ವಿವಾಹ ಬಂಧನಕ್ಕೆ ಒಳಗಾದ ಭಾರತ-ಪಾಕ್​ ಸಲಿಂಗಿಗಳು

ಭಾರತ ಮೂಲದ ಕೊಲಂಬಿಯನ್​ ಕ್ರಿಶ್ಚಿಯನ್​ ಬಿಯಾಂಕಾ ಮೈಲಿ ಮತ್ತು ಪಾಕಿಸ್ತಾನದ ಮುಸ್ಲಿಂ ಸೈಮಾ ಅಮೆರಿಕದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು

Seema.R | news18-kannada
Updated:August 30, 2019, 4:18 PM IST
ವಿವಾಹ ಬಂಧನಕ್ಕೆ ಒಳಗಾದ ಭಾರತ-ಪಾಕ್​ ಸಲಿಂಗಿಗಳು
ಭಾರತ ಪಾಕ್​ ಸಲಿಂಗಿಕಾಮಿಗಳು
  • Share this:
ಭಾರತ ಹಾಗೂ ಪಾಕಿಸ್ತಾನದ ಸಲಿಂಗಗಾಮಿಗಳಿಬ್ಬರು ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಹೊತ್ತಿದ್ದು, ಕ್ಯಾಲಿಫೋರ್ನಿಯಾದಲ್ಲಿ ಅದ್ಧೂರಿ ವಿವಾಹವಾಗಿದ್ದಾರೆ. ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

 

ಭಾರತ ಮೂಲದ ಕೊಲಂಬಿಯನ್​ ಕ್ರಿಶ್ಚಿಯನ್​ ಬಿಯಾಂಕಾ ಮೈಲಿ ಮತ್ತು ಪಾಕಿಸ್ತಾನದ ಮುಸ್ಲಿಂ ಸೈಮಾ ಅಮೆರಿಕದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಇದನ್ನು ಓದಿ: video: ಹಬ್ಬದ ಸಂಭ್ರಮ ಹೆಚ್ಚಿಸಲು ಮನೆಯಲ್ಲಿಯೇ ಮಾಡಿ ಪರಿಸರ ಸ್ನೇಹಿ ಗಣಪ

ಈ ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸಂಪ್ರದಾಯಿಕ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

First published:August 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ