HOME » NEWS » Trend » NEROLACS AAJ CAREFUL TOH KAL COLOURFUL CAMPAIGN HAS HAD A SPECIAL SURPRISE

ACKC ಸ್ಪರ್ಧೆಯ ಮೂಲಕ ಸ್ವಲ್ಪ ಮೆರಗು ಮತ್ತು ಬಣ್ಣವನ್ನು ಹರಡುತ್ತಿದೆ Nerolac

ಅದೃಷ್ಟ ವಿಜೇತರು Nerolac ತಂಡದಿಂದ ವರ್ಣರಂಜಿತ ಅಚ್ಚರಿಗಳನ್ನು ಹೇಗೆ ಪಡೆದರು ಎಂಬುದು ಇಲ್ಲಿದೆ.

news18-kannada
Updated:June 1, 2021, 7:35 PM IST
ACKC ಸ್ಪರ್ಧೆಯ ಮೂಲಕ ಸ್ವಲ್ಪ ಮೆರಗು ಮತ್ತು ಬಣ್ಣವನ್ನು ಹರಡುತ್ತಿದೆ Nerolac
ಅದೃಷ್ಟ ವಿಜೇತರು Nerolac ತಂಡದಿಂದ ವರ್ಣರಂಜಿತ ಅಚ್ಚರಿಗಳನ್ನು ಹೇಗೆ ಪಡೆದರು ಎಂಬುದು ಇಲ್ಲಿದೆ.
  • Share this:
ಕಳೆದ ವರ್ಷ ಎಲ್ಲರಿಗೂ ಬಹಳ ಕಠಿಣವಾಗಿತ್ತು. ನಾವೆಲ್ಲರೂ ಸಾಕಷ್ಟು ತ್ಯಾಗಗಳನ್ನು, ಸಾಕಷ್ಟು ಹೊಂದಾಣಿಕೆಗಳನ್ನು ಮತ್ತು ಅಳವಡಿಕೆಗಳನ್ನು ಮಾಡಿಕೊಳ್ಳಬೇಕಾಯಿತು. ಬದುಕುಳಿಯುವ ಪ್ರವೃತ್ತಿ ಬಂದಾಗ, ಉಳಿದೆಲ್ಲವೂ ನಗಣ್ಯವಾಗುತ್ತದೆ. ಉತ್ತಮ, ಉಜ್ವಲವಾದ, ಹೆಚ್ಚು ವರ್ಣರಂಜಿತ ಭವಿಷ್ಯವನ್ನು ಹೊಂದಲು ಇಂದು ಜಾಗರೂಕರಾಗಿರಬೇಕು. ಮತ್ತು Kansai Nerolac ತಮಗಾಗಿ ಮತ್ತು ತಮ್ಮ ಪ್ರೀತಿಪಾತ್ರರಿಗಾಗಿ ಹೆಚ್ಚು ಕಾಳಜಿ ವಹಿಸಿದವರ ಮನೆಗಳಲ್ಲಿ ಸ್ವಲ್ಪ ಮೆರಗು ಮತ್ತು ಬಣ್ಣವನ್ನು ಹರಡಲು ನಿರ್ಧರಿಸಿತು; ಹೇಗೆಂದರೆ Aaj Careful toh Kal Colourful ಸ್ಪರ್ಧೆಯ ಮೂಲಕ.

ಸೋಶಿಯಲ್ ಮೀಡೀಯ ಅಭಿಯಾನದ ಮೂಲಕ Nerolac ‌ನ ‘Aaj Careful toh Kal Colourful’ ಎಂಬ ತತ್ತ್ವಕ್ಕೆ ಜೀವ ತುಂಬಲಾಯಿತು, ಜನರು ಎಚ್ಚರಿಕೆಯಿಂದ ಆಯ್ಕೆಗಳನ್ನು ಹೇಗೆ ಮಾಡುತ್ತಿದ್ದಾರೆ ಮತ್ತು ಅದನ್ನು ಅವರ ಜೀವನಶೈಲಿಯ ಭಾಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಅವರ ಕಥೆಗಳನ್ನು ಹಂಚಿಕೊಳ್ಳಲು ನಾವು ಅವರನ್ನು ಕೇಳಿದೆವು. ಆಶ್ಚರ್ಯವೆಂದರೆ? ಅದೃಷ್ಟಶಾಲಿ ವಿಜೇತರು ತಮ್ಮ ಮನೆಯಲ್ಲಿ Nerolac ತಂಡವು ಪೈಂಟ್ ಮಾಡಿದ ಕೋಣೆಯನ್ನು ಪಡೆಯುತ್ತಾರೆ! #ACKC ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ News18 ಮತ್ತು Nerolac Paints ಅನ್ನು ನಮೂದಿಸುವುದಷ್ಟೇ ಅವರು ಮಾಡಬೇಕಾಗಿರುವುದು.

200 ಕ್ಕೂ ಹೆಚ್ಚು ಎಂಟ್ರಿಗಳು ಬಂದು ಸೇರಿದವು, ದೇಶಾದ್ಯಂತ 3 ಅದೃಷ್ಟ ವಿಜೇತರನ್ನು ಆಯ್ಕೆ ಮಾಡಲಾಯಿತು. ದೆಹಲಿಯಿಂದ ನಮ್ಮ ಮೊದಲ ವಿಜೇತೆ ಶ್ರೀಮತಿ ನಿಶಾ ಧಿಂಗ್ರಾ ಅವರನ್ನು ತಲುಪಲು Nerolac ತಂಡ ಇಲ್ಲಿದೆ. ಮಹಾಮಾರಿಯ ಸಮಯಯದಲ್ಲಿ ಅವರು ಮತ್ತು ಅವರ ಕುಟುಂಬವು ಸುರಕ್ಷಿತವಾಗಿ ಮತ್ತು ಸದೃಢವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅವರು ಹೇಗೆ ಸ್ಯಾನಿಟೈಸ್ ಮಾಡುವುದು ಮತ್ತು ಜಾಗರೂಕರಾಗಿರುತ್ತಾರೆ ಎಂಬುದರ ಕುರಿತು ಅವರ ಎಂಟ್ರಿಯು ವಿವರವಾಗಿ ತಿಳಿಸಿದೆ. ಮತ್ತು ತಂಡವು ಅವರನ್ನು, ಅವರ ಮನೆಯಲ್ಲಿ, ವರ್ಣರಂಜಿತ ಅಚ್ಚರಿಯಿಂದ ಆಶ್ಚರ್ಯಗೊಳಿಸುತ್ತದೆ.

Youtube Video


ACKC ಸ್ಪರ್ಧೆಯ ಇತರ ಇಬ್ಬರು ವಿಜೇತರನ್ನು Nerolac ತಂಡವು ಭೇಟಿ ನೀಡುತ್ತಿರುವುದರಿಂದ ಇನ್ನೂ ಹೆಚ್ಚಿನವುಗಳಿವೆ. ಹೆಚ್ಚಿನದಕ್ಕಾಗಿ ಟ್ಯೂನ್ ಮಾಡಿ!
Published by: Sharath Sharma Kalagaru
First published: June 1, 2021, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories