Football World Cup 2018

ಸಾಮಾಜಿಕ ಜಾಲತಾಣಗಳಲ್ಲಿ ಜೂನಿಯರ್​​ ನಿವೇದಿತಾ ಗೌಡರ ಫುಲ್​ ಹವಾ

news18
Updated:February 7, 2018, 1:53 PM IST
ಸಾಮಾಜಿಕ ಜಾಲತಾಣಗಳಲ್ಲಿ ಜೂನಿಯರ್​​ ನಿವೇದಿತಾ ಗೌಡರ ಫುಲ್​ ಹವಾ
news18
Updated: February 7, 2018, 1:53 PM IST
ನ್ಯೂಸ್​ 18 ಕನ್ನಡ

ವಿಭಿನ್ನ ಶೈಲಿಯ ಮಾತುಕತೆಯಿಂದಲೇ ಹೆಸರುವಾಸಿಯಾದ ಬಿಗ್​ಬಾಸ್​ ಬ್ಯೂಟಿ ನಿವೇದಿತಾ ಗೌಡ ಅವರ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅವರು ಬಿಗ್​ಬಾಸ್​ ಮನೆಗೆ ಬಂದ ಕೂಡಲೇ ಟ್ರೋಲ್​ಗಳಿಗೆ ಆಹಾರವಾಗಿದ್ದರಾದರೂ ಬಿಗ್​ಬಾಸ್  ಮನೆಯಿಂದ ಹೊರ ಬರುವ ಹೊತ್ತಿಗೆ ಅವರ ಬಗ್ಗೆ ಇದ್ದ ಇಮೇಜ್​ ಸಂಪೂರ್ಣವಾಗಿ ಬದಲಾಗಿತ್ತು. ಸದ್ಯ ನಿವೇದಿತಾ ಗೌಡ ಅವರ ಮಾತಿನ ಶೈಲಿಯನ್ನು ಅನುಕರಿಸುವ ಮಕ್ಕಳ ವಿಡಿಯೋ ಯುಟ್ಯೂಬ್​ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹ ಕೆಲವು ವಿಡಿಯೋಗಳು ನಿಮಗಾಗಿ.





First published:February 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ