ರಸ್ತೆ ಮಧ್ಯೆ ಕಾಣಿಸಿಕೊಂಡ ದೆವ್ವ [Viral Video]


Updated:April 18, 2018, 6:38 PM IST
ರಸ್ತೆ ಮಧ್ಯೆ ಕಾಣಿಸಿಕೊಂಡ ದೆವ್ವ [Viral Video]

Updated: April 18, 2018, 6:38 PM IST
ಸಿಂಗಾಪುರ: ವಾಹನ ದಟ್ಟಣೆಯಿರುವ ರಸ್ತೆ ಮಧ್ಯೆ ನಿಮಗೆ ದೆವ್ವದ ಆಕೃತಿಯೊಂದು ಕಾಣಿಸಿಕೊಂಡರೆ ಏನು ಮಾಡುವಿರಿ? ಅಥವಾ ನಿಮಗೆ ಈ ರೀತಿಯ ಸನ್ನಿವೇಶ ಎಂದಾದರೂ ಎದುರಾಗಿದೆಯೇ? ನಿಮಗೆ ಇಂತಹ ಅನುಭವ ಆಗದೇ ಇದ್ದರೆ ರೋಡ್ಸ್​.ಎಸ್​ಜಿ ಎಂಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಆಗಿರುವ ಈ ಕೆಳಗಿನ ವೀಡಿಯೋವನ್ನು ನೋಡಿ.ಈ ವೀಡಿಯೋ ಚಿತ್ರೀಕರಿಸಿದ್ದ ಸಿಂಗಾಪುರದ ಬುಕಿತ್​ ಟಿಮಾಹ್​ ರಸ್ತೆಯಲ್ಲಿ. ಯಾವುಗಲೂ ಬ್ಯುಸ್​ಯಿಂದ ಕೂಡಿರುವ ಈ ರಸ್ತೆಯಲ್ಲಿ ಕಾರು​ ಚಾಲಕನೊಬ್ಬ ದೆವ್ವವನ್ನು ಕಂಡು ಬೆದರಿದ್ದಾರೆ. ಈ ವಿಡಿಯೋದಲ್ಲಿ ಮನುಷ್ಯನ ಆಕೃತಿಯೊಂದು ಕಾಣಿಸಿಕೊಳ್ಳುತ್ತದೆ. ಆದರೆ ಹಲವರು ಇದೊಂದು ಕಂಬ ಎಂದು ವಾದಿಸುತ್ತಿದ್ದಾರೆ. ಅದೇನೆ ಇರಲಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಕೂಡಾ ಆಗಿದೆ.
First published:April 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ