(VIDEO): ಪ್ಲೈಟ್​ನಲ್ಲಿ ತನ್ನ ಸಹ ಆಟಗಾರರನ್ನು ಕಾಲೆಳೆದ ಹಾರ್ದಿಕ್ ಪಾಂಡ್ಯ

news18
Updated:June 25, 2018, 8:26 PM IST
(VIDEO): ಪ್ಲೈಟ್​ನಲ್ಲಿ ತನ್ನ ಸಹ ಆಟಗಾರರನ್ನು ಕಾಲೆಳೆದ ಹಾರ್ದಿಕ್ ಪಾಂಡ್ಯ
news18
Updated: June 25, 2018, 8:26 PM IST
ನ್ಯೂಸ್ 18 ಕನ್ನಡ

ಐರ್ಲೆಂಡ್ ಹಾಗೂ ಇಂಗ್ಲೆಂಡ್​​ ಪ್ರವಾಸ ಬೆಳೆಸಿರುವ ಭಾರತ ಕ್ರಿಕೆಟ್ ತಂಡ ಇದೇ ತಿಂಗಳು 27ರಂದು ಐರ್ಲೆಂಡ್ ವಿರುದ್ಧ ಮೊದಲ ಟಿ-20 ಪಂದ್ಯವನ್ನು ಆಡಲಿದೆ.

ಐರ್ಲೆಂಡ್ ತಲುಪುವ ಮೊದಲೇ ಭಾರತ ತಂಡದ ಆಟಗಾರರು ಫ್ಲೈಟ್​ನಲ್ಲಿ ತುಂಬಾನೇ​ ಎಂಜಾಯ್​​ ಮಾಡಿದ್ದಾರೆ. ತಂಡದ ಎಲ್ಲಾ ಆಟಗಾರರನ್ನು ಮಾತನಾಡಿಸುವ ಜವಾಬ್ದಾರಿ ಹೊತ್ತಿದ್ದ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಅವರು ಸಹ ಆಟಗಾರರ ಕಾಲನ್ನು ಚೆನ್ನಾಗೆ ಎಳೆದಿದ್ದಾರೆ.ಈ ಕುರಿತು ವಿಡಿಯೋವೊಂದನ್ನು ಬಿಸಿಸಿಐ ತನ್ನ ಅಧಿಕೃತ​ ವೆಬ್​​ಸೈಟ್​​ನಲ್ಲಿ ಹಂಚಿಕೊಂಡಿದ್ದು​ ಎಲ್ಲೆಡೆ ವೈರಲ್ ಆಗುತ್ತಿದೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ