ಹೂಗಳ ಸುರಿಮಳೆ ಗೈದು ಯೋಧರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ [Video]

news18
Updated:April 28, 2018, 2:37 PM IST
ಹೂಗಳ ಸುರಿಮಳೆ ಗೈದು ಯೋಧರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ [Video]
news18
Updated: April 28, 2018, 2:37 PM IST
ಬೆಂಗಳೂರು: ದೇಶ ಕಾಯುವ ಯೋಧನಿಗೆ ಎಲ್ಲಾ ಕಡೆ ಗೌರವಗಳು ನೀಡುವುದು ನಮ್ಮ ಕರ್ತವ್ಯ, ಹೀಗಾಗಿ ಕರ್ನಾಟಕದಲ್ಲಿ ನಡೆಯುವ ಚುನಾವಣೆಗೆ ಆಗಮಿಸಿರುವ ಯೋಧರಿಗೆ ಉತ್ತರ ಕರ್ನಾಟಕದಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಿದ್ದು ವೀಡಿಯೋ ವೈರಲ್​ ಆಗಿದೆ.

ಚುನಾವಣಾ ಕರ್ತವ್ಯಕ್ಕೆ ರಕ್ಷಣೆಗೆ ಬಂದ ಯೋಧರಿಗೆ ಉತ್ತರ ಕರ್ನಾಟಕದ ಊರಿನ ಜನ ಹೂವಿನ ಸುರಿಮಳೆಗೈದು, ವಂದೇ ಮಾತರಂ ಘೋಷಣೆ ಕೂಗಿ ಸೆಲ್ಫಿ ಕ್ಲಿಕ್ಕಿಸಿದ ಸಂಭ್ರಮಿಸಿ ಭರಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿದ್ದು, ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ

First published:April 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ