ರವಿಚಂದ್ರನ್​ ಡೈಲಾಗ್​ಗೆ ಕತ್ತರಿ


Updated:April 4, 2018, 1:56 PM IST
ರವಿಚಂದ್ರನ್​ ಡೈಲಾಗ್​ಗೆ ಕತ್ತರಿ
PC: Seizer facebook page

Updated: April 4, 2018, 1:56 PM IST
ಬೆಂಗಳೂರು (ಏ.04): ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಸೀಜರ್' ಸಿನಿಮಾದಲ್ಲಿ ಡೈಲಾಗ್ ವಿವಾದ ಸೃಷ್ಟಿಸಿದ್ದು, ಇದೀಗ ಆ ಡೈಲಾಗನ್ನ ಟ್ರೈಲರ್ ನಿಂದ ತೆಗೆಯೋದಾಗಿ ನಿರ್ದೇಶಕ ವಿನಯ್​ ಕೃಷ್ಣ ಹೇಳಿದ್ದಾರೆ.

ಜನವರಿ 7ರಂದು ಯೂಟ್ಯೂಬಲ್ಲಿ ರಿಲೀಸ್ ಆಗಿದ್ದ ಸೀಜರ್​ ಚಿತ್ರದ ಟ್ರೈಲರ್​ನಲ್ಲಿ 'ಹಸು ತಲೆ ಕಡಿಯೋದೂ ಒಂದೇ, ಹೆತ್ತ ತಾಯಿಯ ತಲೆಹಿಡಿಯೋದೂ ಒಂದೇ' ರವಿಚಂದ್ರನ್ ಡೈಲಾಗ್ ಹೊಡೆಯುತ್ತಾರೆ,. ಆದರೆ ಇದೀಗ ರವಿಚಂದ್ರನ್ ಹೇಳಿದ ಡೈಲಾಗ್ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಗತಿಪರರ ಆಕ್ರೋಷ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ನಿರ್ದೇಶಕ ವಿನಯ್ ಕೃಷ್ಣ ಗೆ ಸೋಶಿಯಲ್ ಮೀಡಿಯಾಗಳಲ್ಲಿ ಬೈಗುಳ ಕೂಡಾ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ವಿನಯ್ ಕೃಷ್ಣ ಈ ಡೈಲಾಗ್​ನ್ನು ತೆಗೆಯುವುದಾಗಿ ಭರವಸೆ ನೀಡಿದ್ದಾರೆ. ಚಿತ್ರದಲ್ಲಿ ಚಿರು ಸರ್ಜಾ, ಪಾರುಲ್ ಯಾದವ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಗ್​ಬಾಸ್​ ವಿನ್ನರ್​ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.

https://www.youtube.com/watch?v=aWrNtXENmOE
First published:April 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...