MARRY ME – 7 ಸಾವಿರ ಕಿಮೀ, 6 ತಿಂಗಳ ಪಯಣದಲ್ಲಿ ಮೂಡಿದ ಮ್ಯಾರೇಜ್​ ಪ್ರೊಪೋಸಲ್

ಟೊಕಿಯೊದ ಯಸುಷಿ ತಕಹಾಶಿ ಎಂಬ ವ್ಯಕ್ತಿ ತನ್ನ ಪ್ರಿಯತಮೆಗೆ ಮದುವೆ ಪ್ರಸ್ತಾಪವನ್ನು ಮಾಡಲು ಜಪಾನಿನ ಹುಕೈಡೋ ಮತ್ತು ಕಗೋಶಿಮ ಪ್ರದೇಶಗಳಿಗೆ ಪ್ರವಾಸ ಮಾಡಿದ್ದಾನೆ. ಆದರೆ ತಕಹಾಶಿ ಸಂಚರಿಸಿದ ಪ್ರದೇಶವನ್ನು ಗೂಗಲ್​ ಅರ್ಥ್​ನಲ್ಲಿ ನೋಡಿದರೆ ‘ಮ್ಯಾರಿ ಮೀ‘ ಎನ್ನುವ ಚಿತ್ರಣ ದೊರೆಯುತ್ತದೆ.

news18
Updated:April 13, 2019, 5:53 PM IST
MARRY ME – 7 ಸಾವಿರ ಕಿಮೀ, 6 ತಿಂಗಳ ಪಯಣದಲ್ಲಿ ಮೂಡಿದ ಮ್ಯಾರೇಜ್​ ಪ್ರೊಪೋಸಲ್
ಮ್ಯಾರಿ ಮೀ
news18
Updated: April 13, 2019, 5:53 PM IST
ಪ್ರೀತಿಗಾಗಿ ಪ್ರೇಮಿಗಳು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದರಲ್ಲಿ ಯುವಕರಂತೂ ತನ್ನ ಸಂಗಾತಿಗೆ ಪ್ರೀತಿಯನ್ನು ತೋರ್ಪಡಿಸಲು ಆಕೆ ಹೇಳಿದ ಯಾವ ಕೆಲಸವನ್ನೂ ಮಾಡಲು ಸಿದ್ಧರಿರುತ್ತಾರೆ.  ಆದರೆ ಟೊಕಿಯಾದಲ್ಲೊಬ್ಬ ತನ್ನ ಪ್ರೇಯಸಿಗೆ ಮದುವೆ ಪ್ರಸ್ತಾಪವನ್ನು ವಿಭಿನ್ನವಾಗಿ ಹೇಳುತ್ತಾ ಗಿನ್ನೆಸ್​​ ದಾಖಲೆಯನ್ನು ಗಳಿಸಿದ್ದಾನೆ.

ಟೊಕಿಯೊದ ಯಸುಷಿ ತಕಹಾಶಿ ಎಂಬ ವ್ಯಕ್ತಿ ತನ್ನ ಪ್ರಿಯತಮೆಗೆ ಮದುವೆ ಪ್ರಸ್ತಾಪವನ್ನು ಮಾಡಲು ಜಪಾನಿನ ಹುಕೈಡೋ ಮತ್ತು ಕಗೋಶಿಮ ಪ್ರದೇಶಗಳಿಗೆ ಪ್ರವಾಸ ಮಾಡಿದ್ದಾನೆ. ಆದರೆ ತಕಹಾಶಿ ಸಂಚರಿಸಿದ ಪ್ರದೇಶವನ್ನು ಗೂಗಲ್​ ಅರ್ಥ್​ನಲ್ಲಿ ನೋಡಿದರೆ ‘ಮ್ಯಾರಿ ಮೀ‘ ಎನ್ನುವ ಚಿತ್ರಣ ದೊರೆಯುತ್ತದೆ.ತನ್ನ ಸಂಗಾತಿಗೆ ಮದುವೆ ಪ್ರಸ್ತಾಪವನ್ನು ವಿಭಿನ್ನವಾಗಿ ಹೇಳಲು ತಕಹಾಶಿ 10 ವರ್ಷದ ಪೂರ್ವ ತಯಾರಿ ನಡೆಸಿದ್ದು.  ಕೆಲಸ ಬಿಟ್ಟು ಸುಮಾರು 6 ತಿಂಗಳ ಕಾಲ 7000 ಕಿ.ಮೀ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ: ಕೈ ನೋವು ತುಂಬಾ ಇದೆ, ಯಮನೇ ಬಂದು ಕರೆದ್ರೂ 16ರವರೆಗೆ ಪ್ರಚಾರ ಮಾಡುತ್ತೇನೆ; ನಟ ದರ್ಶನ್​ಪ್ರೇಯಸಿಗೆ ಮದುವೆ ಪ್ರಸ್ತಾಪವನ್ನು ಮಾಡಲು ತಕಹಾಶಿ ನಡೆಸಿದ ಈ ವಿಭಿನ್ನ ಪ್ರಯೋಗವು ಇದೀಗ ಗಿನ್ನೆಸ್​ ರೆಕಾರ್ಡ್​ಗೆ ಸೇರ್ಪಡೆಯಾಗಿದೆ. ತಕಹಾಶಿಯ ಈ ವಿಚಾರವನ್ನು ತನ್ನ ಟ್ವಿಟ್ಟರ್​ ಖಾತೆಯ ಮೂಲಕ ಹಂಚಿಕೊಂಡಿದ್ದು, ಸಾಕಷ್ಟು ಜನ ತಕಹಾಶಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಾತ್ರವಲ್ಲದೆ, ತಕಹಾಶಿಯ ಪ್ರಿಯತಮೆ ನಾಟ್ಸುಕಿ ಕೂಡ ಮದುವೆಗೆ ಒಪ್ಪಿಗೆ ನೀಡಿದ್ದಾರೆ.

First published:April 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626