ಸಲ್ಲು ಶಿಕ್ಷೆಗೆ ಖುಷಿಪಟ್ಟ ಕೃಷ್ಣಮೃಗದ ಮರಿಮಕ್ಕಳು: ಟ್ವಿಟರ್​ನಲ್ಲಿ ಹೀಗೊಂದು ಕುಚೋದ್ಯ

news18
Updated:April 5, 2018, 1:20 PM IST
ಸಲ್ಲು ಶಿಕ್ಷೆಗೆ ಖುಷಿಪಟ್ಟ ಕೃಷ್ಣಮೃಗದ ಮರಿಮಕ್ಕಳು: ಟ್ವಿಟರ್​ನಲ್ಲಿ ಹೀಗೊಂದು ಕುಚೋದ್ಯ
news18
Updated: April 5, 2018, 1:20 PM IST
ನ್ಯೂಸ್​ 18 ಕನ್ನಡ

ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್​ ಖಾನ್ ಅವರು ದೋಷಿ ಎಂದು ನ್ಯಾಯಾಮೂರ್ತಿ ದೇವ ಕುಮಾರ್​ ಖಾತ್ರಿ ತೀರ್ಪು ನೀಡಿದ್ದಾರೆ. 1998ರಿಂದ ನಡೆಯುತ್ತಿದ್ದ ಈ ಪ್ರಕರಣದ ಉಳಿದ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ.

ನ್ಯಾಯಲಯದಲ್ಲಿ ಈ ಸಂಬಂಧ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಟ್ವಟರ್​ನಲ್ಲಿ ಸಲ್ಮಾನ್​ ಅವರನ್ನು ವ್ಯಂಗ್ಯ ಮಾಡುವ ಟ್ವೀಟ್​ ಸುರಿಮಳೆ ಆರಂಭವಾಗಿದೆ. ಅದರ ಕೆಲವೊಂದು ಟ್ವೀಟ್​ಗಳು ನಿಮಗಾಗಿ. First published:April 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ