ಆನ್​ಲೈನ್​ನಲ್ಲಿ ಸೆಕ್ಸ್​ ಟಾಯ್​ ಆರ್ಡರ್​ ಮಾಡಿದ ಯುವತಿಗೆ ಕಾದಿತ್ತು ಶಾಕ್​! ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ

ಇಷ್ಟಾಗಿದ್ದೇ ತಡ ಆಕೆ ಆನ್ ಲೈನ್ ಮಾರಾಟ ತಾಣ ಇ-ಬೆನಲ್ಲಿ ಸೆಕ್ಸ್ ಟಾಯ್ ಆರ್ಡರ್ ಮಾಡಿದ್ದಳು. ಆದರೆ, ಇವಳಿಗೆ ಈ ಬಗ್ಗೆ ಯಾವುದೇ ಅಪ್ಡೇಟ್ ಬಂದಿರಲ್ಲ. ಏನೋ ತಾಂತ್ರಿಕ ಸಮಸ್ಯೆ ಆಗಿರಬಹುದು ಎಂದು ಸುಮ್ಮನಿದ್ದಳು. ಆದರೆ, ಆರ್ಡರ್​ ತಲುಪಿದಾಹ ಆಕೆಗೆ ಶಾಕ್​ ಕಾದಿತ್ತು.

news18-kannada
Updated:October 29, 2020, 10:56 PM IST
ಆನ್​ಲೈನ್​ನಲ್ಲಿ ಸೆಕ್ಸ್​ ಟಾಯ್​ ಆರ್ಡರ್​ ಮಾಡಿದ ಯುವತಿಗೆ ಕಾದಿತ್ತು ಶಾಕ್​! ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ
Online
  • Share this:
ಲಾಕ್ ಡೌನ್ ಇರುವ ಕಾರಣ ಕಾಂಡೋಮ್ ಹಾಗೂ ಸೆಕ್ಸ್ ಟಾಯ್ ಮಾರಾಟದಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಅಧ್ಯಯನ ಹೇಳಿತ್ತು. ಅಲ್ಲದೆ ಈ ಅವಧಿಯಲ್ಲಿ ಸೆಕ್ಸ್​ ಟಾಯ್​ಗಳಿಗೂ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು.


Woman who went sex with her husband could be forced to register as sex offender
ಈ ಮಧ್ಯೆ ಇಂಗ್ಲೆಂಡ್​ನಲ್ಲಿ ನಡೆದ ಘಟನೆ ಭಾರೀ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.


ಆಕೆಯ ಹೆಸರು ಜೆಸ್ಸಿಕಾ ಸ್ಮಿತ್. ವಯಸ್ಸು 21. ದೇಹದ ಆಸೆಗಳು ಹೆಚ್ಚಾದ್ದರಿಂದ ಏನು ಮಾಡಬೇಕು ಎಂದು ಗೊತ್ತಾಗದೆ ಗೆಳತಿ ಬಳಿ ತನ್ನ ಮನದಾಳದ ಮಾತನ್ನು ಹೇಳಿಕೊಂಡಿದ್ದಳು.


ಈ ವೇಳೆ ಆಕೆಯ ಗೆಳತಿ ಆನ್ಲೈನ್ನಲ್ಲಿ ಸೆಕ್ಸ್ ಟಾಯ್ ಬಗ್ಗೆ ಮಾಹಿತಿ ನೀಡಿದ್ದಳು. ಆನ್​ಲೈನ್​ನಲ್ಲಿ ತರಿಸಿಕೊಂಡರೆ ಆ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ ಎಂದೂ ಹೇಳಿದ್ದಳು.


sex racket in benglore and police caught a women arrest
ಇಷ್ಟಾಗಿದ್ದೇ ತಡ ಆಕೆ ಆನ್ ಲೈನ್ ಮಾರಾಟ ತಾಣ ಇ-ಬೆನಲ್ಲಿ ಸೆಕ್ಸ್ ಟಾಯ್ ಆರ್ಡರ್ ಮಾಡಿದ್ದಳು. ಆದರೆ, ಇವಳಿಗೆ ಈ ಬಗ್ಗೆ ಯಾವುದೇ ಅಪ್ಡೇಟ್ ಬಂದಿರಲ್ಲ. ಏನೋ ತಾಂತ್ರಿಕ ಸಮಸ್ಯೆ ಆಗಿರಬಹುದು ಎಂದು ಸುಮ್ಮನಿದ್ದಳು.


ಆದರೆ, ಈ ಬಗ್ಗೆ ಅಮ್ಮ ವಿಚಾರಿಸದಾಗಲೇ ಜೆಸ್ಸಿಕಾಗೆ ಅರಿವಾಗಿದ್ದು ಸೆಕ್ಸ್ ಟಾಯ್ ಆರ್ಡರ್ ಮಾಡಿರುವುದು ನನ್ನ ಖಾತೆಯಿಂದಲ್ಲ ಅಮ್ಮನ ಖಾತೆಯಿಂದ ಎಂದು.


ಅಮ್ಮ ಈ ಬಗ್ಗೆ ಪ್ರಶ್ನೆ ಕೇಳಿದ್ದ ಜೆಸ್ಸಿಕಾ ಭಯಗೊಂಡಿದ್ದಳು. ನಂತರ ಅಮ್ಮ ಉತ್ತರಿಸಿದ ರೀತಿ ಜೆಸ್ಸಿಕಾಗೆ ರಿಲೀಫ್ ನೀಡಿದೆ. ನಿನಗೆ ಏಕಾಂಗಿ ಎಂದನಿಸುತ್ತಿದೆಯೇ? ಹಾಗಿದ್ದರೆ ನಿನ್ನದೇ ಇ-ಬೇ ಖಾತೆ ತೆರೆ. ನನ್ನ ಖಾತೆಯಿಂದ ಏನನ್ನು ಆರ್ಡರ್ ಮಾಡಬೆಡ ಎಂದು ಕಿವಿಮಾತು ಹೇಳಿದ್ದಾಳೆ.
ಈ ಬಗ್ಗೆ ಜೆಸ್ಸಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ
First published: October 29, 2020, 10:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading