ಈ ಕೋಟ್ಯಧಿಪತಿ ಬಳಿ ಇರುವ ರೋಲ್ಸ್ ರಾಯ್ಸ್​ ಕಾರುಗಳೆಷ್ಟು ಗೊತ್ತೇ.?

ರೋಲ್ಸ್-ರಾಯ್ಸ್​​ ಕಾರುಗಳ ಜೊತೆಗೆ, ಬುಗಾಟ್ಟಿ ವೆಯ್ರಾನ್, ಪೋರ್ಷೆ 918 ಸ್ಪೈಡರ್, ಪಗಾನಿ ಹುಯಯಾರಾ, ಲಂಬೋರ್ಘಿನಿ ಹರಾಕನ್ ಮತ್ತು ಫೆರಾರಿ ಎಫ್ 12 ಬರ್ಲಿನೆಟ್ಟಾ (ವಿಶ್ವದ ಏಕೈಕ) ಕಾರುಗಳ​ನ್ನು ಕೊಂಡುಕೊಂಡಿದ್ದಾರೆ.

Latha CG | news18
Updated:February 6, 2019, 4:36 PM IST
ಈ ಕೋಟ್ಯಧಿಪತಿ ಬಳಿ ಇರುವ ರೋಲ್ಸ್ ರಾಯ್ಸ್​ ಕಾರುಗಳೆಷ್ಟು ಗೊತ್ತೇ.?
ರೋಲ್ಸ್​​ ರಾಯ್ಸ್​ ಕಾರುಗಳ ಜೊತೆ ರೂಬೇನ್​ ಸಿಂಗ್​​
Latha CG | news18
Updated: February 6, 2019, 4:36 PM IST
ಲಂಡನ್​,(ಫೆ.06): ಭಾರತೀಯ ಮೂಲದ ಕೋಟ್ಯಧಿಪತಿ ರೂಬೇನ್​ ಸಿಂಗ್ ಲಂಡನ್​ನಲ್ಲಿ 6 ರೋಲ್ಸ್​ ರಾಯ್ಸ್ ಐಷಾರಾಮಿ ಕಾರುಗಳನ್ನು ಖರಿದೀಸಿದ್ದಾರೆ. ಇವರ ಪ್ರಕಾರ, ಕಾರುಗಳ ಖರೀದಿಗೆ ಹೂಡಿರುವ ಬಂಡವಾಳ ಕೇವಲ 50 ಕೋಟಿ ರೂ. ಅಷ್ಟೇ.

'ಬ್ರಿಟನ್ ಬಿಲ್​ಗೇಟ್ಸ್​' ಎಂದೇ ಪ್ರಸಿದ್ಧಿಯಾಗಿರುವ ಸಿಂಗ್​ ತಮ್ಮ ರೋಲ್ಸ್​ ರಾಯ್ಸ್​ ಕಾರುಗಳ ಕಲೆಕ್ಷನ್​ಗೆ 'ಸಿಂಗ್​ ಅವರ ಜ್ಯುವೆಲ್ಸ್​​ ಕಲೆಕ್ಷನ್​' ಎಂದು ಹೆಸರಿಟ್ಟಿದ್ದಾರೆ.  ಲಂಡನ್​ನ ಆಲ್​ಡೇಪಾ (alldayPA) ಕಾಂಟ್ಯಾಕ್ಟ್ ಸೆಂಟರ್​ ಕಂಪನಿಯ ​ಸಂಸ್ಥಾಪಕ ಮತ್ತು ಸಿಇಒ ಆಗಿರುವ ರೂಬೇನ್​ ಸಿಂಗ್​ ಆರು ರೋಲ್ಸ್-ರಾಯ್ಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ.

ರೋಲ್ಸ್-ರಾಯ್ಸ್​​ ಕಾರುಗಳ ಜೊತೆಗೆ, ಬುಗಾಟ್ಟಿ ವೆಯ್ರಾನ್, ಪೋರ್ಷೆ 918 ಸ್ಪೈಡರ್, ಪಗಾನಿ ಹುಯಯಾರಾ, ಲಂಬೋರ್ಘಿನಿ ಹರಾಕನ್ ಮತ್ತು ಫೆರಾರಿ ಎಫ್ 12 ಬರ್ಲಿನೆಟ್ಟಾ (ವಿಶ್ವದ ಏಕೈಕ) ಕಾರುಗಳ​ನ್ನು ಕೊಂಡುಕೊಂಡಿದ್ದಾರೆ.

ಈ ಕಾರು ಖರೀದಿಸಲು ಕೋಟ್ಯಾಧಿಪತಿಗಳಿಗೂ ಸಾಧ್ಯವಾಗುತ್ತಿಲ್ಲ! ಯಾಕೆ ಗೊತ್ತಾ?

ಸಿಂಗ್​ ಬಳಿ ಇರುವ ರೋಲ್ಸ್​​-ರಾಯ್ಸ್​​ ಮಾದರಿಯ ಒಟ್ಟು ಕಾರುಗಳ ಸಂಖ್ಯೆ 20 ಮಾತ್ರ. 2017 ರಲ್ಲಿ 'ಸೆವೆನ್​ ಡೇ ರೋಲ್ಸ್​​-ರಾಯ್ಸ್​ ಟರ್ಬನ್​ ಚಾಲೆಂಜ್' ​​ಇಂಟರ್​ನೆಟ್​​ನಲ್ಲಿ ಹೊಸ ಸಂಚಲನ ಮೂಡಿಸಿತ್ತು. ರೂಬೇನ್​ ಸಿಂಗ್ ಒಂದು ವಾರದಲ್ಲಿ ತನ್ನ ತಲೆಪೇಟದ ಬಣ್ಣಕ್ಕೆ ಹೊಂದುವ​ 7 ರೋಲ್ಸ್​ ರಾಯ್ಸ್​​ ಕಾರುಗಳನ್ನು ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

'ಬ್ರಿಟಿಷ್ ಬಿಲ್ ಗೇಟ್ಸ್' ಎಂದು ಕರೆಯಲ್ಪಡುವ ರೂಬೇನ್ ಸಿಂಗ್ ಮಾಜಿ ಇಂಗ್ಲೆಂಡ್​ನ ಪ್ರಧಾನ ಮಂತ್ರಿ ಟೋನಿ ಬ್ಲೇರ್ ಅವರ ಆಡಳಿತದ ಅವಧಿಯಲ್ಲಿ ಸಣ್ಣ ಉದ್ಯಮಗಳು ಮತ್ತು ಸ್ಪರ್ಧಾತ್ಮಕತೆ ಕೌನ್ಸಿಲ್​​ನ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಿಂದೆ ಬ್ರಿಟಿಷ್ ಸರ್ಕಾರದಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
Loading...

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626