ರಗ್ಬಿ ಆಡಿದ ಟಗರು ಆಟ ನೀವೂ ನೋಡಿ [Video]


Updated:April 19, 2018, 11:05 PM IST
ರಗ್ಬಿ ಆಡಿದ ಟಗರು ಆಟ ನೀವೂ ನೋಡಿ [Video]

Updated: April 19, 2018, 11:05 PM IST
ನ್ಯೂಜಿಲ್ಯಾಂಡ್​: ಟಗರು ಸಿನಿಮಾದಲ್ಲಿ ಶಿವಣ್ಣ ಮತ್ತು ಟಗರು ತಲೆ ಹೊಡೆಯುವ ಸೀನ್​ ನೆನಪಿರಬಹುದು, ಆದರೆ ಇಲ್ಲೊಂದು ಟಗರು ರಗ್ಬಿ ಆಟವನ್ನು ಆಡುವ ಮೂಲಕ ವೈರಲ್​ ಆಗಿದೆ.

ಮೇರಿ ಮೆಕ್​ಡೊನಾಲ್ಡ್​ ಎಂಬವರ ಟಗರು ಬ್ರೂಸ್​ ಖ್ಯಾತ ರಗ್ಬಿ ಆಟವನ್ನು ಆಡುವ ಮೂಲಕ ಇಂಟರ್​ನೆಟ್​ನಲ್ಲಿ ಸೆನ್ಸೇಷನ್​ ಹುಟ್ಟುಹಾಕಿದೆ. ಮೇರಿ ಈ ವೀಡಿಯೋವನ್ನು ಫೇಸ್​ಬುಕ್​ಗೆ ಹಾಕಿದ ಕೆಲವೇ ಗಂಟೆಗಳಲ್ಲಿ ಮಿಲಿಯನ್​ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ.

ಮೇರಿಯವರ ಮಗಳು ಈ ವೀಡಿಯೋವನ್ನು ಮಾಡಿದ್ದು, ಮೊದಲಿಗೆ ಮೇರಿ ನಾಯಿಯೊಂದಿಗೆ ಆಡುತ್ತಿದ್ದರು, ಈ ವೇಳೆ ಮೂರು ವರ್ಷದ ಬ್ರೂಸ್​ ಇದೇ ಆಟಕ್ಕೆ ಮುಂದಾಗಿದ್ದಾನೆ. ಆತನ ಆಟದ ವೀಡಿಯೋ ನೀವೇ ನೋಡಿ.

First published:April 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...