEO) ಮೈದಾನದಲ್ಲಿ ಒದ್ದಾಡುತ್ತಿದ್ದ ಪುಟ್ಟ ಹಕ್ಕಿಯನ್ನು ರಕ್ಷಿಸಿದ ಸ್ಪೈನ್​ ಆಟಗಾರ
Source: Rosario Pompizzi

Updated: June 23, 2018, 3:40 PM IST
ಸ್ಪಾನಿಷ್​ ಫೂಟ್​ಬಾಲ್ ಆಟಗಾರನೊಬ್ಬ ಪಂದ್ಯ ನಡೆಯುತ್ತಿರುವಾಗಲೇ ಮೈದಾನದಲ್ಲಿದ್ದ ಹಕ್ಕಿಯೊಂದನ್ನು ರಕ್ಷಿಸಿದ ವಿಡಿಯೋ ವೈರಲ್​ ಆಗಿದೆ.

ಪತ್ರಕರ್ತೆ ರೊಜಾರಿಯೋ ಪೊಂಪಿಜ್ಜಿ ಎಂಬವರು ಇದನ್ನು ಗುರುತಿಸಿದ್ದು, ಸ್ಪೈನ್​ ಫೂಟ್​ಬಾಲ್​ ಆಟಗಾರ ಇಸ್ಕೋ ಮೈದಾನದಲ್ಲಿದ್ದ ಸಣ್ಣ ಹಕ್ಕಿಯನ್ನು ರಕ್ಷಿಸಿರುವ ವಿಡಿಯೋವನ್ನು ಸಾಮಾಜಿ ಜಾಲತಾಣಟ್ವಿಟ್ಟರ್​ನಲ್ಲಿ ಶೇರ್​ ಮಾಡಿದ್ದಾರೆ.

ಕೇವಲ ಚೆಂಡು ಮತ್ತು ಒತ್ತಡದೊಂದಿಗಿರುವ ಆಟಗಾರರಿಗೂ ಯಾವುದೇ ಸಂದರ್ಭದಲ್ಲೂ ಮಾನವೀಯತೆನ್ನು ಕಳೆದುಕೊಳ್ಳುವುದಿಲ್ಲ ಎಂಬುದನ್ನು ನಾವಿಲ್ಲಿ ಕಾಣುಬಹುದು. ಸದ್ಯ ಈ ಟ್ವೀಟ್​ ಈವರೆಗೆ ಸುಮಾರು 16 ಸಾವಿಕ್ಕರೂ ಅಧಿಕ ರಿಟ್ವೀಟ್​ ಆಗಿದೆ.









First published:June 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ