Video: ಲಂಡನ್​ನಲ್ಲಿ ಸಂಪೂರ್ಣ ಬೆತ್ತಲಾಗಿ ಸೈಕಲ್ ಓಡಿಸಿದ ಭಾರತೀಯ ಯುವತಿ; ಕಾರಣವೇನು?

ಮಿನಾಲ್​​ ಜೈನ್​ ಬೆತ್ತಲೆ ಸೈಕಲ್​ ರೇಸ್​​​​ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಯುವತಿ ಎಂದು ಗುರುತಿಸಿಕೊಂಡಿದ್ದಾಳೆ. ಪ್ರಕೃತಿಯನ್ನು ರಕ್ಷಿಸಲು ಮತ್ತು ಮಾಲಿನ್ಯ ತಡೆಗಟ್ಟಬೇಕು ಎಂಬ ವಿಚಾರದ ಕುರಿತಾಗಿ ಮಿನಾಲ್​ ಈ ಈವೆಂಟ್​ನಲ್ಲಿ ಭಾಗವಹಿಸಿದ್ದಳು.

news18-kannada
Updated:September 11, 2020, 8:34 PM IST
Video: ಲಂಡನ್​ನಲ್ಲಿ ಸಂಪೂರ್ಣ ಬೆತ್ತಲಾಗಿ ಸೈಕಲ್ ಓಡಿಸಿದ ಭಾರತೀಯ ಯುವತಿ; ಕಾರಣವೇನು?
ಮಿನಾಲ್​​ ಜೈನ್
  • Share this:
ಲಂಡನ್​ನಲ್ಲಿ 2016ರಲ್ಲಿ ಬೆತ್ತಲೆ ಸೈಕಲ್​​ ರೇಸ್​​​​ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕ ಪರುಷ ಮತ್ತು ಮಹಿಳಾ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಅವರೆಲ್ಲರ ಮಧ್ಯೆ ಭಾರತೀಯ ಮೂಲದ ಯುವತಿಯೊಬ್ಬಳು ಬೆತ್ತಲೆ ಸೈಕಲ್​ ರೇಸ್​​ನಲ್ಲಿ ಕಾಣಿಸಿಕೊಂಡಿದ್ದಳು. ಇದೀಗ ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗಿದೆ.

ಲಂಡನ್​ನಲ್ಲಿ ನಡೆದ ಸೈಕಲ್​ ರೇಸ್​​​​ನಲ್ಲಿ ವಿದೇಶಿಗರು ವಿವಿಧ ದೇಶಗಳಿಂದ ಪ್ರತಿನಿಧಿಸಿದ್ದರು. ಅದರಂತೆ ಭಾರತದಿಂದ ಮಿನಾಲ್​​ ಜೈನ್​ ಎಂಬಾಕೆ ಪ್ರತಿನಿಧಿಸಿದ್ದಾಳೆ. ಬೆತ್ತಲೆಯಾಗಿ ಸೈಕಲ್​ ತುಳಿಯುವ ಮೂಲಕ ಎಲ್ಲರ ಗಮನ ತನ್ನತ್ತ ಹರಿಸುವಂತೆ ಮಾಡಿದ್ದಾಳೆ.

ಮಿನಾಲ್​​ ಜೈನ್​ ಬೆತ್ತಲೆ ಸೈಕಲ್​ ರೇಸ್​​​​ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಯುವತಿ ಎಂದು ಗುರುತಿಸಿಕೊಂಡಿದ್ದಾಳೆ. ಪ್ರಕೃತಿಯನ್ನು ರಕ್ಷಿಸಲು ಮತ್ತು ಮಾಲಿನ್ಯ ತಡೆಗಟ್ಟಬೇಕು ಎಂಬ ವಿಚಾರದ ಕುರಿತಾಗಿ ಮಿನಾಲ್​ ಈ ಈವೆಂಟ್​ನಲ್ಲಿ ಭಾಗವಹಿಸಿದ್ದಳು.



ವಿದೇಶದಲ್ಲಿ  ಬೆತ್ತಲೆ ಸೈಕ್ಲಿಂಗ್​, ಇನ್ನಿತರ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಮತ್ತು ಬೆತ್ತಲೆಯಾಗಲು ಅಲ್ಲಿನ ಸರ್ಕಾರಗಳು ಅನುಮತಿಯನ್ನು ಇರುತ್ತದೆ.
First published: September 11, 2020, 8:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading