HOME » NEWS » Trend » MAN USES CRANE TO SAVE 14 PEOPLE TRAPPED IN BURNING BUILDING

VIDEO VIRAL: 14 ಜನರ ಪ್ರಾಣ ಉಳಿಸಿದ 19 ವರ್ಷದ ಯುವಕ

19 ವರ್ಷದ ಯುವಕನೋರ್ವ ತನ್ನ ಕ್ರೇನ್​ ಬಳಸಿ ಕಟ್ಟಡದಲ್ಲಿ ಸಿಲುಕಿಕೊಂಡ ಜನರ ರಕ್ಷಣೆ ಮಾಡಿದ್ದಾನೆ. ಇದೀಗ ಯುವಕ ಜೀವ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್​ ವೈರಲ್​​ ಆಗಿದೆ.

news18
Updated:June 24, 2020, 12:03 PM IST
VIDEO VIRAL: 14 ಜನರ ಪ್ರಾಣ ಉಳಿಸಿದ 19 ವರ್ಷದ ಯುವಕ
@scmp
  • News18
  • Last Updated: June 24, 2020, 12:03 PM IST
  • Share this:
ಚೀನಾದ ಲಿಯಾನಿಂಗ್ ಪ್ರದೇಶದ ಪುನಶ್​ ನಗರದಲ್ಲಿರುವ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ್ದು, 19 ವರ್ಷದ ಯುವಕನೋರ್ವ ತನ್ನ ಕ್ರೇನ್​ ಬಳಸಿ ಕಟ್ಟಡದಲ್ಲಿ ಸಿಲುಕಿಕೊಂಡ ಜನರ ರಕ್ಷಣೆ ಮಾಡಿದ್ದಾನೆ. ಇದೀಗ ಯುವಕ  ಜೀವ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್​ ವೈರಲ್​​ ಆಗಿದೆ.  ​

ಲ್ಯಾನ್​ ಎಂಬ ಯುವಕ ಲಿಯಾನಿಂಗ್​ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕ್ರೇನ್​​ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದ. ಅಲ್ಲೇ ಸಮೀಪವೊಂದರ ಕಟ್ಟಡವೊಂದಕ್ಕೆ ಬೆಂಕಿ ತಗುಲಿ ಹೊತ್ತಿ ಉರಿಯುವುದನ್ನು ನೋಡಿದ್ದಾನೆ. ಅದನ್ನು ಕಂಡ ಯುವಕ ಕಟ್ಟದಲ್ಲಿ ಸಿಲುಕಿಕೊಂಡ 14 ಜನರ ರಕ್ಷಣೆ ಮಾಡಲು ತನ್ನ ಕ್ರೇನ್​ ತೆಗೆದುಕೊಂಡು ಕಟ್ಟಡದ ಬಳಿ ಹೋಗಿದ್ದಾನೆ.  ಬಳಿಕ ಕ್ರೇನ್​ ಬಳಸಿ ಜನರನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾನೆ.
First published: May 10, 2019, 8:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories