ಈ ನಟಿಯದ್ದು ಎಂತ ಅವಸ್ಥೆ ಮಾರ್ರೆ? ಪ್ಯಾಂಟೆಲ್ಲಿ?!!!!


Updated:August 3, 2018, 5:24 PM IST
ಈ ನಟಿಯದ್ದು ಎಂತ ಅವಸ್ಥೆ ಮಾರ್ರೆ? ಪ್ಯಾಂಟೆಲ್ಲಿ?!!!!

Updated: August 3, 2018, 5:24 PM IST
ಸಾಮಾಜಿಕ ಜಾಲತಾಣವೇ ಹೀಗೆ ಇಲ್ಲಿ ಯಾವುದೇ ಒಂದು ವಿಚಾರ ಸಿಕ್ಕರೆ ಸಾಕು ಟ್ರೋಲ್​ ಪೇಜ್​ಗಳು ಸಿಕ್ಕಾ ಪಟ್ಟೆ ಆ್ಯಕ್ಟೀವ್​ ಆಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಇದಕ್ಕೆ ಪೂರಕವೆಂಬಂತೆ ಹಾಲಿವುಡ್​ ನಟಿ ಜೆನಿಫರ್​ ಲೂಫೆಜ್​ ಇತ್ತೀಚೆ ಧರಿಸಿದ್ದ ಬಟ್ಟೆಯೂ ಇದೀಗ ಸಾಕಷ್ಟು ಚರ್ಚೆಯನ್ನು ಹುಟ್ಟಿ ಹಾಕಿದೆ.

ಕೆಲ ದಿನಗಳ ಹಿಂದೆ ವರ್ಸೇಸ್ ರೆಸಾರ್ಟ್ 2019 ನಡೆಸಿದ ಫಾಷನ್​ ಶೋ ನಲ್ಲಿ ಪಾಲ್ಗೊಂಡಿದ್ದ ಜೆನಿಫರ್​ ಬಿಳಿ ಅಂಗಿ ಹಾಗು, ಜೀನ್ಸ್​ ಪ್ಯಾಂಟ್​ನಂತಿರುವ ನೀಲಿ ಬಣ್ಣದ ಬೆಲ್ಟ್​ ಹೊಂದಿರುವ ಡೆನಿಮ್​ ಶೂವೊಂದನ್ನು ಧರಿಸಿದ್ದರು. ಈ ಶೂ ಸರಿಸುಮಾರು ಕಾಲಿನ ಮಂಡಿಯವರೆಗೂ ಬಂದಿತ್ತು. ಈ ಉಡುಗೆಯುನ್ನು ತೊಟ್ಟಿದ್ದ ಜೆನಿಫರ್​ನ ಚಿತ್ರಗಳು ಇಂಟರ್​ನೆಟ್​ನಲ್ಲಿ ಹೊಸ ಸೆನ್ಸೇಷನ್​ ಹುಟ್ಟು ಹಾಕಿದೆ.ಕೆಲವರು ಜೆನಿಫರ್​ ಪ್ಯಾಂಟ್​ ಧರಿಸಲು ಮರೆತಿರಬೇಕು ಎಂದು ಹೇಳಿದರೆ, ಮತ್ತೆ ಕೆಲವರು ಆಕೆಯ ಹೊಸ ಫ್ಯಾಷನ್​ ಈ ರೀತಿಯೂ ಇರುತ್ತಾ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.  ಫ್ಯಾಷನ್​ ಪ್ರಿಯರು ಇದು ಶೂ ಅರ್ಥ ಮಾಡಿಕೊಳ್ಳಿ ಎಂದು ಬೋಧಿಸತೊಡಗಿದ್ದಾರೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...