VIDEO: ಡಬ್​ಸ್ಮ್ಯಾಶ್ ಮೂಲಕ ಯುವಕರ ಹಾರ್ಟ್​​​ಗೆ ಲಗ್ಗೆ ಇಟ್ಟ ‘ನಟಸಾರ್ವಭೌಮ’ನ ನಾಯಕಿ ಅನುಪಮಾ

ಅನುಪಮಾ ದೊಡ್ಡ ಪರದೆಯ ಮೇಲೆ ಮಾತ್ರವಲ್ಲ, ಡಬ್ಸ್ಮ್ಯಾಶ್ ಮೂಲಕವೂ ತುಂಬಾನೇ ಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಸಾಕಷ್ಟು ಡಬ್​ಸ್ಮ್ಯಾಶ್​​ಗಳನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ಅನೇಕರು ಅವರ ನಟನೆಗೆ ಮನಸೋತಿದ್ದಾರೆ.

Rajesh Duggumane
Updated:February 15, 2019, 3:41 PM IST
VIDEO: ಡಬ್​ಸ್ಮ್ಯಾಶ್ ಮೂಲಕ ಯುವಕರ ಹಾರ್ಟ್​​​ಗೆ ಲಗ್ಗೆ ಇಟ್ಟ ‘ನಟಸಾರ್ವಭೌಮ’ನ ನಾಯಕಿ ಅನುಪಮಾ
ಅನುಪಮಾ
Rajesh Duggumane
Updated: February 15, 2019, 3:41 PM IST
‘ನಟಸಾರ್ವಭೌಮ’ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯಗೊಂಡಿದ್ದಾರೆ ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್. ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಅವರು, ಎಲ್ಲರಿಂದ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬಂದಿದೆ. ಅನುಪಮಾ ಅಂದಕ್ಕೆ ಅನೇಕರು ಮನ ಸೋತಿದ್ದಾರೆ.

ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ಅನುಪಮಾ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ತೆಲುಗು, ತಮಿಳು ಚಿತ್ರಗಳಲ್ಲೂ ಅವರು ಗುರುತಿಸಿಕೊಂಡರು. ‘ನಟಸಾರ್ವಭೌಮ’ ಅವರ ಚೊಚ್ಚಲ ಕನ್ನಡ ಸಿನಿಮಾ. ಅವರ ಡಬ್ಸ್ಮ್ಯಾಶ್ನ ವಿಡಿಯೋಗಳ ಝಲಕ್ ಇಲ್ಲಿದೆ.

ಅನುಪಮಾ ದೊಡ್ಡ ಪರದೆಯ ಮೇಲೆ ಮಾತ್ರವಲ್ಲ, ಡಬ್ಸ್ಮ್ಯಾಶ್ ಮೂಲಕವೂ ತುಂಬಾನೇ ಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಸಾಕಷ್ಟು ಡಬ್​ಸ್ಮ್ಯಾಶ್​​ಗಳನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ಅನೇಕರು ಅವರ ನಟನೆಗೆ ಮನಸೋತಿದ್ದಾರೆ.















First published:February 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...