ತನ್ನ ಟ್ವೀಟ್ನಿಂದ ಅಧ್ಯಕ್ಷರನ್ನೇ ಹಾಸ್ಯಕ್ಕೀಡು ಮಾಡಿದ ಕಾಂಗ್ರೆಸ್: ಟ್ರೋಲ್ ಆದ್ರು ರಾಹುಲ್ ಗಾಂಧಿ
ನವದೆಹಲಿ(ಆ .24): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸದ್ಯ ಯೂರೋಪ್ ಪ್ರವಾಸದಲ್ಲಿದ್ದಾರೆ. ತನ್ನ ಪ್ರವಾಸದ ನಡುವೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜರ್ಮನಿಯ ಸಂಸತ್ತು ಬುಂದೆಸ್ಟ್ಯಾಗ್ನಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಈ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಸದ್ಯ ಟ್ರೋಲಿಗರಿಗೆ ಆಹಾರವಾಗಿವೆ.
ಜರ್ಮನಿಯ ಐತಿಹಾಸಿಕ ಕಟ್ಟಡದೊಳಗೆ ತೆಗೆದ ರಾಹುಲ್ ಗಾಂಧಿಯ ಕೆಲ ಫೋಟೋಗಳನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಕಾಂಗ್ರೆಸ್ನ ಪ್ರಮುಖ ಪ್ರತಿಸ್ಪರ್ಧಿ ಬಿಜೆಪಿಯೂ ಈ ಫೋಟೋಗಳನ್ನು ರೀಟ್ವೀಟ್ ಮಾಡುತ್ತಾ "ಇದನ್ನು ರೀ ಟ್ವೀಟ್ ಮಾಡದೆ ಇರಲು ನಮ್ಮಿಂದ ಸಾಧ್ಯವಾಗಲಿಲ್ಲ" ಎಂದು ಬರೆದುಕೊಂಡಿದೆ.
ಕಾಂಗ್ರೆಸ್ ತನ್ನ ಅಧ್ಯಕ್ಷರು ಅದೆಲ್ಲೋ ನೋಡಿಕೊಂಡಿರುವ ಫೋಟೋಗಳನ್ನು ಯಾಕೆ ಶೇರ್ ಮಾಡಿದೆ ಎಂದು ಟ್ವಿಟರ್ ಬಳಕೆದಾರಿಗೂ ಅರ್ಥವಾಗಿಲ್ಲ. ಆದರೆ ಈ ಫೋಟೋಗಳನ್ನು ಬಳಸಿ ಮೀಮ್ ಮಾಡಿ ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡುವಲ್ಲಿ ಮಾತ್ರ ಟ್ರೋಲಿಗರು ಹಿಂದೆ ಬಿದ್ದಿಲ್ಲ. ಆದರೆ ಅನೇಕರು ಕಾಂಗ್ರೆಸ್ ಟ್ವೀಟ್ ಮಾಡಿರುವ ಈ ಫೋಟೋಗಳನ್ನು ಲೈಕ್ ಮಾಡಿದ್ದಾರೆ.
The many facets of Rahul Gandhi. #Bundestag pic.twitter.com/MtoNs1TxjO
— Congress (@INCIndia) August 23, 2018
ಬಿಜೆಪಿಯು ಕೆಲ ಸಮಯದ ಬಳಿಕ ಈ ಫೋಟೋಗಳನ್ನು ರೀ ಟ್ವೀಟ್ ಮಾಡುತ್ತಾ "ಎಷ್ಟೆಂದರೆ ಈ ಫೋಟೋಗಳನ್ನು ರೀ ಟ್ವೀಟ್ ಮಾಡದಿರಲು ನಮ್ಮಿಂದ ಸಾಧ್ಯವಾಗಿಲ್ಲ" ಎಂದು ಬರೆದುಕೊಂಡಿದೆ.
Even we couldn't resist retweeting this ;) https://t.co/M0y9Uvun7M
— BJP (@BJP4India) August 23, 2018
ಹಾಸ್ಯಾಸ್ಪದವಾಗಿ ಟ್ರೋಲ್ ಮಾಡಿದ ಕೆಲ ಟ್ವೀಟ್ಗಳು ಇಲ್ಲಿವೆ.
When you’re traveling without ticket & suddenly TC enters the compartment.. pic.twitter.com/kbwYm64eBj
— Arjun (@Zoomfatak) August 23, 2018
Mom : ye dress kithne ka hai?
Shopkeeper : 5000rs
Mom : 1000rs me dedo
Me : pic.twitter.com/n6J3gGKKAN
— Mohammad imran (@mohdimran46) August 23, 2018
"DP worthy honi chahiye" pic.twitter.com/7rOay6rFtI
— East India Comedy (@EastIndiaComedy) August 23, 2018
Me when my mom starts talking about my marriage pic.twitter.com/k0bCIf0g8Z
— Shreemi Verma (@shreemiverma) August 23, 2018
Whoever is running this account is either @RahulGandhi’s biggest enemy or biggest lover. Any idea who? https://t.co/5RYAIMAvHY
— Vivek Agnihotri (@vivekagnihotri) August 23, 2018
Rahul Gandhi crossing the road...
To enter an airport. pic.twitter.com/lrvM9mfWoa
— Meghnad (@Memeghnad) August 23, 2018
Rahul Gandhi writing exam 😂 pic.twitter.com/b25jH96jG9
— Maithun 🇮🇳 (@Being_Humor) August 23, 2018
ಕರ್ನಾಟಕ ಬಿಜೆಪಿಯೂ ಇದನ್ನು ರೀ ಟ್ವೀಟ್ ಮಾಡಿದೆ
Not sure about many facets but this more or less looks like a worried @RahulGandhi searching for existence of Congress in the country. https://t.co/PrlQ5SoqNO
— BJP Karnataka (@BJP4Karnataka) August 23, 2018
ಜರ್ಮನಿಯ ತನ್ನ ಎರಡು ದಿನಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಜರ್ಮನಿಯ ಸರ್ಕಾರೇತರ ಸಂಘಟನೆಗಳು ಹಾಗೂ ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ.