Reliancejewels: ಬೆಲ್ಲಾ ಕಲೆಕ್ಷನ್: ಫ್ಯಾಷನ್​ ಆಭರಣಗಳ ಸರಣಿ ಬಿಡುಗಡೆ ಮಾಡಿದ ರಿಲಾಯನ್ಸ್ ಜ್ಯುವೆಲ್ಸ್‌

ಫ್ಯಾಷನ್ ಆಭರಣ ಮಾರ್ಕೆಟ್‌ನಲ್ಲಿ ಈ ಹೊಚ್ಚ ಹೊಸಾ ಬ್ರ್ಯಾಂಡ್‌ ವಿಶೇಷತೆಯನ್ನು ಪಡೆದುಕೊಂಡಿದೆ. ಎಕ್ಸ್‌ಕ್ಲೂಸಿವ್ ವಿನ್ಯಾಸದಿಂದ ಹಿಡಿದು  ಅದ್ಧೂರಿ ವಿನ್ಯಾಸಗಳು ಹಾಗೂ ಪ್ರೀಮಿಯಂ ಗುಣಮಟ್ಟದವರೆಗೆ ಎಲ್ಲವೂ ಇದರಲ್ಲಿದ್ದು, ಪ್ರತಿ ಅಮೂಲ್ಯವಾದ ಅಂಶವನ್ನೂ ಸಮಾನ ಪ್ರಮಾಣದಲ್ಲಿ ಈ ಹೊಸ ಕಲೆಕ್ಷನ್ ಒತ್ತಿ ಹೇಳುತ್ತದೆ.

ಫ್ಯಾಷನ್ ಆಭರಣ ಮಾರ್ಕೆಟ್‌ನಲ್ಲಿ ಈ ಹೊಚ್ಚ ಹೊಸಾ ಬ್ರ್ಯಾಂಡ್‌ ವಿಶೇಷತೆಯನ್ನು ಪಡೆದುಕೊಂಡಿದೆ. ಎಕ್ಸ್‌ಕ್ಲೂಸಿವ್ ವಿನ್ಯಾಸದಿಂದ ಹಿಡಿದು  ಅದ್ಧೂರಿ ವಿನ್ಯಾಸಗಳು ಹಾಗೂ ಪ್ರೀಮಿಯಂ ಗುಣಮಟ್ಟದವರೆಗೆ ಎಲ್ಲವೂ ಇದರಲ್ಲಿದ್ದು, ಪ್ರತಿ ಅಮೂಲ್ಯವಾದ ಅಂಶವನ್ನೂ ಸಮಾನ ಪ್ರಮಾಣದಲ್ಲಿ ಈ ಹೊಸ ಕಲೆಕ್ಷನ್ ಒತ್ತಿ ಹೇಳುತ್ತದೆ.

ಫ್ಯಾಷನ್ ಆಭರಣ ಮಾರ್ಕೆಟ್‌ನಲ್ಲಿ ಈ ಹೊಚ್ಚ ಹೊಸಾ ಬ್ರ್ಯಾಂಡ್‌ ವಿಶೇಷತೆಯನ್ನು ಪಡೆದುಕೊಂಡಿದೆ. ಎಕ್ಸ್‌ಕ್ಲೂಸಿವ್ ವಿನ್ಯಾಸದಿಂದ ಹಿಡಿದು  ಅದ್ಧೂರಿ ವಿನ್ಯಾಸಗಳು ಹಾಗೂ ಪ್ರೀಮಿಯಂ ಗುಣಮಟ್ಟದವರೆಗೆ ಎಲ್ಲವೂ ಇದರಲ್ಲಿದ್ದು, ಪ್ರತಿ ಅಮೂಲ್ಯವಾದ ಅಂಶವನ್ನೂ ಸಮಾನ ಪ್ರಮಾಣದಲ್ಲಿ ಈ ಹೊಸ ಕಲೆಕ್ಷನ್ ಒತ್ತಿ ಹೇಳುತ್ತದೆ.

  • Share this:
    ಮಹಿಳೆಯರ ಪ್ರತಿ ದಿನವನ್ನೂ ವಿಶೇಷವಾಗಿಸುವ ಬೆಲ್ಲಾ ಕಲೆಕ್ಷನ್
    ಸೆಪ್ಟೆಂಬರ್ 14, 2021 ರಂದು ರಿಲಾಯನ್ಸ್ ಜ್ಯುವೆಲ್ಸ್‌ ತನ್ನ ಎಕ್ಸ್‌ಕ್ಲೂಸಿವ್ ಜ್ಯುವೆಲ್ಲರಿ ಕಲೆಕ್ಷನ್‌ನಲ್ಲಿ ಹೊಸ ವಿನ್ಯಾಸಗಳನ್ನು ಬಿಡುಗಡೆ ಮಾಡಿದ್ದು, ಇದಕ್ಕೆ "ಬೆಲ್ಲಾ - ಪ್ರತಿ ದಿನವನ್ನೂ ವಿಶೇಷವಾಗಿಸಿ" ಎಂದು ಟ್ಯಾಗ್​ ಲೈನ್​​ ನೀಡಲಾಗಿದೆ ಮತ್ತು ಇದು ಆಧುನಿಕ ಮಹಿಳೆಯರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.



    ಫ್ಯಾಷನ್ ಆಭರಣ ಮಾರ್ಕೆಟ್‌ನಲ್ಲಿ ಈ ಹೊಚ್ಚ ಹೊಸಾ ಬ್ರ್ಯಾಂಡ್‌ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಎಕ್ಸ್‌ಕ್ಲೂಸಿವ್ ವಿನ್ಯಾಸದಿಂದ ಹಿಡಿದು  ಅದ್ಧೂರಿ ವಿನ್ಯಾಸಗಳು ಹಾಗೂ ಪ್ರೀಮಿಯಂ ಗುಣಮಟ್ಟದವರೆಗೆ ಎಲ್ಲವೂ ಇದರಲ್ಲಿದ್ದು, ಪ್ರತಿ ಅಮೂಲ್ಯವಾದ ಅಂಶವನ್ನೂ ಸಮಾನ ಪ್ರಮಾಣದಲ್ಲಿ ಈ ಹೊಸ ಕಲೆಕ್ಷನ್ ಒತ್ತಿ ಹೇಳುತ್ತದೆ.

    ಬೆಲ್ಲಾ ಬರೀ ಆಭರಣಗಳ ಕಲೆಕ್ಷನ್ ಅಲ್ಲ. ಇದೊಂದು ವ್ಯಕ್ತಿತ್ವ! ಒಂದು ಸ್ಟೇಟ್‌ಮೆಂಟ್! ಮಹಿಳೆಯರ ಪ್ರತಿ ದಿನವನ್ನೂ ವಿಶೇಷವನ್ನಾಗಿಸುವ ಉದ್ದೇಶದಿಂದ ಈ ಕಲೆಕ್ಷನ್ ವಿನ್ಯಾಸ ಮಾಡಲಾಗಿದೆ. ಬೆಲ್ಲಾದ ವಿನ್ಯಾಸದ ಸಂಗತಿಗಳು ಅತ್ಯಂತ ಸೂಕ್ಷ್ಮವಾಗಿವೆ ಮತ್ತು ಸಕಾಲಿಕವಾಗಿದ್ದು, ಇಂದಿನ ಕಾಲದ ಮಹಿಳೆಯರು ಖರೀದಿಸಲು ಸೂಕ್ತವಾಗಿದೆ.



    ಪ್ರತಿ ದಿನ ಭಾರಿ ವಿನ್ಯಾಸದ ಆಭರಣಗಳನ್ನು ಧರಿಸುವುದಕ್ಕೆ ಪರ್ಯಾಯವಾಗಿ ಈ ಸಣ್ಣ- ಸುಂದರ ಆಭರಣಗಳು ನಿಮ್ಮ ಕೋಮಲವಾದ ದೇಹವನ್ನು ಅಲಂಕರಿಸುತ್ತವೆ. ಸೂಕ್ಷ್ಮತೆ ಮತ್ತು ನಿಖರತೆಯ ಮೇಲೆ ಗಮನ ಇಟ್ಟಿರುವ ಸಂಕೀರ್ಣ ವಿನ್ಯಾಸಗಳ ಸೂಕ್ಷ್ಮ ಸಂಯೋಜನೆ ಇದಾಗಿದ್ದು,  ಔತಣ ಕೂಟ, ಸ್ನೇಹಿತರ ಜೊತೆಗೆ ಶಾಪಿಂಗ್, ಕುಟುಂಬದ ಜೊತೆಗೆ ಸಣ್ಣ ಟ್ರಿಪ್‌, ಭಾನುವಾರದ ಔತಣಕೂಟ, ವಾರಾಂತ್ಯದಲ್ಲಿ ಮನೆಯಲ್ಲಿ ಸಣ್ಣ ಸಂಭ್ರಮಾಚರಣೆ ಹಾಗೂ ಡಿನ್ನರ್ ಡೇಟಿಂಗ್​ ಮಾಡಲು ಇದು ಅತ್ಯಂತ ಸೂಕ್ತವಾಗಿದೆ.

    ಪ್ರತಿ ದಿನ ಕಠಿಣ ಪರಿಶ್ರಮ ವಹಿಸಿ ದುಡಿಯುವ ಪ್ರತಿ ಮಹಿಳೆಯ ಹಾಗೆ ಈ ಕಲೆಕ್ಷನ್ ಕೂಡ ತನ್ನದೇ ಆದ ಸಾಮರ್ಥ್ಯ ಹೊಂದಿದೆ. ಹೊಸ ವಿನ್ಯಾಸಗಳು ಸಿಂಗಲ್ ಮತ್ತು ಪದರವಿರುವ ಲಾರಿಯೆಟ್‌ಗಳನ್ನು ಹೊಂದಿದೆ ಮತ್ತು ಹಳದಿ ಚಿನ್ನ ಮತ್ತು ಗುಲಾಬಿ ಚಿನ್ನದಲ್ಲಿ ಸ್ಟಾಕ್ಡ್ ರಿಂಗ್ ಸೆಟ್‌ಗಳನ್ನು ಹೊಂದಿದೆ. ಕಲೆಕ್ಷನ್‌ನ ಬೆಲೆ ಶ್ರೇಣಿಯು ರೂ. 6750/- ರಿಂದ ಆರಂಭವಾಗಲಿದ್ದು, ಎಲ್ಲರಿಗೂ ಕೈಗೆಟಕುವ ಶ್ರೇಣಿಯಾಗಿದೆ.

    ಸ್ವತಂತ್ರ, ಆಧುನಿಕ ಮಹಿಳೆಯರಿಗಾಗಿ ವಿನ್ಯಾಸ ಮಾಡಿದ ಕಲೆಕ್ಷನ್ ಮತ್ತು ವಿನ್ಯಾಸವನ್ನು ರಿಲಾಯನ್ಸ್ ಜ್ಯುವೆಲ್ಸ್‌ನ ಬೆಲ್ಲಾ ಫಿಲಂ ಸೀರಿಸ್ ಮಾಡಿ ಬಿಡುಗಡೆ ಮಾಡಿದೆ. ಫಿಲಂನ ಲಿಂಕ್ ಇಲ್ಲಿದೆ:  https://youtu.be/UALfZutcoHk

    ಹೊಸ ಕಲೆಕ್ಷನ್ ಬಗ್ಗೆ ಮಾತನಾಡಿದ ರಿಲಾಯನ್ಸ್ ಜ್ಯುವೆಲ್ಸ್‌ನ ಸಿಇಒ ಸುನೀಲ್ ನಾಯಕ್ "ರಿಲಾಯನ್ಸ್ ಜ್ಯುವೆಲ್ಸ್‌ನಲ್ಲಿ ಬೆಲ್ಲಾ ಕಲೆಕ್ಷನ್ ಬಿಡುಗಡೆ ಮಾಡಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಕಲೆಕ್ಷನ್‌ನ ಪ್ರತಿ ವಿನ್ಯಾಸವೂ ಸೌಂದರ್ಯ ಮತ್ತು ಕ್ರಿಯಾಶೀಲ ಅಂಶವನ್ನು ಪ್ರದರ್ಶಿಸುತ್ತದೆ. ಇಂದಿನ ಮಹಿಳೆಯರಲ್ಲಿ ಇರುವ ಸ್ಟೈಲ್ ಮತ್ತು ಸೌಂದರ್ಯವನ್ನು ಇದು ಹೆಚ್ಚಿಸುತ್ತದೆ. ಕೈಗೆಟಕುವ ದರದಲ್ಲಿ ಇರುವ ಈ ಆಭರಣ ಶ್ರೇಣಿಯ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಮತ್ತು ನಾವು ನಮ್ಮ ಗ್ರಾಹಕರ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತೇವೆ. ಕುಶಲ ವಿನ್ಯಾಸವನ್ನು ಹೊಂದಿರುವ ಈ ಕಲೆಕ್ಷನ್‌ ಅನ್ನು ಖಂಡಿತವಾಗಿಯೂ ಮಹಿಳೆಯರು ಇಷ್ಟಪಡುತ್ತಾರೆ. ವಿವಿಧ ಹಬ್ಬದ ಸಂದರ್ಭಗಳಿಗೆ ನಾವು ಹೊಸ ಹೊಸ ವಿನ್ಯಾಸದ ಗುಚ್ಛವನ್ನು ಅಪ್‌ಗ್ರೇಡ್ ಮಾಡುತ್ತಿರುತ್ತೇವೆ." ಎಂದು ಹೇಳಿದ್ದಾರೆ.

    ಭಾರತದಾದ್ಯಂತ ರಿಲಾಯನ್ಸ್ ಜ್ಯುವೆಲ್ಸ್ ಔಟ್‌ಲೆಟ್‌ಗಳಲ್ಲಿ ಬೆಲ್ಲಾ ಕಲೆಕ್ಷನ್ ಲಭ್ಯವಿದೆ. ನೀವು ರಿಲಾಯನ್ಸ್ ಜ್ಯುವೆಲ್ಸ್ ಶೋರೂಮ್‌ನಲ್ಲಿ ಶಾಪಿಂಗ್ ಮಾಡಬಹುದು ಮತ್ತು ಚಿನ್ನದ ಆಭರಣ ಮೇಕಿಂಗ್‌ನಲ್ಲಿ 20% ವರೆಗೆ ಮತ್ತು ವಜ್ರಾಭರಣದ ಮೇಲೆ 20% ವರೆಗೆ ವಿಶೇಷ ಕೊಡುಗೆಯನ್ನೂ ಪಡೆಯಬಹುದು. ಎಲ್ಲ ಸ್ಥಳಗಳಲ್ಲಿ ನಮ್ಮ ಸ್ಟೋರ್ ಮ್ಯಾನೇಜರ್‌ಗಳು ಸುರಕ್ಷತೆ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ ಮತ್ತು ಅನುಷ್ಠಾನಗೊಳಿಸಿದ್ದಾರೆ ಮತ್ತು ಸ್ಟೋರ್‌ಗಳಿಗೆ ಭೇಟಿ ನೀಡುವ ಕುಟುಂಬವನ್ನು ಸುರಕ್ಷಿತವಾಗಿಡಲು ಸ್ಯಾನಿಟೈಸಿಂಗ್ ಕ್ರಮಗಳನ್ನು ಕೈಗೊಂಡಿದ್ದಾರೆ.

    ಇದನ್ನೂ ಓದಿ:  Dawood Ibrahim: ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ದಾವುದ್​ ಮೇಲೆ ಒತ್ತಡ ಹಾಕುತ್ತಿರುವ ಪಾಕ್​

    ಅದ್ಭುತ ಕಲೆಕ್ಷನ್‌ ದೇಶಾದ್ಯಂತ ಎಲ್ಲ ರಿಲಾಯನ್ಸ್ ಜ್ಯುವೆಲ್ಸ್ ಫ್ಲಾಗ್‌ಶಿಪ್ ಕಾರ್ಯಾಚರಣೆ ಶೋರೂಮ್‌ಗಳು, ಶಾಪ್ ಇನ್ ಶಾಪ್‌ನಲ್ಲಿ ಮತ್ತು ರಿಲಾಯನ್ಸ್ ಜ್ಯುವೆಲ್ಸ್ ವೆಬ್‌ಸೈಟ್‌ https://www.reliancejewels.com ನಲ್ಲಿ ಲಭ್ಯವಿರಲಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
    Published by:HR Ramesh
    First published: