ಎಲೆಕೋಸು ತರಲು ಹೋದಾಕೆ ಈಗ 'ಕೋಟ್ಯಧಿಪತಿ'..!

ಈ ಬಹುಮಾನ ಮೊತ್ತದಲ್ಲಿ ಸ್ವಲ್ಪವನ್ನು ಡಿಸ್ನಿಲ್ಯಾಂಡ್​ ಪ್ರವಾಸಕ್ಕೆ ವೆಚ್ಚ ಮಾಡುವುದಾಗಿ ವನೆಸ್ಸಾ ತಿಳಿಸಿದ್ದಾರೆ.

zahir | news18
Updated:December 6, 2018, 5:13 PM IST
ಎಲೆಕೋಸು ತರಲು ಹೋದಾಕೆ ಈಗ 'ಕೋಟ್ಯಧಿಪತಿ'..!
Virginia Lottery
zahir | news18
Updated: December 6, 2018, 5:13 PM IST
ಅದೃಷ್ಟ ಯಾವಾಗ ಯಾವ ರೀತಿಯಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಅಮೆರಿಕದ ವನೆಸ್ಸಾ. ಮನೆಯಿಂದ ತರಕಾರಿ ತರಲು ಹೋಗಿದ್ದ ಈ ಮಹಿಳೆ ಇಂದು ಕೋಟ್ಯಧಿಪತಿ.

ಮೇರಿಲ್ಯಾಂಡ್​ ನಿವಾಸಿಯಾಗಿರುವ ವನೆಸ್ಸಾ ಕೆಲ ದಿನಗಳ ಹಿಂದೆ ಎಲೆಕೋಸು ತರಲೆಂದು ಅಂಗಡಿಗೆ ಹೋಗಿದ್ದರು. ಈ ವೇಳೆ ಪಕ್ಕದ ಲಾಟರಿ ಅಂಗಡಿಯಿಂದ ಜಾಕ್​ಪಾಟ್​ ಟಿಕೆಟ್​ವೊಂದನ್ನು ಖರೀದಿಸಿದ್ದರು. ಇದೇ ಟಿಕೆಟ್​ಗೆ ಈಗ 2,25000 ಡಾಲರ್​ ಬಹುಮಾನ ಮೊತ್ತ ಬಂದಿದೆ.
ನಾನು ತಂದೆಯೊಂದಿಗೆ ಗ್ರೋವ್​ಟೊನ್​ನ್​ಗೆ ಹೋದಾಗ ತಂದೆ ಅಂಗಡಿಯಿಂದ ಎಲೆಕೋಸನ್ನು ತರುವಂತೆ ಹೇಳಿದ್ದರು. ತರಕಾರಿಗೆ ತರಲು ಹೋದಾಗ ಸುಮ್ಮನೆ ವರ್ಜಿನಿಯಾ ಸ್ಪಿನ್ ಸ್ಕ್ರಾಚ್ ಲಾಟರಿಯನ್ನು ತೆಗೆದುಕೊಂಡೆ. ಮನೆಗೆ ಬಂದು ಕಾರ್ಡ್​ ಸ್ಕ್ರಾಚ್​ ಮಾಡಿದಾಗ ಒಂದು ಲಕ್ಷದಿಂದ ಐದು ಲಕ್ಷದವರೆಗೆ ಗೆಲ್ಲುವ ಜಾಕ್​ಪಾಟ್ ಸ್ಪಿನ್ ಅವಕಾಶ ದೊರೆಯಿತು. ಈ ಅದೃಷ್ಟ ಪರೀಕ್ಷೆಯ ಸ್ಪಿನ್​ನ್ನು ತಿರುಗಿಸಿದಾಗ ಬರೋಬ್ಬರಿ 1. 50 ಕೋಟಿ ರೂ. ಬಹುಮಾನ ದೊರೆತಿದೆ ಎಂದು ವನೆಸ್ಸಾ ತಿಳಿಸಿದ್ದಾರೆ.


ಈ ಬಹುಮಾನ ಮೊತ್ತದಲ್ಲಿ ಸ್ವಲ್ಪವನ್ನು ಡಿಸ್ನಿಲ್ಯಾಂಡ್​ ಪ್ರವಾಸಕ್ಕೆ ವೆಚ್ಚ ಮಾಡುವುದಾಗಿ ತಿಳಿಸಿದ ವನೆಸ್ಸಾ, ಬಾಕಿ ಮೊತ್ತವನ್ನು ಉಳಿತಾಯ ಮಾಡುವುದಾಗಿ ಹೇಳಿದ್ದಾರೆ.​ ಒಟ್ಟಿನಲ್ಲಿ ಎಲೆಕೋಸಿನೊಂದಿಗೆ ವನೆಸ್ಸಾ ಅವರ ಅದೃಷ್ಟ ಅಡಗಿತ್ತು ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ಇನ್ಮುಂದೆ ಕಾರ್ಡ್​ ಬಳಸದೇ ಎಟಿಎಂನಿಂದ ಹಣ ಪಡೆಯಬಹುದು: ಹೇಗಂತೀರಾ?

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626