ಆನ್​ಲೈನ್​ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡ ಜೋಡಿ; ವಿಡಿಯೋ ವೈರಲ್​

ತಂತ್ರಜ್ಞಾನಗಳು ಬೆಳೆದಂತೆ ಜನರು ಸೊಮೇರಿಗಳಾಗಿದ್ದಾರೆ. ಎಲ್ಲಾ ಕೆಲಸವನ್ನು ಕುಳಿತಲ್ಲಿಂದಲೇ ಮಾಡಿ ಮುಗಿಸುತ್ತಾರೆ. ಅದರಂತೆ ಇಲ್ಲೊಂದು ಜೋಡಿ ಆನ್​ಲೈನ್​ ಮೂಲಕ ನಿಶ್ಚಿತಾರ್ಥ​ ಮಾಡಿಕೊಂಡಿದ್ದಾರೆ. ಆದರೆ ಈ ದೃಶ್ಯ ವೀಕ್ಷಿಸಿದರೆ ಇದು ತಂತ್ರಜ್ಞಾನದಿಂದಾದ ಬದಲಾವಣೆಯೋ ಅಥವಾ ಸಮಯದ ಉಳಿತಾಯವೋ ಎಂಬುದು ಇಲ್ಲಿ ಮೂಲ ಪ್ರಶ್ನೆಯಾಗಿ ಕಾಡುತ್ತದೆ.

news18-kannada
Updated:February 13, 2020, 8:20 PM IST
ಆನ್​ಲೈನ್​ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡ ಜೋಡಿ; ವಿಡಿಯೋ ವೈರಲ್​
ಆನ್​ಲೈನ್​ನಲ್ಲೇ ಎಂಗೇಜ್‌ಮೆಂಟ್
 • Share this:
ಈಗ ಎಲ್ಲವೂ ಆನ್​ಲೈನ್​ಮಯವಾಗಿದೆ. ಬಟ್ಟೆ, ಆಹಾರ ಎಲ್ಲವನ್ನು ಆನ್​ಲೈನ್​ ಮೂಲಕ ಖರೀದಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನಗಳು ಅಭಿವೃದ್ಧಿಯಾಗಿದೆ.

ಮತ್ತೊಂದೆಡೆ ತಂತ್ರಜ್ಞಾನಗಳು ಬೆಳೆದಂತೆ ಜನರು ಸೊಮೇರಿಗಳಾಗಿದ್ದಾರೆ. ಎಲ್ಲಾ ಕೆಲಸವನ್ನು ಕುಳಿತಲ್ಲಿಂದಲೇ ಮಾಡಿ ಮುಗಿಸುತ್ತಾರೆ. ಅದರಂತೆ ಇಲ್ಲೊಂದು ಜೋಡಿ ಆನ್​ಲೈನ್​ ಮೂಲಕ ನಿಶ್ಚಿತಾರ್ಥ​ ಮಾಡಿಕೊಂಡಿದ್ದಾರೆ.ಸಾಮಾಜಿಕ ತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ವಿಡಿಯೋವನ್ನು ಗಮನಿಸಿದಾಗ ಗುಜರಾತಿ ಕುಟುಂಬವೆಂದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ವಿಡಿಯೋ ತುಣುಕಿನಲ್ಲಿ ಎರಡು ಮರದ ಸ್ಟೂಲ್​ನಲ್ಲಿ ಎರಡು ಫೋನ್​ ಇಟ್ಟು ಹುಡುಗ ಹುಡುಗಿಗೆ ಕರೆ ಮಡಲಾಗಿತ್ತು. ಬಳಿಕ ಕುಟುಂಬದವರು ಸೇರಿ ಈ ಜೋಡಿಗಳಿಗೆ ವಿಡಿಯೋ ಕಾಲ್​ ಮೂಲಕ ನಿಶ್ಚಿತಾರ್ಥ​ ಮಾಡಿದ್ದಾರೆ.ಈ ಎಂಗೇಜ್‌ಮೆಂಟ್​ ಪಕ್ರಿಯೆಯಲ್ಲಿ ವಧು-ವರ ಇಬ್ಬರ ಕುಟುಂಬದವರು ಹಾಜರಾಗಿದ್ದರು. ಸಂಪ್ರದಾಯದಂತೆ ಹುಡುಗ ಮತ್ತು ಹುಡುಗಿಯ ಎದುರಿಗೆ ಆಭರಣ, ಬಟ್ಟೆಯನ್ನು ಇಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ‘ಮದಗಜ’ನ ಮದನಾರಿ ಯಾರಾಗಲಿದ್ದಾರೆ? ಚಿತ್ರತಂಡ ನೀಡಿದೆ ಸಣ್ಣ ಸುಳಿವು
First published:February 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,203,280

   
 • Total Confirmed

  1,677,298

  +73,646
 • Cured/Discharged

  372,439

   
 • Total DEATHS

  101,579

  +5,887
Data Source: Johns Hopkins University, U.S. (www.jhu.edu)
Hospitals & Testing centres