ಈ ಪಾಂಡಾವನ್ನು ಮರದಿಂದ ಕೆಳಕ್ಕಿಳಿಸಲು ಪಾಲಕ ಪಟ್ಟ ಕಷ್ಟ ನೋಡಿ!


Updated:April 18, 2018, 10:22 PM IST
ಈ ಪಾಂಡಾವನ್ನು ಮರದಿಂದ ಕೆಳಕ್ಕಿಳಿಸಲು ಪಾಲಕ ಪಟ್ಟ ಕಷ್ಟ ನೋಡಿ!
Image: Ipanda

Updated: April 18, 2018, 10:22 PM IST
ಬೀಜಿಂಗ್​: ಹೊಟ್ಟೆ ತುಂಬಿದ ಪಾಂಡಾವೊಂದನ್ನು ಮರ ಹತ್ತಿ ಕುಳಿತರೆ ಕೆಳಗೆ ಇಳಿಸುವುದು ಎಷ್ಟು ಕಷ್ಟ ಎಂದು ನಿಮಗೆ ತಿಳಿದಿದೆಯೇ? ಇಲ್ಲವೆಂದರೆ ಈ ಕೆಳಗಿನ ಪಾಂಡಾ ವೀಡಿಯೋ ನೋಡಿ.ಇದು ಚೀನಾದ ಜೈಂಟ್​ ಪಾಂಡಾ ರಿಸರ್ಚ್​ ಸೆಂಟರ್​ನಲ್ಲಿರವ ಛೆಂಗ್​ ಶಿ ಎಂಬ ಪಾಂಡಾದ ಆಟ, ಈ ಸೆಂಟರ್​ನಲ್ಲಿ ಛೆಂಗ್​ ಶಿ ಪಾಂಡಾ ಬಹಳ ಚಟುವಟಿಕೆಯಿಂದ ಕೂಡಿದ ಪ್ರಾಣಿಯಂತೆ. ಆದರೆ ಏನು ಮಾಡೋದು ಇತ್ತೀಚೆಗೆ ಛೆಂಗ್​ ಮರ ಹತ್ತಿ ಕುಳಿತಿದ್ದಾನೆ. ಇವನನ್ನು ಕೆಳಕ್ಕೆ ಇಳಿಸೋದೆ ಪಾಲಕನಿಗೆ ತಲೆನೋವಾಗಿ ಪರಿಣಮಿಸಿತ್ತು. ಅದೇನೇ ಸರ್ಕಸ್​ ಮಾಡಿದರು ಛೆಂಗ್​ ಮಾತ್ರಾ ಜಪ್ಪಯ್ಯ ಅಂದ್ರು ಮರದಿಂದ ಕೆಳಕ್ಕೆ ಇಳಿಲಿಲ್ಲ.

ಆದರೂ ಅಂತಿಮವಾಗಿ ಪಾಲಕ  ಛೆಂಗ್​ಗೆ ಹಣ್ಣಿನ ಆಮಿಷವೊಡ್ಡಿ  ಮರದಿಂದ ಕೆಳಕ್ಕೆ ಇಳಿಸುವಲ್ಲಿ ಶಕ್ತನಾಗಿದ್ದಾನೆ. ಅದೇನೆ ಇರಲಿ ಈ ವೀಡಿಯೋ ಮಾತ್ರಾ ಆನ್​ಲೈನ್​ನಲ್ಲಿ ವೈರಲ್​ ಆಗಿದೆ.
First published:April 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...