ನೀವು ಮರೆತಿರಬಹುದಾದ IPL​ ಜಾಹೀರಾತುಗಳು [Video]

news18
Updated:May 5, 2018, 10:25 AM IST
ನೀವು ಮರೆತಿರಬಹುದಾದ IPL​ ಜಾಹೀರಾತುಗಳು [Video]
news18
Updated: May 5, 2018, 10:25 AM IST
ಹೊಸದಿಲ್ಲಿ: ಐಪಿಎಲ್​ ಜ್ವರ ಎಲ್ಲೆಡೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ, ಆದರೆ ಹತ್ತು ವರ್ಷಗಳ ಹಿಂದೆ ಆರಂಭವಾದ ಐಪಿಎಲ್​ಗೆ ಆರಂಭಿಕ ದಿನಗಳಲ್ಲಿನ ಜಾಹೀರಾತುಗಳೇ ಜೀವಾಳ. ಕಾಲ ಬದಲಾದಂತೆ ಜಾಹೀರಾತುಗಳೂ ಬದಲಾಗಿವೆ. ಪ್ರತಿ ಟೂರ್ನಮೆಂಟ್​ನಲ್ಲೂ  ತಂಡದಿಂದ ತಂಡಕ್ಕೆ ಆಟಗಾರರೂ ಬದಲಾಗಿದ್ದಾರೆ. ಒಟ್ಟಾರೆ ಕಳೆದ ಹತ್ತು ವರ್ಷಗಳಲ್ಲಿ ಐಪಿಎಲ್​ಗಾಗಿ ಮೂಡಿಬಂದಿದ್ದ ಜಾಹೀರಾತುಗಳ ವೈರಲ್​ ವೀಡಿಯೋ ಇಲ್ಲಿದೆ.ಕೋಟಿ ಕೋಟಿ ಕೊಟ್ಟು ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಜಾಹೀರಾತು ರೈಟ್ಸ್​ನ್ನು ಪಡೆಯಲು ಕಂಪೆನಿಗಳು ಸಾಲು ನಿಂತಿರುತ್ತವೆ. ಹೀಗಾಗಿ ವರ್ಷಂಪ್ರತಿ ಜಾಹೀರಾತುಗಳ ಗುಣಪಮಟ್ಟದಲ್ಲಿ ಬದಲಾವಣೆ ಆಗುತ್ತಲೇ ಇದೆ.
First published:May 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...