Video: ಮಕ್ಕಳೊಂದಿಗೆ ಕುಳಿತು ಪಾರ್ನ್ ವಿಡಿಯೋ ವೀಕ್ಷಿಸುತ್ತಾರೆ 49 ವರ್ಷದ ಈ ಖ್ಯಾತ ಗಾಯಕಿ!

Uni Shara: ಗಾಯಕಿ ಯೂನಿ ಶರಾಗೆ ಇಬ್ಬರು ಗಂಡು ಮಕ್ಕಳು. ಆಕೆ ಬಿಡುವಿದ್ದಾಗ ಮಕ್ಕಳೊಂದಿಗೆ ಪಾರ್ನ್​ ವಿಡಿಯೋ ವೀಕ್ಷಿಸುತ್ತಾರಂತೆ. ಹಾಗಂತ ಬೇರೆ ಯಾರು ಹೇಳಿಲ್ಲ. ಆಕೆಯೇ ಸ್ವತಃ ತನ್ನ ಬಾಯಾರೆ ಹೇಳಿದ್ದಾರೆ.

ಗಾಯಕಿ ಯೂನಿ ಶರಾ-  Uni Shara

ಗಾಯಕಿ ಯೂನಿ ಶರಾ- Uni Shara

  • Share this:
    ಖ್ಯಾತ ಗಾಯಕಿಯೊಬ್ಬರು ಸುದ್ದಿಯಲ್ಲಿದ್ದಾರೆ. ಆದರೆ ಅದಕ್ಕೆ ಕಾರಣ ಕೇಳಿದ್ರೆ ಒಮ್ಮೆ ಅಚ್ಚರಿ ಪಡುತ್ತೀರಿ. ಅಷ್ಟುಕ್ಕೂ ಆಕೆ 49 ವರ್ಷದ ಗಾಯಕಿ. ಅಕೆ ಸುದ್ದಿಯಾದದ್ದು, ತನ್ನ ಬೆಳೆದ ಮಕ್ಕಳೊಂದಿಗೆ ಕುಳಿತುಕೊಂಡು ಪಾರ್ನ್​ ವಿಡಿಯೋ ನೋಡುತ್ತಾರೆಂಬ ಕಾರಣಕ್ಕೆ!

    ಅಂದಹಾಗೆಯೇ ಗಾಯಕಿ ಹೆಸರು ವಾಹ್ಯು ಸೆಟ್ಯಾನಿಂಗ್​ ಬುಡಿ. ಈಕೆ ಇಂಡೋನೇಷ್ಯಾದವರು. ವಾಹ್ಯು ಸೆಟ್ಯಾನಿಂಗ್​ ಬುಡಿ ಅವರಿಗೆ ಮತ್ತೊಂದು ಹೆಸರಿದೆ. ಅದುವೆ ಯೂನಿ ಶರಾ.

    ಗಾಯಕಿ ಯೂನಿ ಶರಾಗೆ ಇಬ್ಬರು ಗಂಡು ಮಕ್ಕಳು. ಆಕೆ ಬಿಡುವಿದ್ದಾಗ ಮಕ್ಕಳೊಂದಿಗೆ ಪಾರ್ನ್​ ವಿಡಿಯೋ ವೀಕ್ಷಿಸುತ್ತಾರಂತೆ. ಹಾಗಂತ ಬೇರೆ ಯಾರು ಹೇಳಿಲ್ಲ. ಆಕೆಯೇ ಸ್ವತಃ ತನ್ನ ಬಾಯಾರೆ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಯೂನಿ ಶರಾ, ಮಕ್ಕಳಿಗೆ ಸೆಕ್ಸ್​ ಎಜುಕೇಶನ್​ ಮುಖ್ಯವಾಗಿದೆ ಹಾಗಾಗಿ ನಾನು ಕೂಡ ಅವರೊಂದಿಗೆ ಸೇರಿ ಪಾರ್ನ್​ ವಿಡಿಯೋ ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.



    ಮಕ್ಕಳೊಂದಿಗೆ ಯೂನಿ ಶರಾ




    ವಿಡಿಯೋ ನೋಡಿದ ನಂತರ ಮಕ್ಕಳತ್ರ ಪ್ರಶ್ನೆಯನ್ನು ಕೇಳುತ್ತಾರಂತೆ. ಹೇಗನಿಸಿತು? ಎಂದು ಪ್ರಶ್ನೆ ಮಾಡುತ್ತಾರಂತೆ. ಇದಕ್ಕೆ ಉತ್ತರವಾಗಿ ಮಕ್ಕಳು ಅಮ್ಮ ಹೀಗೆ ಮಾಡಬೇಡಿ ಎಂದು ಹೇಳುತ್ತಾರೆ. ಆದರೆ ಇದು ಸಾಮಾನ್ಯ ಎನ್ನುವುದು ಆಕೆಯ ಉತ್ತರ.



    ಸಂದರ್ಶನ ಒಂದರಲ್ಲಿ ಯೂನಿ ಶರಾ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸದ್ಯ 49 ವರ್ಷದ ಗಾಯಕಿ ಮಕ್ಕಳೊಂಡಿಗೆ ಕುಳಿತು ನೀಲಿ ಚಿತ್ರ ವೀಕ್ಷಿಸುವ ಕುರಿತಾಗಿ ಹಂಚಿಕೊಂಡ ಮಾತಿನ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
    First published: