ಮಾಜಿ ಪ್ರಧಾನಿ ಯೋಗ ಕಂಡು ದಂಗಾದ ಟ್ವೀಟಿಗರು, ದೊಡ್ಡಗೌಡರು ಮಾಡಿದ ಆಸನವಾದರೂ ಯಾವುದು?


Updated:June 22, 2018, 5:20 PM IST
ಮಾಜಿ ಪ್ರಧಾನಿ ಯೋಗ ಕಂಡು ದಂಗಾದ ಟ್ವೀಟಿಗರು, ದೊಡ್ಡಗೌಡರು ಮಾಡಿದ ಆಸನವಾದರೂ ಯಾವುದು?

Updated: June 22, 2018, 5:20 PM IST
ಬೆಂಗಳೂರು: ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪದ್ಮನಾಭನಗರದ ನಿವಾಸದಲ್ಲಿ ಮಾಡಿದ ಯೋಗಾಸನ ಭಂಗಿಗಳು ವೈರಲ್​ ಆಗಿದೆ.

ಪ್ರಧಾನಿಯವರ ಫಿಟ್ನೆಸ್ ಚಾಲೆಂಜ್​​​ಗೆ ಉತ್ತರವಾಗಿ ದೇವೇಗೌಡರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಯೋಗ ಪ್ರದರ್ಶನ ಮಾಡಿದ್ದಾರೆ. ದೇವೇಗೌಡರ ಯೋಗಾಸನ ಚಿತ್ರಗಳು ಟ್ವಿಟರ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗುರಿಯಾಗಿದ್ದು, ಹಲವರು ದೊಡ್ಡಗೌಡರ ಎನರ್ಜಿ ನೋಡಿ ದಂಗಾಗಿದ್ದಾರೆ.

ದೇವೇಗೌಡರ ಯೋಗಾಸನದ ಚಿತ್ರಗಳು ಇಲ್ಲವೆ ನೋಡಿ

ಈ ಚಿತ್ರಗಳು ಬಹಿರಂತವಾಗುತ್ತಿದ್ದಂತೆಯೇ ನೆಟ್ಟಿಗರು ಹುಬ್ಬೇರಿಸಿದ್ದಾರೆ, ಹಲವರು ಭೇಷ್​ ಎಂದರೆ ಮತ್ತೆ ಕೆಲವರು ಅಣಕಿಸಲು ಯತ್ನಿಸಿದ್ದಾರೆ. ಇವೆರೆಲ್ಲಾ ಆಯ್ದ ಟ್ವೀಟ್​ಗಳು ಇಲ್ಲಿವೆ ನೊಡಿ

 
Loading...
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...