ಕೊರೋನಾ ವೈರಸ್​ ತಡೆಯಲು ವಾರಕ್ಕೆ ಮೂರು ಬಾರಿ ವೀರ್ಯ ಕುಡಿಯುತ್ತಾಳೆ ಈ ಮಹಿಳೆ!

ಈ ಮಹಿಳೆ ಹೇಳುವ ಪ್ರಕಾರ ಕಳೆದ ಮೂರು ವರ್ಷಗಳಿಂದ ಈಕೆಗೆ ಜ್ವರವಾಗಲೀ ನೆಗಡಿಯಾಗಲಿ ಬಂದಿಲ್ಲವಂತೆ! ವಾರಕ್ಕೆ ಮೂರು ಬಾರಿ ಜ್ಯೂಸ್​ ಜೊತೆ ವೀರ್ಯ ಬೆರೆಸಿ ಕುಡಿಯುವುದು ಇದಕ್ಕೆ ಕಾರಣ ಎಂಬುದು ಆಕೆಯ ಅಭಿಪ್ರಾಯ.

news18-kannada
Updated:June 25, 2020, 1:41 PM IST
ಕೊರೋನಾ ವೈರಸ್​ ತಡೆಯಲು ವಾರಕ್ಕೆ ಮೂರು ಬಾರಿ ವೀರ್ಯ ಕುಡಿಯುತ್ತಾಳೆ ಈ ಮಹಿಳೆ!
Tracy kiss
  • Share this:
ಕೊರೋನಾ ವೈರಸ್​ ನಿಯಂತ್ರಣಕ್ಕೆ ಅನೇಕರು ನಾನಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಆಹಾರಗಳ ಸೇವನೆ ಮಾಡುತ್ತಿದ್ದಾರೆ. ಈ ಮಧ್ಯೆ ಇಂಗ್ಲೆಂಡ್​ನ ಮಹಿಳೆಯೋರ್ವಳು ಕೋರೋನಾ ಬರದಂತೆ ತಡೆಯಲು ವೀರ್ಯ ಕುಡಿಯುತ್ತಿದ್ದಾಳೆ!

ಇದು ಅಚ್ಚರಿ ಎನಿಸಿದರೂ ಸತ್ಯ! ಈ ಮಹಿಳೆ ಹೇಳುವ ಪ್ರಕಾರ ಕಳೆದ ಮೂರು ವರ್ಷಗಳಿಂದ ಈಕೆಗೆ ಜ್ವರವಾಗಲೀ ನೆಗಡಿಯಾಗಲಿ ಬಂದಿಲ್ಲವಂತೆ! ವಾರಕ್ಕೆ ಮೂರು ಬಾರಿ ಜ್ಯೂಸ್​ ಜೊತೆ ವೀರ್ಯ ಬೆರೆಸಿ ಕುಡಿಯುವುದು ಇದಕ್ಕೆ ಕಾರಣ ಎಂಬುದು ಆಕೆಯ ಅಭಿಪ್ರಾಯ.

ಟ್ರೇಸಿ ಕಿಸ್​  ಆಕೆಯ ಹೆಸರು. ವಯಸ್ಸು 32. ಈಕೆಗೆ ಇಬ್ಬರು ಮಕ್ಕಳು. ಪತಿಯ ಜೊತೆ ಮನಸ್ತಾಪ ಎದುರಾಗಿದ್ದಕ್ಕೆ ಕೆಲ ವರ್ಷಗಳ ಹಿಂದೆ ಆತನಿಗೆ ವಿಚ್ಛೇದನ ನೀಡಿದ್ದಳು. ಈಕೆ ಸದ್ಯ ಬಾಯ್​ಫ್ರೆಂಡ್​ ಜೊತೆ ಲಿವಿಂ​ಗ್​ ಇನ್​ ರಿಲೇಶನ್​ಶಿಪ್​ನಲ್ಲಿದ್ದಾಳೆ. ವಾರಕ್ಕೆ ಮೂರು ಬಾರಿ ಈಕೆ ವೀರ್ಯ ಸೇವನೆ ಮಾಡುತ್ತಾಳೆ.

ಟ್ರೇಸಿ ಕಿಸ್​


ಈ ಬಗ್ಗೆ ಮಾತನಾಡುವ ಟ್ರೇಸಿ, “ನಾವು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರೆ ಯಾವಾಗಲೂ ಔಷಧವನ್ನೇ ಸೇವನೆ ಮಾಡಬೇಕು ಎಂದೇನಿಲ್ಲ. ವೀರ್ಯದಲ್ಲಿ ರೋಗ ನಿರೋಧಕ ಹೆಚ್ಚಿಸುವ ಶಕ್ತಿ ಇದೆ. ಹೀಗಾಗಿ ಅದನ್ನು ವಾರಕ್ಕೆ ಮೂರು ಬಾರಿ ಸೇವನೆ ಮಾಡುತ್ತಿದ್ದೇನೆ,” ಎನ್ನುತ್ತಾಳೆ.

ಟ್ರೇಸಿ ಕಿಸ್​


ವಿಚಿತ್ರ ಎಂದರೆ, ಆಕೆಯ ಬಾಯ್​ಫ್ರೆಂಡ್​ ದೂರದ ಊರಿನಲ್ಲಿ ನೆಲೆಸಿರುತ್ತಾನಂತೆ. ಹೀಗಾಗಿ ಆತನಿಂದ ವೀರ್ಯ ಪಡೆದು ಆಕೆ ರೆಫ್ರಿಜರೇಟರ್​ನಲ್ಲಿ ಸಂಗ್ರಹಿಸಿಟ್ಟಿದ್ದಾಳೆ. “ನಿಮಗೆ ಬಾಯ್​ಫ್ರೆಂಡ್​ ಇಲ್ಲ ಎಂದು ಚಿಂತೆ ಮಾಡಬೇಡಿ. ನಿಮಗೆ ಆಪ್ತರಾಗಿರುವ ಗೆಳೆಯರ ಬಳಿ ವೀರ್ಯವನ್ನು ನೀಡುವಂತೆ ಕೇಳಿ. ಅದನ್ನು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಡಿ. ವಾರಕ್ಕೆ ಮೂರು ಬಾರಿ ಜ್ಯೂಸ್ ಜೊತೆ ಬೆರೆಸಿ ಕುಡಿಯಿರಿ,” ಎಂದು ಸೂಚನೆ ನೀಡುತ್ತಾಳೆ ಟ್ರೇಸಿ
First published:June 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading