• Home
  • »
  • News
  • »
  • trend
  • »
  • Viral Vedio: ಸ್ಕೂಟರ್​ನಲ್ಲಿ ಪ್ರತ್ಯಕ್ಷವಾದ ನಾಗರಹಾವು, ಈ ವಿಡಿಯೋ ನೋಡಿದ್ರೆ ಗಾಬರಿ ಆಗ್ತಿರಾ!

Viral Vedio: ಸ್ಕೂಟರ್​ನಲ್ಲಿ ಪ್ರತ್ಯಕ್ಷವಾದ ನಾಗರಹಾವು, ಈ ವಿಡಿಯೋ ನೋಡಿದ್ರೆ ಗಾಬರಿ ಆಗ್ತಿರಾ!

ಹಾವಿನ ವೈರಲ್ ದೃಶ್ಯ

ಹಾವಿನ ವೈರಲ್ ದೃಶ್ಯ

ನವದೆಹಲಿಯಲ್ಲಿ ನಡೆದ ಘಟನೆಯನ್ನು ನೀವು ಕೇಳಿದ್ರೆ ಗಾಬರಿ ಆಗುವುದಂತು ಪಕ್ಕಾ ಸ್ಕೂಟಿಯ ಮುಂಬಾಗದ  ಡೂಮ್ ನೊಳಗೆ ಅಡಗಿ ಕುಳಿತಿರುವ ನಾಗರಹಾವು ಈ ವಿಡಿಯೋ ನೋಡಿದ್ರೆ ಗಾಬರಿ ಆಗ್ತಿರಾ!

  • Share this:

    ನವದೆಹಲಿಯಲ್ಲಿ (New Delhi) ನಡೆದ ಘಟನೆಯನ್ನು(Incident) ನೀವು ಕೇಳಿದ್ರೆ ಗಾಬರಿ ಆಗುವುದಂತು ಪಕ್ಕಾ ಸ್ಕೂಟಿಯ (Scooter) ಮುಂಬಾಗದ  ಡೂಮ್ ನೊಳಗೆ ಅಡಗಿ ಕುಳಿತಿರುವ ನಾಗರಹಾವು ಸಾಮಾಜಿಕ ಜಾಲತಾಣದಲ್ಲಿ ಈ ಸಂದರ್ಭದಲ್ಲಿ ಮಾಡಿರುವ ವಿಡಿಯೋ (Video) ಅಂತು ಸಖತ್ ವೈರಲ್ (Viral) ಆಗ್ತಾಇದೆ. ನಾಗರಹಾವನ್ನು ನೋಡಲು ಬಂದ ಜನರು ಕೂತುಹಲದಿಂದ ಹಾವಿನ ರಕ್ಷಣೆ  ಮಾಡುವುದನ್ನು ನೋಡುತ್ತಿದ್ದರು. ಹಾವಿನ ರಕ್ಷಣೆ ಮಾಡುವ ವ್ಯಕ್ತಿ ಯಾವುದೇ ಭಯವಿಲ್ಲದೆ ಹಾವಿನ ರಕ್ಷಣೆ ಮಾಡುವ  ದೃಶ್ಯವಂತು ಅಚ್ಚರಿ ಮೂಡಿಸಿದೆ. ನೀವಿನ್ನು ಈ ವೈರಲ್ ವಿಡಿಯೋ ನೋಡಿಲ್ಲ ಅಂದ್ರೆ ಇವಾಗ  ನೋಡಲೇ ಬೇಕು ನೋಡೋ ಮುಂಚೆ ಎದೆ ಗಟ್ಟಿಇದೆಯ ಚೆಕ್ ಮಾಡಿ.


    ಅವಿನಾಶ್ ಎನ್ನುವ ವ್ಯಕ್ತಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿಈ ವಿಡಿಯೋ ಪೋಸ್ಟ್ ಆಗಿದ್ದು,  ಈ ಖಾತೆಯ ಬಯೋದಲ್ಲಿ ಅವಿನಾಶ್ ಎನ್ನುವ ವ್ಯಕ್ತಿ ಹಾವಿನ ರಕ್ಷಣೆ ಮಾಡುವ ವ್ಯಕ್ತಿ ಎಂಬುದಾಗಿ ತಿಳಿದು ಬಂದಿದೆ. ಸಣ್ಣ ಸ್ಕ್ರೂಡೈವ್ ಮೂಲಕ ಸ್ಕೊಟರ್​​ನ ಡೂಮ್​​ನ  ಒಪನ್ ಮಾಡಿ ಬರಿಗೈನಲ್ಲಿ ಹಾವಿನ ಬಾಲವನ್ನು ಹಿಡಿಯಲು ಪ್ರಯತ್ನಿಸುತ್ತಿರುವ ದೃಶ್ಯ ಮೈ ಜುಮ್ ಅನ್ನಿಸುವಂತೆ ಮಾಡಿದೆ. ಈ ಸಮಯದಲ್ಲಿ ಹಾವಿನ ಬುಸುಗುಟ್ಟುವಿಕೆ ಶಭ್ಧವಂತು ಭಯನಕವಾಗಿದೆ. ಯಾವುದೇ ಭಯವಿಲ್ಲದೆ ಅವಿನಾಶ್ ಹಾವಿನ ಬಾಲವನ್ನು ಹಿಡಿದು ಸ್ಕೂಟರ್ ನಿಂದ ಹಾವಿನ ರಕ್ಷಣೆ ಮಾಡಲಾಗಿದೆ.


    ಇದನ್ನೂ ಓದಿ: Viral Video: ತನ್ನ ಸುತ್ತಲೂ ಬಲೂನ್ ಸೃಷ್ಟಿಸಿಕೊಂಡ ಆಕ್ಟೋಪಸ್, ಮತ್ತೆ ವೈರಲ್ ಆಯ್ತು ಹಳೆ ವಿಡಿಯೋ


    ಇನ್ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ 20 ಸಾವಿರಕ್ಕೂ ಹೆಚ್ಚಿನ ವಿವ್ಸ್ ಪಡೆದಿದೆ. ಸಾವಿರಾರು ಜನ ಲೈಕ್ ಸಹಾ ಮಾಡಿದ್ದಾರೆ. ಹಲವು ಮಂದಿ ಕಾಮೆಂಟ್ ನಲ್ಲಿ ಅವಿನಾಶ್ ರವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


    ಈ ವೈರಲ್ ವಿಡಿಯೋವನ್ನು ನೀವು ನೋಡಲೇ ಬೇಕು




    ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋ 20 ಸಾವಿರಕ್ಕೂ ಹೆಚ್ಚಿನ ವಿವ್ಸ್ ಪಡೆದಿದೆ. ಸಾವಿರಾರು ಜನ ಲೈಕ್ ಸಹಾ ಮಾಡಿದ್ದಾರೆ. ಹಲವು ಮಂದಿ ಕಾಮೆಂಟ್ ನಲ್ಲಿ ಅವಿನಾಶ್ ರವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


    ಇದನ್ನೂ ಓದಿ:  Gold Coins: ಮನೆಯ ಹಿಂದೆ 150 ವರ್ಷ ಹಳೆಯ 8 ಮಡಕೆಗಳು ಪತ್ತೆ, ತೆರೆದು ನೋಡಿದವರ ಅದೃಷ್ಟವೇ ಬದಲು!


    ಇನ್ನೋಂದು ವೈರಲ್ ವಿಡಿಯೋ ಇದೆ 


    ಇತ್ತೀಚಿನ ದಿನಗಳಲ್ಲಿ ಮನುಷ್ಯ  ಮತ್ತು ಪ್ರಾಣಿಗಳ ನಡುವೆ ನಂಟು ಹೆಚ್ಚುತ್ತಲೇ ಇದೆ. ಅದ್ರಾಲ್ಲೂ ಮಕ್ಕಳಿಗೆ ಪ್ರಾಣಿಗಳು ಬೇಗನೆ ಹತ್ತಿರವಾಗುತ್ತದೆ. ಈಗೀಗ ಪ್ರಾಣಿಗಳು ಕೂಡ ಮನುಷ್ಯರಂತೆಯೇ ವರ್ತಿಸುತ್ತವೆ. ಏಕೆಂದರೆ ಕೆಲವೊಂದು ಪ್ರಾಣಿಗಳು ಮನುಷ್ಯರಂತೆ ಬುದ್ಧಿಯನ್ನು ಹೊಂದಿದ್ದು  ಕೆಲವೊಮ್ಮೆ ಇದು ಮಾಡುವಂತಹ ಕೆಲಸಗಳು ನೋಡುಗರನ್ನೇ ಆಶ್ಚರ್ಯಪಡುವಂತೆ ಮಾಡುತ್ತದೆ.  ಇಲ್ಲೊಂದು ಆನೆ ಮಾವುತನ ಮೊಬೈಲನ್ನು  ಬಗ್ಗಿ ನೋಡುತ್ತಿರುವ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಈ ರೀತಿಯ ಪ್ರಾಣಿ ಮತ್ತು ಮನುಷ್ಯರ ನಡುವೆ ಇರುವಂತಹ ನಂಟಿನ ವಿಡಿಯೋಗಳು ಹಲವಾರು ವೈರಲ್‌ ಆಗಿದ್ದು. ಇದೀಗ ಈ ಆನೆ ಮತ್ತು ಮಾವುತನ ವಿಡಿಯೋ ಕೂಡ ಈ ಸಾಲಿಗೆ ಸೇರ್ಪಡೆಯಾಗುತ್ತಿದೆ.


    ಈ ವಿಡಿಯೋದಲ್ಲಿ ಏನಿದೆ?


    ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ತಮಿಳುನಾಡಿನ ಕುಂಭಕೋಣಂ ಕುಂಬೇಶ್ವರರ್ ದೇವಾಲಯದ ಹೊರಗೆ ಮಾವುತನೊಬ್ಬ ತನ್ನ ಫೋನ್ ಮೂಲಕ ಸ್ಕ್ರೋಲ್ ಮಾಡುತ್ತಿರುವುದನ್ನು ಕಾಣಬಹುದು. ಅವನ ಆನೆಯು ಅವನ ಹಿಂದೆ ನಿಂತಿದೆ ಜೊತೆಗೆ ಅದು ಅವನ ಫೋನ್‌ ಅನ್ನು ನೋಡಲು ಪ್ರಯತ್ನಿಸುತ್ತಿತ್ತು. ಅದಲ್ಲದೆ ಇಲ್ಲಿ ನಾವು ಆನೆ ಮಾವುತನ ಫೋನ್‌ ಅನ್ನು ನೋಡಿ ತನ್ನಷ್ಟಕ್ಕೆ ಸಂತಸಪಡುತ್ತಿರುವುದನ್ನು ಕಾಣಬಹುದಾಗಿದೆ.




    ಮನುಷ್ಯ ಮತ್ತು ಪ್ರಾಣಿಯ ನಂಟಿನ ಕಥೆಯನ್ನು ಸಾರುವ ಈ ವೈರಲ್ ವಿಡಿಯೋವನ್ನು ಜನರು ಖುಷಿಯಿಂದ ಹಂಚಿಕೊಂಡಿದ್ದಾರೆ.

    Published by:Harshith AS
    First published: