VIDEO: ಹಸಿವಿನ ಹೊತ್ತು ಅದಕ್ಕೇನು ಗೊತ್ತು..ತನ್ನ ಬಾಲವನ್ನು ತಾನೇ ನುಂಗಿದ ಕಾಳಿಂಗ ಸರ್ಪ!

ತುಂಬಾ ಹಸಿವಿನಿಂದ ಬಳಲುತ್ತಿರುವ ಕಾಳಿಂಗ ಸರ್ಪವೊಂದು ತನ್ನ ಬಾಲವನ್ನೇ ತಿನ್ನಲು ಹೊರಟಿರುವ ಘಟನೆ ಪೆನ್ಸಿಲ್ವೇನಿಯಾದಲ್ಲಿ ನಡೆದಿದೆ. ಇಲ್ಲಿನ ಹಾವುಗಳ ಸಂಗ್ರಹಾಲಯದಲ್ಲಿ ಕಾಳಿಂಗ ಸರ್ಪವು ಹಸಿವನ್ನು ತಾಳಲಾರದೆ ಬಾಲವನ್ನು ತಿನ್ನಲು ಮುಂದಾಗಿದೆ. ಇದನ್ನು ಕಂಡ ಉರಗತಜ್ನರು ಹಾವಿನ ಬಾಯಿಯಿಂದ ಬಾಲವನ್ನು ಹೊರತೆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅನೇಕರು ಕಾಮೆಂಟ್​ ಮಾಡಿದ್ದಾರೆ.

news18
Updated:August 14, 2019, 6:07 PM IST
VIDEO: ಹಸಿವಿನ ಹೊತ್ತು ಅದಕ್ಕೇನು ಗೊತ್ತು..ತನ್ನ ಬಾಲವನ್ನು ತಾನೇ ನುಂಗಿದ ಕಾಳಿಂಗ ಸರ್ಪ!
ಹಸಿವಿನಿಂದ ತನ್ನ ಬಾಲವನ್ನು ನುಂಗುತ್ತಿರುವ ಕಾಳಿಂಗ ಸರ್ಪ
news18
Updated: August 14, 2019, 6:07 PM IST
ಹಸಿವು ಅನ್ನೋದು ಎಲ್ಲರಿಗೂ ಒಂದೇ. ಮನುಷ್ಯ  ಮತ್ತು ಪ್ರಾಣಿಗಳು ಕೂಡ ಹಸಿವನ್ನು ನೀಗಿಸಲು ಒಂದನ್ನೊಂದು ಅವಲಂಬಿತವಾಗಿರುತ್ತದೆ. ಜೈವಿಕ ಸರಪಳಿಯಂತೆ ಮಿಡತೆಯನ್ನು ಕಪ್ಪೆ ತಿನ್ನುತ್ತದೆ, ಕಪ್ಪೆಯನ್ನು ಹಾವು ತಿನ್ನುತ್ತದೆ. ಹಾವನ್ನು ಹದ್ದುಗಳು ತಿನ್ನುತ್ತದೆ. ಹೀಗಾಗಿ ಪ್ರಾಣಿಗಳು ತನ್ನ ಆಹಾರಕ್ಕಾಗಿ ಒಂದನ್ನೊಂದು ಅವಲಂಬಿತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಆಹಾರವೇ ಸಿಗದಿದ್ದಾಗ ಎನಾಗುತ್ತದೆ?, ತೀವ್ರವಾಗಿ ಹಸಿವಾದರೆ ಏನಾಗುತ್ತದೆ?, ಎಂಬುದಕ್ಕೆ ಇಲ್ಲೊಂದು ಸೂಕ್ಷ ನಿದರ್ಶನವಿದೆ.



ತುಂಬಾ ಹಸಿವಿನಿಂದ ಬಳಲುತ್ತಿರುವ ಕಾಳಿಂಗ ಸರ್ಪವೊಂದು ತನ್ನ ಬಾಲವನ್ನೇ ತಿನ್ನಲು ಹೊರಟಿರುವ ಘಟನೆ ಪೆನ್ಸಿಲ್ವೇನಿಯಾದಲ್ಲಿ ನಡೆದಿದೆ. ಇಲ್ಲಿನ ಹಾವುಗಳ ಸಂಗ್ರಹಾಲಯದಲ್ಲಿ ಕಾಳಿಂಗ ಸರ್ಪವು ಹಸಿವನ್ನು ತಾಳಲಾರದೆ ಬಾಲವನ್ನು ತಿನ್ನಲು ಮುಂದಾಗಿದೆ. ಇದನ್ನು ಕಂಡ ಉರಗತಜ್ನರು ಹಾವಿನ ಬಾಯಿಯಿಂದ ಬಾಲವನ್ನು ಹೊರತೆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅನೇಕರು ಕಾಮೆಂಟ್​ ಮಾಡಿದ್ದಾರೆ.

 
First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...