HOME » NEWS » Trend » NAKED MAN FILMED ROLLERBLADING ON HIGHWAY WHILE WEARING ONLY A GIANT PANDA MASK HG

Video: ಹೆದ್ದಾರಿ ಮಧ್ಯೆ ಬೆತ್ತಲಾಗಿ ಓಡಾಡಿದ ವ್ಯಕ್ತಿ; ಆತನನ್ನು ಕಂಡ ಪ್ರಯಾಣಿಕ ಏನು ಮಾಡಿದ ಗೊತ್ತಾ?

ಈ ದೃಶ್ಯ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ 670 ಹೆದ್ದಾರಿಯಲ್ಲಿ ಬೆತ್ತಲೆ ವ್ಯಕ್ತಿ ಕೆಲವರ ಕಣ್ಣಿಗೆ ಬಿದ್ದಿದ್ದಾನೆ. ಡಿಸೆಂಬರ್​ 15ರಂದು ಈ ದೃಶ್ಯ ವೈರಲ್​ ಆಗಿದೆ.

news18-kannada
Updated:December 20, 2020, 5:19 PM IST
Video: ಹೆದ್ದಾರಿ ಮಧ್ಯೆ ಬೆತ್ತಲಾಗಿ ಓಡಾಡಿದ ವ್ಯಕ್ತಿ; ಆತನನ್ನು ಕಂಡ ಪ್ರಯಾಣಿಕ ಏನು ಮಾಡಿದ ಗೊತ್ತಾ?
ಬೆತ್ತಲಾಗಿ ಓಡಾಡಿದ ವ್ಯಕ್ತಿ
  • Share this:
ವ್ಯಕ್ತಿಯೊಬ್ಬ ಬೆತ್ತಲಾಗಿ ರಸ್ತೆಯಲ್ಲಿ ಸ್ಕೇಟಿಂಗ್​ ಮಾಡುತ್ತಿರುವ ದೃಶ್ಯ ವೈರಲ್​​ ಆಗಿದೆ.  ಪ್ರಯಾಣಿಕರು ಸಂಚರಿಸುತ್ತಿರುವ ರಸ್ತೆಯಲ್ಲಿ ಬಟ್ಟೆ ಧರಿಸದೆ ವ್ಯಕ್ತಿ ಸ್ಕೇಟಿಂಗ್​ ಮಾಡಿದ್ದಾನೆ. ಇದನ್ನು ಕಂಡ ಪ್ರಯಾಣಿಕನೊಬ್ಬ ಆತನ ವಿಡಿಯೋ ಚಿತ್ರಿಸಿದ್ದಾನೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಅಚ್ಚರಿಯೆಂದರೆ, ಕೊರೋನಾ ಸಮಯಲ್ಲಿ ಆತ ಮಾಸ್ಕ್​​ ಧರಿಸಿ ಬೆತ್ತಲಾಗಿ ಸ್ಕೈಟಿಂಗ್​ ಮಾಡಿದ್ದಾನೆ. ಅದರಲ್ಲೂ ದೊಡ್ಡದಾದ ಪಾಂಡದ ಮುಖವಾಡ ಧರಿಸಿ ಕೈಯಲ್ಲಿ ಸ್ಟಿಕ್​ ಹಿಡಿದುಕೊಂಡು ಓಡಾಡಿಸಿದ್ದಾನೆ. ಅಂದಹಾಗೆಯೇ ಈ ದೃಶ್ಯ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ 670 ಹೆದ್ದಾರಿಯಲ್ಲಿ ಬೆತ್ತಲೆ ವ್ಯಕ್ತಿ ಕೆಲವರ ಕಣ್ಣಿಗೆ ಬಿದ್ದಿದ್ದಾನೆ. ಡಿಸೆಂಬರ್​ 15ರಂದು ಈ ದೃಶ್ಯ ವೈರಲ್​ ಆಗಿದೆ.

ಪ್ರಯಾಣಿಕ ಡಿಜಾನ್​ ರೆವೆಲ್ಸ್​ ಎಂಬವರು ಬೆತ್ತಲಾಗಿ ಸ್ಕೇಟಿಂಗ್​ ಮಾಡುತ್ತಿರುವ ವ್ಯಕ್ತಿಯ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.

Youtube Video


ಈ ವಿಡಿಯೋ ನೋಡಿದ ವ್ಯಕ್ತಿಯೊಬ್ಬರು, ‘ಅಂತರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳಿಗೆ ಅವಕಾಶವಿಲ್ಲ. ರಸ್ತೆಗಳಲ್ಲಿ ಅದರ ಬಗ್ಗೆ ಚಿಹ್ನೆಗಳನ್ನು ಹಾಕಲಾಗಿದೆ. ಇದು ಸುರಕ್ಷತೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
Published by: Harshith AS
First published: December 20, 2020, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories