• Home
  • »
  • News
  • »
  • trend
  • »
  • Girls Matter: OMG, ಹುಡುಗಿಯರು ರಾತ್ರಿ ಇಂಟರ್‌ನೆಟ್‌ನಲ್ಲಿ ಇವನ್ನೆಲ್ಲಾ ಸರ್ಚ್ ಮಾಡ್ತಾರಾ? ಗೂಗಲ್‌ ತೆರೆದಿಟ್ಟಿದೆ ಶಾಕಿಂಗ್ ಹಿಸ್ಟ್ರಿ!

Girls Matter: OMG, ಹುಡುಗಿಯರು ರಾತ್ರಿ ಇಂಟರ್‌ನೆಟ್‌ನಲ್ಲಿ ಇವನ್ನೆಲ್ಲಾ ಸರ್ಚ್ ಮಾಡ್ತಾರಾ? ಗೂಗಲ್‌ ತೆರೆದಿಟ್ಟಿದೆ ಶಾಕಿಂಗ್ ಹಿಸ್ಟ್ರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದ 150 ಮಿಲಿಯನ್ ಇಂಟರ್​ನೆಟ್​ ಬಳಕೆದಾರರಲ್ಲಿ 60 ಮಿಲಿಯನ್ ಮಹಿಳೆಯರೇ ಹೆ್ಚ್ಚು ಆನ್​ಲೈನ್​ನಲ್ಲಿ ಇರುತ್ತಾರೆಂದು ವರದಿ ಹೇಳುತ್ತದೆ. ಹುಡುಗಿಯರು ಆನ್​ಲೈನ್​ನಲ್ಲಿ ಇದ್ದಾಗ ಹೆಚ್ಚಾಗಿ ಏನನ್ನು ಹುಡುಕುತ್ತಾರೆ ಎಂಬುದನ್ನು ವರದಿ ಮಾಡಿದ್ದಾರೆ. ಹಾಗಿದ್ರೆ ಈ ಹುಡುಗಿಯರು ಒಬ್ಬರೆ ಇದ್ದಾಗ ಗೂಗಲ್​ನಲ್ಲಿ ಏನು ನೋಡುತ್ತಾರೆ ಎಂಬುದನ್ನು ನೋಡೋಣ.

ಮುಂದೆ ಓದಿ ...
  • Share this:

    ಮೊಬೈಲ್ (Mobile) ಬಳಕೆ ಈಗಿನ ಕಾಲಮಾನದಲ್ಲಿ ದಿನದಿಂದ ದಿನಕ್ಕೆ ಹೆ್ಚ್ಚುತ್ತಲೇ ಇದೆ. ಆದರೆ ಈಗ ಯಾರೇ ಆಗಲಿ ಯಾವುದೇ ವಿಷಯವನ್ನು ಹುಡುಕಬೇಕೆಂದಿದ್ದರೂ ಮೊದಲು ಓಪನ್ ಮಾಡುವುದೇ ಗೂಗಲ್ (Google). ಟೆಕ್ನಾಲಜಿಯಲ್ಲಿ (Technology) ಈಗ ದೊಟ್ಟ ಮಟ್ಟದ ಬಳಕೆಯಲ್ಲಿರುವಂತಹ ಗೂಗಲ್ ಈಗಿನವರಿಗೆ ಅತ್ಯಂತ ಅವಶ್ಯಕ ವೆಬ್ ಅಪ್ಲಿಕೇಶನ್ (Web Application) ಎಂದರೆ ತಪ್ಪಾಗಲಾರದು. ಆದ್ದರಿಂದ ಗೂಗಲ್ ಒಂದು ರೀತಿಯಲ್ಲಿ ಮೊಬೈಲ್ ಬಳಕೆದಾರರ ಬೆಸ್ಟ್​ಫ್ರೆಂಡ್ (Bestfriend) ಎನ್ನಬಹುದು. ಉತ್ತಮ ಫಲಿತಾಂಶವನ್ನು ನೀಡುವಂತಹ ಸರ್ಚ್ ಎಂಜಿನ್ (Search Engine) ಆಗಿರುವ ಗೂಗಲ್ ಟೆಕ್ ಯುಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ. ಯಾವುದೇ ಪ್ರಶ್ನೆ ಕೇಳಿದರೂ ಗೂಗಲ್ ಉತ್ತರಿಸುತ್ತದೆ. ಇದಲ್ಲದೆ ವೇಗವಾಗಿ ಬಳಕೆದಾರರಿಗೆ ಫಲಿತಾಂಶವನ್ನೂ ನೀಡುತ್ತದೆ. ಆದರೆ ಪ್ರತೀ ವರ್ಷವೂ ಗೂಗಲ್​ನಲ್ಲಿ ಅತೀ ಹೆಚ್ಚು ಸರ್ಚ್​ ಮಾಡಲಾದ ವಿಷಯವನ್ನು ಇದೀಗ ಕಂಪನಿ ಬಿಡುಗಡೆ ಮಾಡುತ್ತದೆ.


    ಈ ಬಾರಿಯೂ ಇದೇ ಸಂಶೋಧನೆಯನ್ನು ಮಾಡಿದ್ದು ಇದರ ಪ್ರಕಾರ ದೇಶದ 150 ಮಿಲಿಯನ್ ಇಂಟರ್​ನೆಟ್​ ಬಳಕೆದಾರರಲ್ಲಿ 60 ಮಿಲಿಯನ್ ಮಹಿಳೆಯರೇ ಹೆ್ಚ್ಚು ಆನ್​ಲೈನ್​ನಲ್ಲಿ ಇರುತ್ತಾರೆಂದು ವರದಿ ಹೇಳುತ್ತದೆ. ಇದಲ್ಲದೆ ಹುಡುಗಿಯರು ಆನ್​ಲೈನ್​ನಲ್ಲಿ ಇದ್ದಾಗ ಹೆಚ್ಚಾಗಿ ಏನನ್ನು ಹುಡುಕುತ್ತಾರೆ ಎಂಬುದನ್ನು ವರದಿ ಮಾಡಿದ್ದಾರೆ. ಹಾಗಿದ್ರೆ ಈ ಹುಡುಗಿಯರು ಒಬ್ಬರೆ ಇದ್ದಾಗ ಗೂಗಲ್​ನಲ್ಲಿ ಏನು ನೋಡುತ್ತಾರೆ ಎಂಬುದನ್ನು ನೋಡೋಣ.


    ವರದಿಗಳ ಪ್ರಕಾರ


    ವಿದ್ಯಾಭ್ಯಾಸ, ಕೆಲಸಗಳನ್ನು ಹುಡುಕುತ್ತಾರೆ:


    ಮುಖ್ಯವಾಗಿ ವರದಿಗಳ ಪ್ರಕಾರ ಹುಡುಗಿಯರು ತಮ್ಮ ಬಾಲ್ಯದಿಂದಲೇ ಹೆಚ್ಚು ಸೌಮ್ಯತೆಯಿಂದ, ಜಾಣರಾಗಿರುತ್ತಾರೆ. ಇದರಿಂದ ಅವರು ಮುಂದಿನ ಜೀವನದ ಸಾಧನೆಗಳ ಬಗ್ಗೆಯೇ ಚಿಂತಿಸುತ್ತಾರೆ. ಈ ಸಂದರ್ಭಗಳಲ್ಲಿ ಮುಂದೆ ತಾವುಘಲು ನಿರ್ವಹಿಸಬಹುದಾದ ಕೆಲಸಗಳೇನು, ವಿದ್ಯಾರ್ಹತೆ ಬಗ್ಗೆ ಹೆ್ಚ್ ಹುಡುಕುತ್ತಿರುತ್ತಾರೆ ಎಂದು ಹೇಳಿದೆ. ಇದಲ್ಲದೆ ಅವರು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಯಾವ ರೀತಿಯ ಕೆಲಸಗಳನ್ನು ನಿರ್ವಹಿಸಬಹುದೆಂದು ಗೂಗಲ್ನಲ್ಲಿ ಹುಡುಕುತ್ತಿರುತ್ತಾರೆ.


    ಇದನ್ನೂ ಓದಿ: ಟ್ವಿಟರ್‌ಗೆ ಬಣ್ಣ ಬಳಿಯೋಕೆ ಮುಂದಾದ ಎಲಾನ್ ಮಸ್ಕ್! ಬ್ಲೂ ಒಂದೇ ಅಲ್ಲ, ಕಲರ್ ಕಲರ್‌ನಲ್ಲೂ ಬರುತ್ತಂತೆ ಟಿಕ್!


    ಸೌಂದರ್ಯದ ಬಗ್ಗೆ:


    ಇನ್ನೊಂದು ಮುಖ್ಯ ವಿಷಯ  ಏನೆಂದರೆ ಸಾಮಾನ್ಯವಾಗಿ ಹುಡುಗಿಯರು ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಿರುತ್ತಾರೆ. ಅದಕ್ಕಾಗಿ ಅವರು ರಾತ್ರಿಹೊತ್ತಿನಲ್ಲಿ ಮೊಬೈಲ್ ಬಳಕೆ ಮಾಡುವಾಗ ಇದಕ್ಕೆ ಸಂಬಂಧಿಸಿದಂತಹ ಶಾಪಿಂಗ್ ಸೈಟ್​ಗಳಲ್ಲಿ ಬಟ್ಟೆಗಳನ್ನು, ಮೇಕಪ್ ಕಿಟ್​ಗಳನ್ನು ಹುಡುಕುತ್ತಾರೆ. ಇದಲ್ಲದೆ ಹುಡುಗಿಯರು ಏನಾದರು ಟ್ರೆಂಡಿಂಗ್​ನಲ್ಲಿರುವಂತಹ ಫ್ಯಾಶನ್​ಗಳಿಗೆ ಹೆ್ಚ್ಚು ಗಮನಹರಿಸುತ್ತಾರೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ್ದನ್ನೇ ಗೂಗಲ್​ನಲ್ಲಿ ಹುಡುಕುತ್ತಾರೆಂದ ಕಂಪನಿ ತಿಳಿಸಿದೆ.


    ಗೋರಂಟಿ ವಿನ್ಯಾಸ


    ಹೌದು, ಹುಡುಗಿಯರು ಮೊದಲೇ ಹೇಳಿದಂತೆ ತಮ್ಮ ಸೌಂದರ್ಯಗಳ ಬಗ್ಗೆ ಹೆ್ಚ್ಚು ಆಸಕ್ತಿಯನ್ನು ಹೊಂದುತ್ತಾರೆ. ಆದರೆ ಇವುಗಳಲ್ಲು ಹೆ್ಚ್ಚು ಫೇಮಸ್ ಆಗಿರುವುದನ್ನೇ ಹುಡುಕುತ್ತಿರುತ್ತಾರೆ. ಆದರೆ ಇವುಗಳ ಮಧ್ಯೆಯೂ ಇವರು ಇತ್ತೀಚೆಗೆ ಗೋರಂಟಿ ವಿನ್ಯಾಸಗಳನ್ನು ಹೆ್ಚ್ಚು ಹುಡುಕಿದ್ದಾರೆ ಎಂದು ವರದಿ ಹೇಳಿದೆ.


    ಸಾಂದರ್ಭಿಕ ಚಿತ್ರ


    ಇದರ ಪ್ರಕಾರ ಅವರು ಯಾವುದಾದರು ಗೋರಂಟಿ ಡಿಸೈನ್​ಗಳು ಬಂದಿದೆಯೇ, ಅಥವಾ ಹೆ್ಚ್ಚು ಬಳಕೆಯಲ್ಲಿರುವ ಗೋರಂಟಿ ಬ್ರಾಂಡ್ ಗಳು ಯಾವುದೆಲ್ಲಾ ಎಮಬುದರ ಬಗ್ಗೆ ನೋಡುತ್ತಿರುತ್ತಾರೆ.


    ಬ್ಯೂಟಿ ಟಿಪ್ಸ್:


    ಹುಡುಗಿಯರು ಮೇಕಪ್​ ಕಿಟ್​ ಗಳನ್ನು ಗೂಗಲ್​ನಲ್ಲಿ ಹುಡುಕುತ್ತಾರೆ ಹೌದು ಆದರೆ ಅದ್ರಲ್ಲೂ ಅವರು ಕೊರಿಯನ್ ಬ್ಯೂಟಿ ಟಿಪ್ಸ್​ ಅನ್ನು ಹೆ್ಚ್ಚು ಫಾಲೋ ಮಾಡುತ್ತಾರೆ.


    ನೋಡಿದ್ರಲ್ಲಾ ಇದು ಹುಡುಗಿಯರು ಮನೆಯಲ್ಲಿ ರಾತ್ರಿವೇಳೆ ಒಬ್ಬರೇ ಇರುವಾಗ ಹುಡುಕುವಂತಹ ವಿಷಯಗಳಾಗಿವೆ. ಇದು ಈ ವರ್ಷ ಬಿಡುಗಡೆ ಮಾಡಿದ ವರದಿಗಳಾಗಿದೆ.

    Published by:Prajwal B
    First published: