PHOTOS: ಯಾವ ನಟಿಗಿಂತಲೂ ಕಡಿಮೆಯಿಲ್ಲ ಸಚಿನ್​​ ಮಗಳು ಸಾರಾ ತೆಂಡೂಲ್ಕರ್..!

ಸಚಿನ್ ಮಗಳು 21 ವರ್ಷ ಪ್ರಾಯದ ಸಾರಾ ತೆಂಡೂಲ್ಕರ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈಗೀಗ ಸಾರಾ ಅವರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಲು ಶುರುವಾಗಿದ್ದು, ಇವರು ನೋಡಲು ಯಾವ ನಟಿಗೂ ಕಡಿಮೆಯಿಲ್ಲ

Vinay Bhat | news18
Updated:December 9, 2018, 5:44 PM IST
PHOTOS: ಯಾವ ನಟಿಗಿಂತಲೂ ಕಡಿಮೆಯಿಲ್ಲ ಸಚಿನ್​​ ಮಗಳು ಸಾರಾ ತೆಂಡೂಲ್ಕರ್..!
ಸಾರಾ ತೆಂಡೂಲ್ಕರ್.
  • News18
  • Last Updated: December 9, 2018, 5:44 PM IST
  • Share this:
ಕ್ರಿಕೆಟ್ ಲೋಕದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಇಬ್ಬರು ಮಕ್ಕಳು. ಅದರಲ್ಲು ಮಗ ಅರ್ಜುನ್ ತೆಂಡೂಲ್ಕರ್ ಬಗ್ಗೆ ನಿಮಗೆಲ್ಲ ತಿಳಿದಿದೆ. ಆದರೆ, ಸಚಿನ್ ಅವರ ಮಗಳು 21 ವರ್ಷ ಪ್ರಾಯದ ಸಾರಾ ತೆಂಡೂಲ್ಕರ್ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಈಗೀಗ ಸಾರಾ ಅವರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಲು ಶುರುವಾಗಿದ್ದು, ಇವರು ನೋಡಲು ಯಾವ ನಟಿಗೂ ಕಡಿಮೆಯಿಲ್ಲ.

ಹೌದು, ಸದ್ಯ ಲಂಡನ್​ನಲ್ಲಿ ವಾಸವಾಗಿರುವ ಇವರು ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಇತ್ತೀಚೆಗಷ್ಟೆ ಲಂಡನ್​ನ ಪ್ರತಿಷ್ಠಿತ ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್​​​​ನಲ್ಲಿ ವೈದ್ಯಕೀಯ ಪದವಿ ಮುಗಿಸಿದ್ದಾರೆ. ಇನ್​​ಸ್ಟಾಗ್ರಾಂ ಖಾತೆಯಲ್ಲಿ 3 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಸಾರಾಗೆ ದೇಶ ಸುತ್ತೋದು ಎಂದರೆ ತುಂಬಾ ಇಷ್ಟವಂತೆ.

ಇದನ್ನೂ ಓದಿ: ಕಿವೀಸ್ ವಿರುದ್ಧ ಸರಣಿ ವಶಪಡಿಸಿಕೊಂಡ ಭಾರತ ಎ

ಯಾವ ಮಾಡೆಲ್​ಗೂ ಕಡಿಮೆಯಿಲ್ಲದ ಸಾರಾ ಅವರ ಸೈಲೀಶ್ ಚಿತ್ರಪಟಗಳು ಇಲ್ಲಿವೆ ನೋಡಿ…

View this post on Instagram
 
🐥

A post shared by Sara Tendulkar (@saratendulkar) on

View this post on Instagram
 
Tourist alert✨

A post shared by Sara Tendulkar (@saratendulkar) on

View this post on Instagram

A post shared by Sara Tendulkar (@saratendulkar) on

View this post on Instagram
 
Can't drink (tea) all day if you don't start in the morning ☕️

A post shared by Sara Tendulkar (@saratendulkar) on

View this post on Instagram
 
Mad frizz but I can’t complain☀️☀️☀️

A post shared by Sara Tendulkar (@saratendulkar) on

View this post on Instagram
 
When she reminds you you have sunglasses on your head🥴

A post shared by Sara Tendulkar (@saratendulkar) on

First published: December 9, 2018, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading